New Splendor: ಕೇವಲ 70 ಸಾವಿರಕ್ಕೆ ಮನೆಗೆ ತನ್ನಿ 75 Km ಮೈಲೇಜ್ ಕೊಡುವ ಹೊಸ ಹೀರೋ ಸ್ಪ್ಲೆಂಡರ್, ಬಂಪರ್ ಆಫರ್
75 Km ಮೈಲೇಜ್ ಕೊಡುವ ಹೀರೋ ಬೈಕ್ ಗೆ ಹೆಚ್ಚಾಗಿದೆ ಬೇಡಿಕೆ.
Hero Splendor Plus New: ಸದ್ಯ ದೇಶದ ಪ್ರತಿಷ್ಠಿತ ಬೈಕ್ ತಯಾರಕ ಕಂಪನಿಯಾದ Hero MotoCorp ಇತ್ತೀಚಿಗೆ ಕಡಿಮೆ ಬೆಲೆಯ ಬೈಕ್ ಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಹೊಸ ವಿನ್ಯಾಸದ ವಿಭಿನ್ನ ಮಾದರಿಯ ಬೈಕ್ ಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ. ಈಗಾಗಲೇ ಹೀರೋ ಕಂಪನಿಯು ಸ್ಪ್ಲೆಂಡರ್ ಬೈಕ್ (Hero Splendor Bike) ಅನ್ನು ಗ್ರಾಹಕರಿಗೆ ಪರಿಚಯಿಸಿದೆ.
ಇದೀಗ ಕಂಪನಿಯು ಹೀರೋ ಸ್ಪ್ಲೆಂಡರ್ (Hero Splendor) ಅನ್ನು ನವೀಕರಿಸಿದ ವಿನ್ಯಾಸದಲ್ಲಿ ಮಾರುಕಟ್ಟೆಗೆ ಪರಿಚಯಿಸಿದೆ. ಹೀರೊ ಮೋಟೊಕಾರ್ಪ್ ಕಂಪನಿಯ ಬೈಕ್ ಗಳು ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಪಡೆದಿದ್ದು ಇದೀಗ ನವೀಕರಿಸಿದ ಸ್ಪ್ಲೆಂಡರ್ ಪ್ಲಸ್ ಬೈಕ್ ಮಾರುಕಟ್ಟೆಯಲ್ಲಿ ಆಕರ್ಷಕ ಹಣಕಾಸಿನ ಯೋಜನೆಯೊಂದಿಗೆ ಬಿಡುಗಡೆಯಾಗಿದೆ.
ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಟ್ಟಿದೆ Hero Splendor Plus
ಇದೀಗ ಹೀರೋ ಕಂಪನಿಯ Splendor Plus ಗ್ರಾಹಕರಿಗೆ ಆಕರ್ಷಕ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಬೈಕ್ 97.2CC ಏರ್ ಕೋಲ್ಡ್ ಸಿಂಗಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. Splendor Plus 7.9BHP ಪವರ್ ಮತ್ತು 8.05 NM ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. USB port, side stand alert, side stand engine cutoff and bank angle sensor ಸೇರಿದಂತೆ ಅನೇಕ ಸುಧಾರಿತ ವೈಶಿಷ್ಟ್ಯಗಳನ್ನು ಈ ಸ್ಕೂಟರ್ ನಲ್ಲಿ ನೋಡಬಹುದಾಗಿದೆ.
ಕೇವಲ 70 ಸಾವಿರಕ್ಕೆ ಮನೆಗೆ ತನ್ನಿ 75 Km ಮೈಲೇಜ್ ಕೊಡುವ ಹೊಸ ಹೀರೋ ಸ್ಪ್ಲೆಂಡರ್
ಈ ಬೈಕ್ i3S ಎಂಜಿನ್ ಸ್ಟಾರ್ಟ್/ಸ್ಟಾಪ್ ಸಿಸ್ಟಮ್ ಆಯ್ಕೆಯನ್ನು ಹೊಂದಿದ್ದು, ಈ ಪ್ರತಿ ಲೀಟರ್ ಗೆ 75 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ನಲ್ಲಿ ಬ್ಲೂಟೂತ್ ಸಂಪರ್ಕ ಮತ್ತು ಡಿಜಿಟಲ್ ಮೀಟರ್ ಅನ್ನು ಅಳವಡಿಸಲಾಗಿದ್ದು ವಿಭಿನ್ನ ಫೀಚರ್ ಗಳ ಮೂಲಕ ಗ್ರಾಹಕರನ್ನು ಸೆಳೆಯಲಿದೆ.
Splendor Plus Xtec ಬೈಕ್ ನ ಆರಂಭಿಕ ಬೆಲೆ 76,346 ರೂ. ಆಗಿದ್ದು ಎಕ್ಸ್ ಶೋ ರೂಮ್ ಬೆಲೆಯ ಆಧಾರದ ಮೇಲೆ ಇದರ ಆನ್ ರೋಡ್ ಬೆಲೆ 90,409 ರೂ. ಆಗಿದೆ. ನೀವು ಅತಿ ಕಡಿಮೆ ಡೌನ್ ಪೇಮೆಂಟ್ ಪಾವತಿಸುವ ಮೂಲಕ ಈ ಬೈಕ್ ಅನ್ನು ಮನೆಗೆ ತರಬಹುದು.