ತನ್ನ ಹೂಸು ಮಾರಾಟ ಮಾಡುವುದರ ಮೂಲಕ ಈಕೆ ವಾರಕ್ಕೆ ಎಷ್ಟು ಸಂಪಾದನೆ ಮಾಡುತ್ತಿದ್ದಾಳೆ ಗೊತ್ತಾ, ಇಡೀ ವಿಶ್ವವೇ ಶಾಕ್ ಆಗಿದೆ ನೋಡಿ.
ಈಗಿನ ಕಾಲದಲ್ಲಿ ಜನರು ಹಣವನ್ನ ಸಂಪಾದನೆ ಮಾಡಲು ಹಲವು ಮಾರ್ಗಗಳನ್ನ ಅನುಸರಿಸುತ್ತಿದ್ದಾರೆ ಎಂದು ಹೇಳಬಹುದು. ಹಣ ಇಲ್ಲದೆ ಜೀವನವನ್ನ ಮಾಡುವುದು ಬಹಳ ಕಷ್ಟ ಮತ್ತು ಈಗಿನ ಕಾಲದಲ್ಲಿ ಹಣವೇ ಜೀವನ ಎಂದು ಹೇಳಬಹುದು. ಇನ್ನು ಸಾಮಾನ್ಯವಾಗಿ ಈ ಭೂಮಿಯ ಮೇಲೆ ಹಣವನ್ನ ಸಂಪಾದನೆ ಮಾಡಲು ಹಲವು ಮಾರ್ಗಗಳು ಇದ್ದು ಈ ಮಹಿಳೆ ಹಣವನ್ನ ಸಂಪಾದನೆ ಮಾಡಲು ತೆಗೆದುಕೊಂಡ ಹಾದಿಯನ್ನ ಕೇಳಿದರೆ ನಿಮಗೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಹೌದು ಸ್ನೇಹಿತರೆ ನಾವು ಹೇಳುತ್ತಿರುವ ಈ ವಿದೇಶಿ ಮಹಿಳೆ ತನ್ನ ಹೂಸಿನ ಮೂಲಕ ಹಣವನ್ನ ಸಂಪಾದನೆ ಮಾಡುತ್ತಿದ್ದು ಈಕೆ ಇಲ್ಲಿಯ ತನಕ ಎಷ್ಟು ಹಣವನ್ನ ಸಂಪಾದನೆ ಮಾಡಿದ್ದಾಳೆ ಎಂದು ತಿಳಿದರೆ ನಿಮಗೆ ಒಮ್ಮೆ ಶಾಕ್ ಆಗುತ್ತದೆ.
ಹಾಗಾದರೆ ಈ ಮಹಿಳೆ ಯಾರು ಮತ್ತು ಈಕೆ ಹೇಗೆ ತನ್ನ ಹೂಸಿನ ಮೂಲಕ ಹಣವನ್ನ ಸಂಪಾದನೆ ಮಾಡುತ್ತಿದ್ದಾಳೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಹಿಳೆಯ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ನಾವು ಹೇಳುತ್ತಿರುವ ಈ ಮಹಿಳೆ ತನ್ನ ಹೂಸು ಮಾರಾಟ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಹಣವನ್ನ ಸಂಪಾದನೆ ಮಾಡಿದ್ದಾಳೆ. 31 ವರ್ಷದ ಸ್ಟೆಫನಿ ಮ್ಯಾಟಿಯೋ ಅನ್ನುವ ಈ ಮಹಿಳೆ ಅಪರಿಚಿತ ವ್ಯಕ್ತಿಗಳಿಗೆ ತನ್ನ ಹೂಸು ಮಾರಾಟ ಮಾಡುವುದರ ಮೂಲಕ ವಾರಕ್ಕೆ ಸುಮಾರು 38 ಲಕ್ಷ ರೂಪಾಯಿಯನ್ನ ಸಂಪಾದನೆ ಮಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ವರ್ಷದ ಸ್ಟೆಫನಿ ಮ್ಯಾಟಿಯೋ ಒಬ್ಬ ಕಿರುತೆರೆ ಸೆಲೆಬ್ರಿಟಿ ಮತ್ತು ಈಕೆ ಅಪರಿಚಿತ ವ್ಯಕ್ತಿಗಳಿಗೆ ತನ್ನ ಹೂಸು ಮಾರಾಟ ಮಾಡುವುದರ ಮೂಲಕ ವಾರಕ್ಕೆ ಸುಮಾರು 38 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ. ವಿಧ ವಿಧವಾದ ಹೂಸನ್ನ ಮಾರಾಟ ಮಾಡುವುದರ ವಾರಕ್ಕೆ ಸುಮಾರು 38 ಲಕ್ಷ ರೂಪಾಯಿಯನ್ನ ಈಕೆ ಸಂಪಾದನೆ ಮಾಡುತ್ತಿದ್ದಳು. ಸದ್ಯ ತನ್ನ ಈಗ ಈಕೆ ತನ್ನ ಕೆಲಸದ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿದ್ದು, ಈಕೆ ತನ್ನ ಮೇಲಿದ್ದ ಬೇಡಿಕೆ ಉಳಿಸಿಕೊಳ್ಳಲು ಸ್ಟೆಫನಿ ವಾರಕ್ಕೆ ಸುಮಾರು 50 ಜಾರ್‍ಗಳಷ್ಟು ಹೂಸನ್ನು ಸಂಗ್ರಹಿಸಿದ್ದರು.
ಅಲ್ಲದೆ ಹೆಚ್ಚು ಗ್ಯಾಸ್ ಗಾಗಿ ಒಂದು ದಿನದಲ್ಲಿ 3 ಪ್ರೋಟೀನ್ ಶೇಕ್‍ಗಳು ಮತ್ತು ಕಪ್ಪು ಬೀನ್ ಸೂಪ್‍ನ ಬೃಹತ್ ಬೌಲ್ ಸೇವಿಸಿದ್ದಾರೆ. ಉಸಿರಾಡಲು ನನಗೆ ತುಂಬಾ ಕಷ್ಟಕರವಾಗಿತ್ತು. ನನಗೆ ಆಗಾಗ ಎದೆನೋವು ಕೂಡ ಕಾಣಿಸುತ್ತಿತ್ತು. ನನಗೆ ಹೃದಯಾಘಾತದ ಅನುಭವಾಯಿತು. ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸ್ನೇಹಿತರ ಬಳಿ ಕೇಳಿಕೊಂಡೆ ಎಂದಿದ್ದಾರೆ. ಇನ್ನು ಈಕೆಗೆ ಚಿಕಿತ್ಸೆ ನೀಡಿದ ವೈದ್ಯರು ಬೀನ್ಸ್, ಮೊಟ್ಟೆಗಳು ಮತ್ತು ಬಾಳೆಹಣ್ಣಿನ ಪ್ರೋಟೀನ್ ಶೇಕ್ ಸೇರಿದಂತೆ ಅತಿಯಾಗಿ ಆಹಾರ ಸೇವಿಸಿದ ಪರಿಣಾಮ ಆಕೆಗೆ ಗ್ಯಾಸ್ ರೋಗಲಕ್ಷಣ ಕಾಣಿಸಿದೆ ಎಂದು ಹೇಳಿದ್ದಾರೆ. ಸ್ನೇಹಿತರೆ ಈ ಮಹಿಳೆಯ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.