Ads By Google

Agriculture Equipment: ರಾಜ್ಯದ ರೈತರಿಗೆ ಭರ್ಜರಿ ಗುಡ್ ನ್ಯೂಸ್, ಈ ಕೃಷಿ ಯಂತ್ರ ಖರೀದಿಸಲು ಸಿಗಲಿದೆ 90% ಸಬ್ಸಿಡಿ

Agricultural Machinery Subsidy karnataka

Image Credit: Original Source

Ads By Google

Subsidy On Agriculture Equipment In Karnataka: ಈಗಾಗಲೇ ರಾಜ್ಯ ಸರ್ಕಾರ ದೇಶದ ಬೆನ್ನೆಲುಬಾಗಿರುವ ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ. ರೈತರು ಸರ್ಕಾರದ ಯೋಜನೆಗಳ ಸಹಾಯದಿಂದ ಆರ್ಥಿಕವಾಗಿ ಸ್ಥಿರತೆ ಕಾಣುತ್ತಿದ್ದಾರೆ ಎನ್ನಬಹುದು. ಇನ್ನು ರೈತರ ಕೃಷಿಗಾಗಿ ಸರ್ಕಾರ ಸಾಕಷ್ಟು ರೀತಿಯ ಸೌಲಭ್ಯವನ್ನು ನೀಡುತ್ತಿದೆ.

ಇದೀಗ ರಾಜ್ಯ ಸರ್ಕಾರ ಸ್ವಂತ ಜಮೀನಿನಲ್ಲಿಯೇ ಕೃಷಿ ಮಾಡಿಕೊಂಡಿರುವವರಿಗೆ ಕೃಷಿಯಂತ್ರೋಪಕರಣವನ್ನು ಖರೀದಿಸಲು ಸಹಾಯಧನ ನೀಡಲು ಮುಂದಾಗಿದೆ. ಹಾಗಾದರೆ ನಾವೀಗ ಸರ್ಕಾರ ಯಾವ ಕೃಷಿ ಯಂತ್ರವನ್ನು ಖರೀದಿಸಲು ಸಬ್ಸಿಡಿ ನೀಡುತ್ತದೆ…? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು…? ಎನ್ನುವ ಬಗ್ಗೆ ತಿಳಿದುಕೊಳ್ಳೋಣ.

Image Credit: Your Story

ಈ ಕೃಷಿ ಯಂತ್ರಗಳನ್ನೂ ಖರೀದಿಸಲು ಸಿಗಲಿದೆ 90% ಸಬ್ಸಿಡಿ
•ಕಳೆ ಕತ್ತರಿಸುವ ಯಂತ್ರ

ಹುಲ್ಲು ಕತ್ತರಿಸುವ ಯಂತ್ರ

•ರೋಟರಿ/ ಪವರ್ ವೀಡರ್

•ಯಂತ್ರ ಚಾಲಿತ ಕೈಗಾಡಿಗಳು

•ಔಷದ ಸಿಂಪಡಣೆಗೆ ಎಚ್ಟಿಪಿ ಸ್ಟ್ರೇಯರ್ಸ್

•ಕಾರ್ಬನ್ ಫೈಬರ್ ದೋಟಿ ಮತ್ತು ಏಣಿ

Image Credit: Agrifarming

•ಡಿಸೈಲ್ ಪಂಪ್ಸೆಟ್

•ಗಂಡಿ ತೆಗೆಯುವ ಡಿಗ್ಗರ್

•ರೋಟೋವೇಟರ್

•ಭತ್ತ ನಟಿ ಮಾಡುವ ಯಂತ್ರ

•ಭತ್ತ ಕಟಾವು ಮಾಡುವ ಯಂತ್ರ

•ಪವರ್ ಟಿಲ್ಲರ್

Image Credit: Nevonprojects

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಭಾವಚಿತ್ರ

•ಆಧಾರ್ ಕಾರ್ಡ್

•ಹಿಡುವಳಿ ಪ್ರಮಾಣ ಪತ್ರ

•20 ರೂ. ನ ಬಾಂಡ್

•ಜಾತಿ ಪ್ರಮಾಣ ಪತ್ರ

•ಬ್ಯಾಂಕ್ ಪಾಸ್ ಬುಕ್

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field