Exam Time Table: SSLC ಮತ್ತು PUC ಬೋರ್ಡ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟ, ಮಕ್ಕಳೇ ಇಲ್ಲಿದೆ ನಿಮ್ಮ ಪರೀಕ್ಷೆಯ ಟೈಮ್ ಟೇಬಲ್.

ಶಿಕ್ಷಣ ಇಲಾಖೆ  SSLC ಹಾಗೂ PUC ವಿದ್ಯಾರ್ಥಿಗಳ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಿದೆ.

SSLC and PUC Annual Exam Time Table: ಸದ್ಯ ಶಾಲಾ ಮಕ್ಕಳ 2023 -24 ನೇ ಸಾಲಿನ ಮಧ್ಯವಾರ್ಷಿಕ ಪರೀಕ್ಷೆ ಮುಗಿದು, ಇದೀಗ ಮುಂದಿನ ಶಿಕ್ಷಣ ಹಂತಕ್ಕೆ ತಲುಪಿದ್ದಾರೆ. ಸದ್ಯ ಎಲ್ಲೆಡೆ ಹೊಸ ಶಿಕ್ಷಣ ನೀತಿ ಅನ್ವಯವಾಗಿದೆ ಎನ್ನಬಹುದು.

ಈ ಬಾರಿ ವಿದ್ಯಾರ್ಥಿಗಳಿಗೆ ಕಲಿಯುವ ವಿಷಯುಯದ ಜೊತೆಗೆ ಪರೀಕ್ಷೆ ಕೂಡ ಬಾರಿ ವಿಭಿನ್ನವಾಗಿ ನಡೆಯಲಿದೆ. ಈ ಬಾರಿ ವಾರ್ಷಿಕ ಪರೀಕ್ಷೆ SSLC ಹಾಗೂ PUC ವಿದ್ಯಾರ್ಥಿಗಳಿಗೆ ಬಹಳ ಕಟ್ಟುನಿಟ್ಟಾಗಿ ನಡೆಯಲಿದೆ. ಸದ್ಯ ಶಿಕ್ಷಣ ಇಲಾಖೆ  SSLC ಹಾಗೂ PUC ವಿದ್ಯಾರ್ಥಿಗಳ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಿದೆ.

SSLC and PUC Annual Exam
Image Credit: Vijaykarnataka

SSLC ಮತ್ತು PUC ಬೋರ್ಡ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2023 -24 SSLC ಮತ್ತು ದ್ವಿತೀಯ PUC ಪರೀಕ್ಷೆಯ ವ್ಯವಸ್ಥೆಯಲ್ಲಿ ಬಾರಿ ಬದಲಾವಣೆಯನ್ನು ತರಲು ನಿರ್ಧರಿಸಿದೆ. ಈ ಹಿನ್ನಲೆ ಇಲಾಖೆ ವಾರ್ಷಿಕ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಎಸ್ ಎಸ್‌ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಶಾಲಾ ಶಿಕ್ಷಣ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಹಾಲಿ ಪರೀಕ್ಷಾ ಪದ್ದತಿಯಲ್ಲಿ ವಿದ್ಯಾರ್ಥಿಗಳಿಗೆ ಒಂದು ವಾರ್ಷಿಕ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆಯನ್ನು ನಡೆಸುತ್ತಿದೆ. ಸದ್ಯ ವಿದ್ಯಾರ್ಥಿಗಳ ವೇಳಾಪಟ್ಟಿಯ ವಿವರ ಈ ಕೆಳಗಿನಂತಿದೆ.

SSLC and PUC Annual Exam Time Table
Image Credit: Meglobal

SSLC Annual Exam Time Table
Exam 1: March 30 ರಿಂದ April 15 ರವರೆಗೆ
(ಮೇ 8 ಕ್ಕೆ ಫಲಿತಾಂಶ, ಮೇ 23 ಕ್ಕೆ ಮೌಲ್ಯಮಾಪನ ಫಲಿತಾಂಶ ಪ್ರಕಟ)

Join Nadunudi News WhatsApp Group

Exam 2: June 12 ರಿಂದ June 19 ರವರೆಗೆ
(ಜೂನ್ 29 ಕ್ಕೆ ಫಲಿತಾಂಶ, ಜುಲೈ 10 ಕ್ಕೆ ಮರು ಮೌಲ್ಯಮಾಪನ ಫಲಿತಾಂಶ ಪ್ರಕಟ)

Exam 3: June 29 ರಿಂದ August 5 ರವರೆಗೆ
(August 19 ಕ್ಕೆ ಫಲಿತಾಂಶ, August 26 ಕ್ಕೆ  ಮರು ಮೌಲ್ಯಮಾಪನ ಫಲಿತಾಂಶ ಪ್ರಕಟ)

2nd PUC Annual Exam Time Table
Image Credit: Timesofindia.indiatimes

2nd PUC Annual Exam Time Table
Exam 1: March 1 ರಿಂದ March 25 ರವರೆಗೆ
(ಏಪ್ರಿಲ್ 22 ಕ್ಕೆ ಫಲಿತಾಂಶ, ಮೇ 10 ಕ್ಕೆ ಮೌಲ್ಯಮಾಪನ ಫಲಿತಾಂಶ ಪ್ರಕಟ)

Exam 2: May 15 ರಿಂದ June 15 ರವರೆಗೆ
(ಜೂನ್ 21 ಕ್ಕೆ ಫಲಿತಾಂಶ, ಜೂನ್ 29 ಕ್ಕೆ ಮರು ಮೌಲ್ಯಮಾಪನ ಫಲಿತಾಂಶ ಪ್ರಕಟ)

Exam 3: July 12 ರಿಂದ July 30 ರವರೆಗೆ
(ಆಗಸ್ಟ್ 16 ಕ್ಕೆ ಫಲಿತಾಂಶ, ಆಗಸ್ಟ್ 23 ಕ್ಕೆ  ಮರು ಮೌಲ್ಯಮಾಪನ ಫಲಿತಾಂಶ ಪ್ರಕಟ)

Join Nadunudi News WhatsApp Group