Salary: ಸರ್ಕಾರಿ ನೌಕರರಿಗೆ ಸಿಹಿಸುದ್ದಿ, ಸಂಬಳ ಎಷ್ಟು ಪಟ್ಟು ಹೆಚ್ಚಾಗಲಿದೆ ಗೊತ್ತಾ …?

7ನೇ ವೇತನ ಆಯೋಗದ ಬಗ್ಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ‌.

State Government Employees Salary Hike: ಇಂದು ಸರಕಾರಿ ಸೌಲಭ್ಯ ಯೋಜನೆ ಅತೀ ಹೆಚ್ಚು ಸಿಗುವ ನೌಕರಿ ಎಂದರೆ ಅದು ಸರಕಾರಿ ನೌಕರಿ ಎನ್ನಬಹುದು. ಸರಕಾರಿ ಕೆಲಸ ಪಡೆದು ಜೀವನ ಸೆಟೆಲ್ ಆಗಬೇಕು ಎಂಬುದು ಬಹುತೇಕ ಜನರ ಜೀವನದ ಒಂದು ಆಸೆ ಆಗಿರುತ್ತದೆ. ಅದೇ ರೀತಿ ಸರಕಾರಿ ವೇತನ, ರಜೆ, ವಿಮೆ ಎಲ್ಲ ಸೌಲಭ್ಯ ಕೂಡ ಸರಕಾರಿ ಸೌಲಭ್ಯ ದಿಂದ ಲಭ್ಯವಾಗಲಿದೆ. ಹಾಗಿದ್ದರೂ 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ತರಬೇಕು ಎಂದು ಮನವಿ ಬಂದಿದ್ದು ಈ ಬಗ್ಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ‌.

ಇತ್ತೀಚೆಗೆ ಚಿತ್ರದುರ್ಗದಲ್ಲಿ ಹೊಸದುರ್ಗದ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಂಡ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಕ್ಷರಿ (CS Shadakshari) ಅವರು ಈಗ ಒಂದು ಶುಭ ಸುದ್ದಿಯನ್ನು ಸರಕಾರಿ ನೌಕರರಿಗೆ ಈಗ ಒಂದು ಶುಭ ಸುದ್ದಿಯನ್ನು ನೀಡುತ್ತಿದ್ದಾರೆ‌. ಈ ಮೂಲಕ ಈಗಾಗಲೇ ಸರಕಾರಿ ಉದ್ಯೋಗ ಪಡೆದವರಿಗೆ ಮತ್ತು ನೂತನ ಉದ್ಯೋಗ ಪಡೆಯುತ್ತೇನೆ ಎಂದವರಿಗೂ ಈ ಸುದ್ದಿ ಬಹಳ ಖುಷಿ ಸಿಗಲಿದೆ.

State Government Employees Salary Hike
Image Credit: India

ಮನವಿ ಸಲ್ಲಿಕೆ
ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಕ್ಷರಿ ಅವರು ಒಂದು ಮಹತ್ವದ ವಿಚಾರದ ಬಗ್ಗೆ ಅವರು ಮಾತನಾಡಿ,ರಾಜ್ಯ ಸರಕಾರವು 7ನೇ ವೇತನ ಆಯೋಗದ ಶಿಫಾರಸ್ಸಿನ ಅನ್ವಯ ವೇತನ ಹೆಚ್ಚಳಕ್ಕೆ ನವೆಂಬರ್ ಅಂತ್ಯದ ವೇಳೆಗೆ ಮನವಿ ಸಲ್ಲಿಸಲಾಗಿತ್ತು. ಈ ಮೂಲಕ ಪೂರಕ ವರದಿಯನ್ನು ಕೂಡ ಸಲ್ಲಿಸಲಾಗಿತ್ತು. 7ನೇ ವೇತನ ಆಯೋಗದ ಸಮಿತಿಯು ಭೇಟಿ ಮಾಡಿ, 38% ನಿಂದ 40% ಗೆ ವೇತನ ಹೆಚ್ಚಿಸಲು ಮನವಿ‌ ಮಾಡಲಾಗಿದೆ ಎಂದು ಸಿ‌. ಎಸ್ . ಷಡಕ್ಷರಿ ಅವರು ತಿಳಿಸಿದ್ದಾರೆ.

7ನೇ ವೇತನದ ಬಗ್ಗೆ ಎಪ್ರಿಲ್ ಒಂದರಂದು ಒಂದು ದಿನದ ಮುಷ್ಕರ ಮಾಡಿದ್ದ ಫಲವಾಗಿ ಈಗ ಒಂದು ಪರಿಹಾರ ಸಿಕ್ಕಂತೆ ಆಗಿದೆ. ಇದು ಒಂದು ಮಧ್ಯಂತರ ಪರಿಹಾರ ಆಗಿದ್ದು 7ನೇ ವೇತನ ಆಯೋಗದ ವರದಿ ಅನ್ವಯ OPS ಮರು ಜಾರಿ, 7ನೇ ವೇತನ ಆಯೋಗ ಜಾರಿ ಇನ್ನಿತರ ವಿಚಾರಗಳ ಬಗ್ಗೆ ಇದೀಗ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.

Good news for government employees
Image Credit: Krishijagran

ಕ್ಯಾಶ್ ಲೆಸ್ ಚಿಕಿತ್ಸೆ
ಸರಕಾರಿ ನೌಕರರಿಗೆ ಮತ್ತು ಅವರ ಕುಟುಂಬದವರಿಗೆ ಕ್ಯಾಶ್ ಲೆಸ್ ಆರೋಗ್ಯ ಸೌಲಭ್ಯ ನೀಡುವ ಉದ್ದೇಶವನ್ನು ಹೊಂದಿರಲಾಗಿದ್ದು ಈ ಒಂದು ಪ್ರಸ್ತಾವನೆ ಕೂಡ ಕ್ಯಾಶ್ ಲೆಸ್ ಯೋಜನೆ ಚಿಕಿತ್ಸೆಯು ಸರಕಾರಿ ನೌಕರರಿಗೆ ಸಿಗುವ ಸಾಧ್ಯತೆ ತುಂಬಾ ಇದೆ ಎನ್ನಬಹುದು. ಒಟ್ಟಾರೆಯಾಗಿ ಸರಕಾರಿ ನೌಕರರಿಗೆ ವಿವಿಧ ರೀತಿ ಯೋಜನೆಗಳು ಸಿಗಲು ಇದೀಗ ಪ್ರಶಕ್ತಕಾಲ ಎಂದರೂ ತಪ್ಪಲ್ಲ.

Join Nadunudi News WhatsApp Group

Join Nadunudi News WhatsApp Group