SSY Update: ಕೇಂದ್ರ ಸರ್ಕಾರದಿಂದ ಪ್ರತಿ ಹೆಣ್ಣು ಮಗಳಿಗೆ ಸಿಗಲಿದೆ 15 ಲಕ್ಷ ರೂ, ಇಂದೇ ಯೋಜನೆಗೆ ಸೇರಿಕೊಳ್ಳಿ.
ಈ ಯೋಜನೆಯಲ್ಲಿ ಸಣ್ಣ ಮೊತ್ತದ ಹೂಡಿಕೆ ಮಾಡುದರಿಂದ ಹೆಚ್ಚಿನ ಲಾಭ ಗಳಿಸಬಹುದು.
SSY Scheme Details: ಸರ್ಕಾರದ ಅನೇಕ ಯೋಜನೆಯಡಿ ಹೆಣ್ಣು ಮಕ್ಕಳಿಗೆಂದೇ ಕೆಲವು ಯೋಜನೆಗಳು ಸೀಮಿತವಾಗಿದೆ. ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳಿಗೆ ಉತಮ್ಮ ಶಿಕ್ಷಣ ನೀಡುವುದು ಅವರ ಗುರಿ ಆಗಿರುತ್ತದೆ.ಇದನ್ನು ಗಮನದಲ್ಲಿಟ್ಟುಕೊಂಡು ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉಳಿತಾಯ ಮಾಡತೊಡಗುತ್ತಾರೆ.
ಶಿಕ್ಷಣ ನಂತರ ಒಳ್ಳೆಯ ಉದ್ಯೋಗ ಪಡೆಯಬೇಕೆಂಬ ಆಸೆ ಇರುತ್ತದೆ. ಹಾಗಾಗಿ ಕೆಲವು ಯೋಜನೆಗಳಿಂದ ಎಷ್ಟೋ ಜನರಿಗೆ ಸಹಾಯ ಆಗುತ್ತದೆ. ಹೀಗೆ ಕೆಲವು ಯೋಜನೆಯಡಿ ಸುಕನ್ಯಾ ಸಮೃದ್ಧಿ (Sukanya Samriddhi) ಯೋಜನೆ ಕೊಡ ಒಂದಾಗಿದ್ದು ಇದರ ಸದುಪಯೋಗಪಡಿಸಿಕೊಳ್ಳಿ.
ಸುಕನ್ಯಾ ಸಮೃದ್ಧಿ ಯೋಜನೆ
ಪ್ರತಿ ಕುಟುಂಬದ ಪೋಷಕರು ತಮ್ಮ ಹೆಣ್ಣು ಮಕ್ಕಳ ಬಗ್ಗೆ ತುಂಬ ಕನಸು ಕಾಣುತ್ತಿರುತ್ತಾರೆ. ಮಗಳಿಗೆ ಶಿಕ್ಷಣ, ಉದ್ಯೋಗ ನಂತರ ತಮ್ಮ ಹೆಣ್ಣುಮಕ್ಕಳ ಮದುವೆಯ ಬಗ್ಗೆ ಚಿಂತಿಸುತ್ತಾರೆ. ಈ ಎಲ್ಲ ಅಂಶಗಳನ್ನು ಅರಿತ ಸರ್ಕಾರ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ ಪೋಷಕರು ತಮ್ಮ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದಾಗಿದ್ದು, ಭವಿಷ್ಯದಲ್ಲಿ ಹೆಣ್ಣು ಮಕ್ಕಳನ್ನು ಈ ಯೋಜನೆಯಡಿ ಸುರಕ್ಷಿತವಾಗಿರಿಸಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯ ನಿಯಮಗಳು
ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಒಮ್ಮೆ ಮಾತ್ರ ಹೂಡಿಕೆ ಮಾಡಲಾಗುತ್ತದೆ. ಈ ಯೋಜನೆಯ ಆರಂಭದಲ್ಲಿ ಕೇವಲ 250 ರೂಪಾಯಿ ಹೂಡಿಕೆ ಮಾಡಿ ಸಣ್ಣ ಮೊತ್ತದೊಂದಿಗೆ ಹೂಡಿಕೆಯನ್ನು ಪ್ರಾರಂಭಿಸಬಹುದು.ಈ ಹೂಡಿಕೆಯ ಮೇಲೆ ಗರಿಷ್ಠ ಬಡ್ಡಿ ಲಭ್ಯವಿದ್ದು, ತೆರಿಗೆ ಪ್ರಯೋಜನಗಳೂ ದೊರೆಯುತ್ತವೆ. ಇದು ಸುರಕ್ಷಿತ ಹೂಡಿಕೆ ಯೋಜನೆಯಾಗಿದ್ದು, ಇದರಲ್ಲಿ ನಿಮ್ಮ ಹಣ ಸುರಕ್ಷಿತವಾಗಿ ಉಳಿಯುತ್ತದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ ಹಾಗು ಲಾಭ
ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪಡೆಯಲು 10 ವರ್ಷ ವಯಸ್ಸಿನ ಹೆಣ್ಣು ಮಗುವಿಗೆ ಎಸ್‌ಎಸ್‌ವೈ ಖಾತೆ ತೆರೆಯಲು ಸರ್ಕಾರ ನಿಬಂಧನೆಯನ್ನು ನೀಡಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವಾಗ ಶೇಕಡ 7.6 ರ ದರದಲ್ಲಿ ಬಡ್ಡಿಯನ್ನು ನೀಡುತ್ತದೆ. ಈ ಹಂತದಲ್ಲಿ ನಿಮ್ಮ ಹಣವು ಕೇವಲ 9 ರಿಂದ 4 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ.
ಇದರಲ್ಲಿ ಹೂಡಿಕೆಗೆ 15 ಲಕ್ಷ ರೂಪಾಯಿಗಳಾಗಿರಬೇಕು. ಈ ಯೋಜನೆಯಲ್ಲಿ ನಿಮ್ಮ ಮಗಳಿಗೆ ಪ್ರತಿದಿನ ರೂ 100 ಉಳಿಸಿದರೆ ಅಥವಾ ಪ್ರತಿದಿನ ರೂ 416 ಉಳಿಸಿದರೆ, ನೀವು ಮೆಚ್ಯೂರಿಟಿಯಲ್ಲಿ ರೂ 65 ಲಕ್ಷವನ್ನು ಪಡೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆಯು ಒಂದು ಸಣ್ಣ ಉಳಿತಾಯ ಯೋಜನೆಯಾಗಿದೆ.
ಈ ಯೋಜನೆಗೆ ಖಾತೆಯನ್ನು ತೆರೆಯುವ ಬಗ್ಗೆ ಮಾಹಿತಿ
ಸುಕನ್ಯಾ ಸಮೃದ್ಧಿ ಯೋಜನೆಯಡಿ ಖಾತೆದಾರರಿಗೆ ಯಾವುದೇ ಅಂಚೆ ಕಚೇರಿ ಅಥವಾ ವಾಣಿಜ್ಯ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಅವಕಾಶವಿದೆ. ಇದರಲ್ಲಿ ಮಗಳಿಗೆ 21 ವರ್ಷ ತುಂಬಿದ ನಂತರ ಈ ಯೋಜನೆಯ ಲಾಭವನ್ನ ಸಂಪೂರ್ಣವಾಗಿ ಪಡೆಯಬಹುದು. ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ, ನೀವು ವಾರ್ಷಿಕವಾಗಿ 1.5 ಲಕ್ಷದವರೆಗೆ ಠೇವಣಿ ಮಾಡಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಖಾತೆ ತೆರೆದ ನಂತರ ಮಗಳಿಗೆ 21 ವರ್ಷ ತುಂಬಿದ ನಂತರ ಅಥವಾ 18 ವರ್ಷ ತುಂಬಿದ ನಂತರ ಅದನ್ನು ಮುಂದುವರಿಸಬಹುದು. ಈ ರೀತಿಯಾಗಿ ಸುಕನ್ಯಾ ಸಮೃದ್ಧಿ ಯೋಜನೆಯು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಅತ್ತ್ಯುತ್ತಮವಾಗಿದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಂದೇ ಹತ್ತಿರ ಅಂಚೆ ಕಚೇರಿಯನ್ನ ಸಂಪರ್ಕಿಸಿ.