Education Loan: ದೇಶದ ಎಲ್ಲಾ ವಿದ್ಯಾರ್ಥಿಗಳಿಗೆ RBI ನಿಂದ ಗುಡ್ ನ್ಯೂಸ್, ಮುಂದಿನ ವರ್ಷದಿಂದ ಹೊಸ ಯೋಜನೆಗೆ ಜಾರಿಗೆ.

ಇದೀಗ RBI ವಿದ್ಯಾರ್ಥಿಗಳಿಗೆ ಸಾಲದ ವಿಷವಾಗಿ ಮಹತ್ವದ ಮಾಹಿತಿಯನ್ನು ಹೊರಡಿಸಿದೆ.

Student Education Loan Facility: ಇತ್ತೀಚಿಗೆ Reserve Bank Of India ಗ್ರಾಹಕರ ಸುರಕ್ಷೆತಗಾಗಿ ಹೆಚ್ಚಿನ ನಿಯಮವನ್ನು ಜಾರಿ ಮಾಡುತ್ತಿದೆ. ಗ್ರಾಹಕರು ಬ್ಯಾಂಕ್ ವ್ಯವಹಾರದಲ್ಲಿ ಯಾವುದೇ ರೀತಿಯ ತೊಂದರೆ ಅನುಭವಿಸಬಾರದು ಎನ್ನುವ ದ್ರಿಷ್ಟಿಯಿಂದ RBI ಅನೇಕ ಸೌಲಭ್ಯವನ್ನು ನೀಡುತ್ತಿದೆ.

ಇನ್ನು Bank ಗಳು ಜನರಿಗೆ ಸಾಲಗಳನ್ನು ನೀಡುತ್ತವೆ. ಸಾಲಗಾರರಿಗೆ Bank Loan ಪಾವತಿಯಲ್ಲಿ ತೊಂದರೆ ಎದುರಾಗಬಾರದ್ದು ಎನ್ನುವ ಕಾರಣ RBI ಸಾಲದ ಬಡ್ಡಿದರವನ್ನು ಕೂಡ ಕಡಿಮೆಗೊಳಿಸಿದೆ. ಇದೀಗ RBI ವಿದ್ಯಾರ್ಥಿಗಳಿಗೆ ಸಾಲದ (Education Loan) ವಿಷಯವಾಗಿ ಮಹತ್ವದ ಮಾಹಿತಿಯನ್ನು ಹೊರಡಿಸಿದೆ.

Student Education Loan Facility
Image Credit: Currentaffairs

ದೇಶದ ಎಲ್ಲಾ ವಿದ್ಯಾರ್ಥಿಗಳಿಗೆ RBI ನಿಂದ ಗುಡ್ ನ್ಯೂಸ್
ಇನ್ನು ಸಾಮಾನ್ಯವಾಗಿ RBI Repo Rate ಹೆಚ್ಚಿಸಿದರೆ ವಿವಿಧ Bank ಗಳು ತಮ್ಮ Loan Interest ಅನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಈ ಬಾರಿ ಕೂಡ RBI ತನ್ನ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ತರಲಿಲ್ಲ.

ಪ್ರತುಸ್ತ RBI ರೆಪೋ ರೇಟ್ 6 .50% ಆಗಿದೆ. ಈಗಾಗಲೇ RBI Bank Loan ಸಂಬಂದಿತಾ ಸಾಕಷ್ಟು ಅಪ್ಡೇಟ್ ನೀಡಿದೆ. ಇದೀಗ RBI ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಲು ಮುಂದಾಗಿದೆ. ವಿದ್ಯಾರ್ಥಿಗಳು Education Loan ಪಡೆಯಲು ಇನ್ನುಮುಂದೆ ಚಿಂತಿಸುವ ಅಗತ್ಯ ಇಲ್ಲ. ವಿದ್ಯಾರ್ಥಿಗಳಿಗೆ RBI ಶಿಕ್ಷಣ ಸಾಲಕ್ಕಾಗಿ ಹೊಸ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ.

Student Education Loan Facility
Image Credit: Dialabank

ವಿದ್ಯಾರ್ಥಿಗಳ ಶಿಕ್ಷಣ ಸಾಲಕ್ಕಾಗಿ ‘ಘರ್ಷಣೆ ರಹಿತ ಸಾಲ ಸೌಲಭ್ಯ’ ಜಾರಿ
ಈವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಕೃಷಿ ಮತ್ತು ಡೈರಿ ಸಾಲಗಳಿಗೆ ಘರ್ಷಣೆ ರಹಿತ ಸಾಲ ಸೌಲಭ್ಯ ನೀಡಿತ್ತು. ಇನ್ನುಮುಂದೆ ವಿದ್ಯಾರ್ಥಿಗಳ ಶಿಕ್ಷಣ ಸಾಲಕ್ಕಾಗಿ ಘರ್ಷಣೆ ರಹಿತ ಸಾಲ ಸೌಲಭ್ಯ ಜಾರಿಗೊಳಿಸುವ ಬಗ್ಗೆ RBI ಘೋಷಣೆ ಹೊರಡಿಸಿದೆ.

Join Nadunudi News WhatsApp Group

RBI ನ ಈ ಘರ್ಷಣೆ ರಹಿತ ಸಾಲ ಸೌಲಭ್ಯದಿಂದಾಗಿ ವಿದ್ಯಾರ್ಥಿಗಳ ಶಿಕ್ಷಣ ಸಾಲ ಇನ್ನೂ ಸುಲಾಭವಾಗಲಿದೆ. Innovation Hub Platform ಗಳಲ್ಲಿ ಶಿಕ್ಷಣ ಸಾಲವನ್ನು ಪಡೆಯಲು ಬಯಸುವ ಅಭ್ಯರ್ಥಿಗಳ ಅರ್ಹತೆಯನ್ನು ಪರಿಶೀಲಿಸಲಾಗುತ್ತದೆ. ಇನ್ನು 2024 -25 ರ ಶೈಕ್ಷಣಿಕ ಅಧಿವೇಶನದ ವೇಳೆಗೆ ಈ ಈ ಶಿಕ್ಷಣ ಸಾಲಗಳನ್ನು ವಿಸ್ತರಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group