SSY 2024: ಕೇಂದ್ರದ ಈ ಯೋಜನೆಯ ಅಡಿಯಲ್ಲಿ 417 ರೂ ಹೂಡಿಕೆ ಮಾಡಿದರೆ ಸಿಗಲಿದೆ 67 ಲಕ್ಷ ರೂ, ಇಂದೇ ಅರ್ಜಿ ಸಲ್ಲಿಸಿ.

ಈ ಯೋಜನೆಯಲ್ಲಿ ಕೇವಲ 417 ರೂ. ಹೂಡಿಕೆ ಮಾಡುವ ಮೂಲಕ 67 ಲಕ್ಷ ರೂ. ಲಾಭ ಗಳಿಸಬಹುದಾಗಿದೆ.

Sukanya Samriddhi Yojana Interest Rate Hiked: ದೇಶದಲ್ಲಿ ಹೆಣ್ಣು ಮಕ್ಕಳು ಒಂದು ರೀತಿಯಲ್ಲಿ ಆರ್ಥಿಕವಾಗಿ ಹಿಂದುಳಿದಿದ್ದಾರೆ ಎನ್ನಬಹುದು. ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಹಣ ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದೇಶದ ಮಹಿಳೆಯರಿಗೆ ಹೆಚ್ಚಿನ ಯೋಜನೆಯನ್ನು ಪರಿಚಯಿಸುತ್ತಿದೆ.

ದೇಶದಲ್ಲಿನ ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ಸಾಕಷ್ಟು ಹೂಡಿಕೆಯ ಯೋಜನೆಯನ್ನು ಜಾರಿಗೊಳಿಸಿದೆ. ಅದರಲ್ಲಿ Sukanya Samriddhi Yojana ಕೂಡ ಒಂದಾಗಿದೆ. ಕೇಂದ್ರ ಸರಕಾರ ಹೆಣ್ಣು ಮಕ್ಕಳ ಭವಿಷ್ಯದ ಚಿಂತೆಯನ್ನು ಪೋಷಕರಿಗೆ ಕಡಿಮೆ ಮಾಡಲು SSY ಹೂಡಿಕೆ ಯೋಜನೆಯನ್ನು ಪರಿಚಯಿಸಿದೆ.

Sukanya Samriddhi Yojana Benefits
Image Credit: Moneycontrol

Sukanya Samruddhi Yojana
ಈಗಾಗಲೇ ಕೇಂದ್ರ ಸರಕಾರ ಸಾಕಷ್ಟು ಸಣ್ಣಾ ಉಳಿತಾಯ ಯೋಜನೆಯನ್ನು ಪರಿಚಯಿಸಿದ್ದು, ಅದರಲ್ಲಿ Sukanya Samruddhi Yojana ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಉತ್ತಮ ಆಯ್ಕೆಯಾಗಿದೆ. ನಿಮ್ಮ ಮನೆಯಲ್ಲಿ ಹೆಣ್ಣು ಮಗುವಿದ್ದರೆ ನೀವು ಕೇಂದ್ರ ಸರ್ಕಾರ SSY ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಮಗಳಿಗೆ ಉತ್ತಮ ಭವಿಷ್ಯವನ್ನು ನೀಡಬಹುದು. ಇನ್ನು SSY ಖಾತೆಯಲ್ಲಿನ ಹೂಡಿಕೆಯು IT ಕಾಯ್ದೆ ಸೆಕ್ಷನ್ 80 C ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹತೆ ಪಡೆದಿದೆ.

SSY ಬಡ್ಡಿದರ ಹೆಚ್ಚಿಸಿದ ಸರ್ಕಾರ
ಹೀಗಾಗಿ ನೀವು ಈ ಉಳಿತಾಯ ಯೋಜನೆಯಾ ಹೂಡಿಕೆಯ ಹಣದಿಂದ ಗಳಿಸಿದ ಮೊತ್ತಕ್ಕೆ ಯಾವ ತೆರಿಗೆ TAX ಕಟ್ಟುವ ಅಗತ್ಯ ಇರುವುದಿಲ್ಲ. SSY ಯೋಜನೆಯಲ್ಲಿನ ಹೂಡಿಕೆಯು ನೀವು ಹೆಚ್ಚಿನ ಲಾಭವನ್ನು ನೀಡುತ್ತದೆ. ಇನ್ನು ಸುಕನ್ಯಾ ಸಮೃದ್ಧಿ ಯೋಜನೆಗೆ ಸರ್ಕಾರವು 8 ಪ್ರತಿಶತದಷ್ಟು ಬಡ್ಡಿಯನ್ನು ನೀಡಲಿದೆ.

Sukanya Samriddhi Yojana Latest
Image Credit: News 18

ಸದ್ಯ ಜನವರಿ ಮಾರ್ಚ್ ನ ತ್ರೈಮಾಸಿಕಕ್ಕೆ ಸರ್ಕಾರವು SSY ಬಡ್ಡಿದರದವನ್ನು 20 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಲಿದೆ. ಸದ್ಯ ಹಣಕಾಸು ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ SSY ಬಡ್ಡಿದರವು 8 ರಿಂದ 8 .2 ಕ್ಕೆ ಏರಿಕೆಯಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನಿಮ್ಮ ಮಗುವಿನ ವಯಸ್ಸು 10 ವರ್ಷವಾಗಿರಬೇಕು. 2024 ರಿಂದ ನೀವು SSY ನಲ್ಲಿ ನಿಮ್ಮ ಮಗುವಿನ ಹೆಸರಿನಲ್ಲಿ ಹೂಡಿಕೆ ಆರಂಭಿಸಿದರೆ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದು.

Join Nadunudi News WhatsApp Group

ಕೇವಲ 417 ರೂ. ಹೂಡಿಕೆ ಮಾಡಿದರೆ ಸಿಗಲಿದೆ 67 ಲಕ್ಷ ರೂ.
ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ನೀವು ಪ್ರತಿ ವರ್ಷ 1.5 ಲಕ್ಷದವರೆಗೆ ಠೇವಣಿ ಮಾಡಬಹುದು. ನೀವು ಪ್ರತಿ ವರ್ಷ ರೂ 1.5 ಲಕ್ಷವನ್ನು ಠೇವಣಿ ಮಾಡಲು ಬಯಸಿದರೆ ನೀವು ಪ್ರತಿ ತಿಂಗಳು ರೂ 12,500 ಠೇವಣಿ ಮಾಡಬೇಕಾಗುತ್ತದೆ. ಅಂದರೆ ದಿನಕ್ಕೆ ಸರಿಸುಮಾರು ರೂ. 417 ಹೂಡಿಕೆ ಮಾಡಬೇಕಾಗುತ್ತದೆ.

Sukanya Samriddhi Yojana Interest Rate
Image Credit: Bankofbaroda

ನೀವು ಪ್ರತಿ ತಿಂಗಳು 12,500 ರೂ ಹೂಡಿಕೆ ಮಾಡುವ ಮೂಲಕ ನೀವು 15 ವರ್ಷಗಳಲ್ಲಿ 22.50 ಲಕ್ಷ ರೂ. ಹೂಡಿಕೆಯನ್ನು ಪೂರ್ಣಗೊಳಿಸುತ್ತೀರಿ. ನಿಮ್ಮ ಮಗುವಿಗೆ 21 ವರ್ಷ ಪೂರ್ಣಗೊಂಡ ನಂತರ, ಮಗಳು ಮೆಚ್ಯೂರಿಟಿ ಸಮಯದಲ್ಲಿ ಒಟ್ಟು 67,34,534 ರೂ. ಹಣವನ್ನು ಪಡೆಯಲು ಅರ್ಹಳಾಗಿರುತ್ತಾಳೆ. ಈ ಸಮಯದಲ್ಲಿ ನೀವು ಸುಮಾರು 44.85 ಲಕ್ಷ ರೂ.ಗಳ ಬಡ್ಡಿಯನ್ನು ಪಡೆಯುತ್ತೀರಿ.

Join Nadunudi News WhatsApp Group