SBI Scheme: SBI ನಲ್ಲಿ ಈ ಖಾತೆ ತೆರೆದರೆ ತಕ್ಷಣವೇ ಸಿಗಲಿದೆ 1 ಲಕ್ಷ ರೂಪಾಯಿ, ಪೋಷಕರಿಗೆ ಮಾತ್ರ.

ಹೆಣ್ಣು ಮಕ್ಕಳ ಭವಿಷ್ಯ ರೂಪಿಸಲು ಎಸ್ ಬಿಐ ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಎಸ್ ಬಿಐ ಹೆಣ್ಣು ಮಕ್ಕಳಿಗಾಗಿ ಪರಿಚಯಿಸಿರುವ ಹೊಸ ಯೋಜನೆಯ ವಿಶೇಷತೆಯ ಬಗ್ಗೆ ತಿಳಿಯೋಣ.

State Bank Of India Sukanya Samraaddhi Scheme: ದೇಶದ ಪ್ರತಿಷ್ಠಿತ ಸರ್ಕಾರಿ ಬ್ಯಾಂಕ್ ಆಗಿರುವ ಎಸ್ ಬಿಐ (State Bank Of India) ಇದೀಗ ತನ್ನ ಗ್ರಾಹಕರಿಗೆ ಸಾಕಷ್ಟು ಯೋಜನೆಗಳನ್ನು ನೀಡಲು ಮುಂದಾಗಿದೆ. ಎಸ್ ಬಿಐ ಈಗಾಗಲೇ ಮಹಿಳೆಯರು, ಹಿರಿಯ ನಾಗರಿಕರಿಗೆ ವಿವಿಧ ರೀತಿಯ ಯೋಜನೆಗಳನ್ನು ಪರಿಚಯಿಸಿದೆ. ಇದೀಗ ಎಸ್ ಬಿಐ ದೇಶದ ಹೆಣ್ಣುಮಕ್ಕಳಿಗೆ ಸಹಾಯವಾಗಲು ಹೊಸ ಯೋಜನೆಯನ್ನು ಜಾರಿಗೊಳಿಸಿದೆ.

ಹೆಣ್ಣು ಮಕ್ಕಳ ಭವಿಷ್ಯ ರೂಪಿಸಲು ಎಸ್ ಬಿಐ ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಎಸ್ ಬಿಐ ಹೆಣ್ಣು ಮಕ್ಕಳಿಗಾಗಿ ಪರಿಚಯಿಸಿರುವ ಹೊಸ ಯೋಜನೆಯ ವಿಶೇಷತೆಯ ಬಗ್ಗೆ ತಿಳಿಯೋಣ.

State Bank Of India Sukanya Samraaddhi Scheme
Image Source: Times Of India

ಎಸ್ ಬಿಐ ಸುಕನ್ಯಾ ಸಮೃದ್ಧಿ ಯೋಜನೆ
ನಿಮ್ಮ ಮನೆಯ ಹೆಣ್ಣು ಮಗುವಿನ ಭವಿಷ್ಯ ರೂಪಿಸಲು ಎಸ್ ಬಿಐ ನಿಮಗೆ ಸುಕನ್ಯಾ ಸಮೃದ್ಧಿ ಯೋಜನೆಯ ಮೂಲಕ ಸಹಾಯವಾಗಲಿದೆ. ಈ ಸುಕನ್ಯಾ ಸಮೃದ್ಧಿ ಯೋಜನೆಗೆ ನಿಮ್ಮ ಮಗಳು 10 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿದ್ದಾಗಲೇ ಸೇರಿಸಬೇಕು. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆಯ ಮೊತ್ತ 250 ರೂ. ಗರಿಷ್ಠ ಹೂಡಿಕೆಯ ಮೊತ್ತ 1.50 ಲಕ್ಷ. ಹೂಡಿಕೆಯ ಮೊತ್ತದ ಆಧಾರದ ಮೇಲೆ ಹೆಚ್ಚಿನ ಲಾಭವನ್ನು ಪಡೆಯಬಹುದು.

ಹೂಡಿಕೆ ಮೇಲೆ ಸಿಗಲಿದೆ ಹೆಚ್ಚಿನ ಬಡ್ಡಿದರ
ಈ ಯೋಜನೆಯ ಹೂಡಿಕೆಯ 15 ವರ್ಷಗಳ ಅವಧಿಯನ್ನು ಹೊಂದಿದೆ. ಯೋಜನೆಯ ಅವಧಿಯ ಮುಕ್ತಾಯದ ನಂತರ ದೊಡ್ಡ ಮೊತ್ತದ ಲಾಭವನ್ನು ಪಡೆಯಬಹುದಾಗಿದೆ. ವರ್ಷದಲ್ಲಿ 1.50 ಲಕ್ಷವನ್ನು ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿ 22,5000 ರೂ. ಗಳು ಬರುತ್ತವೆ.

ಇನ್ನು 7.6 ಬಡ್ಡಿದರದ ಪ್ರಕಾರ 43,43,071 ರೂಗಳನ್ನು ಬಡ್ಡಿಯಾಗಿ ಪಡೆಯಬಹುದು. ಎಸ್ ಬಿಐ ನ ಸಾಕಷ್ಟು ಯೋಜನೆಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಕೂಡ ಒಂದಾಗಿದ್ದು, ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು.

Join Nadunudi News WhatsApp Group

State Bank Of India Sukanya Samraaddhi Scheme
Image Source: Knanada News

ಎಸ್ ಬಿಐ ನ ಈ ಯೋಜನೆ ಹೆಚ್ಚು ಲಾಭದಾಯವಾಗಿದೆ
ಎಸ್ ಬಿಐ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ ಕೂಡ ಹೆಚ್ಚಿಸಿದೆ. ಇನ್ನು ನಿಮ್ಮ ಮನೆಯಲ್ಲಿ ಎರಡು ಮಕ್ಕಳಿದ್ದರೆ ಜಂಟಿ ಖಾತೆಯನ್ನು ತೆರೆಯಬಹುದು. ಮೊದಲು ಈ ಯೋಜನೆಯಲ್ಲಿ ಶೇ. 7.6 ರಷ್ಟು ಬಡ್ಡಿದರವನ್ನು ನೀಡಲಾಗುತ್ತಿತ್ತು, ಆದರೆ ಈಗ ಶೇ. 8 ಕ್ಕೆ ಬಡ್ಡಿದರವನ್ನು ಹೆಚ್ಚಿಸಲಾಗಿದೆ. ಇನ್ನು 15 ವರ್ಷಗಳ ಮೆಚ್ಯುರಿಟಿ ಅವಧಿಯ ನಂತರ ಅರ್ಜಿದಾದರೂ 65,93,071 ರೂ. ಗಳ ಲಾಭವನ್ನು ಪಡೆಯಬಹುದು.

State Bank Of India Sukanya Samraaddhi Scheme
Image Source: Mint

Join Nadunudi News WhatsApp Group