ಮನೆಯಲ್ಲಿ 10 ವರ್ಷಕ್ಕಿಂದ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿದ್ದರೆ ಸಿಗಲಿದೆ 15 ಲಕ್ಷ, ಹೊಸ ಯೋಜನೆ, ಇಂದೇ ಅರ್ಜಿ ಸಲ್ಲಿಸಿ.

ದೇಶದಲ್ಲಿ ಅನೇಕ ಯೋಜನೆಗಳು ಜಾರಿಯಲ್ಲಿ ಇದ್ದು ಈ ಯೋಜನೆಗಳು ಜನರ ಅನುಕೂಲಕ್ಕೆ ಕಾರಣವಾಗುತ್ತಿದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಹೆಣ್ಣು ಮಕ್ಕಳ ಪ್ರಗತಿಯ ಉದ್ದೇಶದಿಂದ ಹಲವು ಯೋಜನೆಯನ್ನ ಜಾರಿಗೆ ತರಲಾಗಿದ್ದು ಈ ಯೋಜನೆಗಳ ಬಗ್ಗೆ ಅದೆಷ್ಟೋ ಜನರಿಗೆ ಇನ್ನೂ ಕೂಡ ತಿಳಿದಿಲ್ಲ ಎಂದು ಹೇಳಬಹುದು. ಇನ್ನು ಕೇಂದ್ರ ಸರ್ಕಾರ ಈಗಾಗಲೇ ಹೆಣ್ಣು ಮಕ್ಕಳ ಮುಂದಿನ ಭವಿಷ್ಯದ ಉದ್ದೇಶದಿಂದ ಹಲವು ಯೋಜನೆಯನ್ನ ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ ಜಾರಿಗೆ ತಂದಿದ್ದು ಈ ಯೋಜನೆಗಳ ಲಾಭವನ್ನ ಹಲವು ಜನರು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ಅದೇ ರೀತಿಯಲ್ಲಿ ಈಗ ಕೇಂದ್ರ ಸರ್ಕಾರ ಮತ್ತೆ ಹೆಣ್ಣು ಮಕ್ಕಳ ಭವಿಷ್ಯದ ಉದ್ದೇಶದಿಂದ ಬಹುದೊಡ್ಡ ಯೋಜನೆಯನ್ನ ದೇಶದಲ್ಲಿ ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ಒಬ್ಬ ಹೆಣ್ಣು ಮಗಳು 15 ಲಕ್ಷದ ತನಕ ಹಣವನ್ನ ಸರ್ಕಾರದಿಂದ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಬಹುದು.

ಹಾಗಾದರೆ ಏನದು ಹೊಸ ಯೋಜನೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ಹೆಣ್ಣು ಮಕ್ಕಳಿರುವ ಪ್ರತಿಯೊಬ್ಬ ಪೋಷಕರಿಗೆ ತಲುಪಿಸಿ. ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಹೆಣ್ಣು ಮಕ್ಕಳ ಭವಿಷ್ಯದ ಉದ್ದೇಶದಿಂದ ಅಂಚೆ ಕಚೇರಿಯಲ್ಲಿ ಬಹುದೊಡ್ಡ ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯ ಅಡಿಯಲ್ಲಿ ನಿಮ್ಮ ಮಗಳ ಶಿಕ್ಷಣ ಅಥವಾ ಮದುವೆಗೆ ನೀವು ಪೂರ್ಣ 15 ಲಕ್ಷ ರೂಪಾಯಿ ಪಡೆಯ ಬಹುದಾಗಿದೆ.

Sukanya Samruddi news

ಸ್ನೇಹಿತರೆ ನಿಮಗೆ ಹೆಣ್ಣು ಮಗಳಿದ್ದು ಅವಳ ವಯಸ್ಸು ಹತ್ತು ವರ್ಷಕ್ಕಿಂದ ಕಡಿಮೆ ಆಗಿದ್ದರೆ ಈಗ ಈಗ ಅಂಚೆ ಕಚೇರಿಗೆ ಹೋಗಿ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಖಾತೆಯನ್ನ ತೆರೆಯಬಹುದು ಮತ್ತು ಈ ಖಾತೆಯಲ್ಲಿ ನೀವು ಮಗಳ ವಿದ್ಯಾಭ್ಯಾಸ ಮತ್ತು ಮದುವೆಗೆ ಕೇಂದ್ರ ಸರ್ಕದಿಂದ 15 ಲಕ್ಷ ರೂಪಾಯಿಯ ತನಕ ಹಣವನ್ನ ಪಡೆದುಕೊಳ್ಳಬಹುದು. ಸುಕನ್ಯಾ ಸಮೃದ್ಧಿ ಯೋಜನೆಯು ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದು ‘ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಬೆಳೆಸಿ’ ಯೋಜನೆಯಾಗಿದ್ದು, ಇದು ಎಲ್ಲಾ 10 ವರ್ಷದೊಳಗಿನ ಹೆಣ್ಣುಮಕ್ಕಳಿಗಾಗಿಯೇ ಇದ್ದು, ಭಾಗ್ಯಲಕ್ಷ್ಮಿ ಬಾಂಡ್ ಹೊಂದಿರುವವರು ಕೂಡ ನಿಮ್ಮ ಹತ್ತಿರದ ಎಲ್ಲಾ ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯಬಹುದಾಗಿದೆ.

ಕರ್ನಾಟಕ ರಾಜ್ಯ ಸರಕಾರವು ‘ಭಾಗ್ಯಲಕ್ಷ್ಮಿ ಬಾಂಡ್’ ಯೋಜನೆಯನ್ನು ಎಲ್‍ಐಸಿ ಯಿಂದ ಭಾರತೀಯ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆಗೆ ವರ್ಗಾವಣೆ ಮಾಡಲು ನಿಶ್ಚಯಿಸಿದ್ದು, ಈಗಾಗಲೇ ಭಾಗ್ಯಲಕ್ಷ್ಮಿ ಬಾಂಡ್ ಫಲಾನುಭವಿಗಳು ಅಂಚೆ ಕಚೇರಿಯಲ್ಲಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯುವುದು ಅವಶ್ಯಕವಾಗಿರುತ್ತದೆ. ಹೆಣ್ಣು ಮಗುವಿಗಾಗಿಯೇ ಈ ಯೋಜನೆಯನ್ನ ಜಾರಿಗೆ ತರಲಾಗಿದ್ದು ಪಾಲಕರು ಅಥವಾ ಪೋಷಕರು ಒಂದು ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಖಾತೆ ಹಾಗೂ ಗರಿಷ್ಠ ಎರಡು ಹೆಣ್ಣುಮಕ್ಕಳ ಹೆಸರಿನಲ್ಲಿ ಎರಡು ಖಾತೆಗಳನ್ನು ತೆರೆಯಬಹುದಾಗಿದೆ. ಇನ್ನು ಖಾತೆ ತೆರೆಯಲು ಹೆಣ್ಣು ಮಗುವಿನ ವಯಸ್ಸಿನ ಪುರಾವೆ ಕಡ್ಡಾಯವಾಗಿದೆ ಈ ಖಾತೆ ತೆರೆಯುವಲ್ಲಿ ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ, ಒಂದು ವೇಳೆ ಆಧಾರ್ ಕಾರ್ಡ್ ಹೊಂದಿದ್ದರೆ ಅದರ ನಕಲು ಪ್ರತಿ. ಪಾಲಕರ ಆಧಾರ್ ಕಾರ್ಡ್ ನಕಲು ಪ್ರತಿ, ಗುರುತಿನ ಚೀಟಿ, ಫೋಟೊ ವನ್ನು ನೀಡಿ ಖಾತೆ ತೆರೆಯಬಹುದು.

Join Nadunudi News WhatsApp Group

Sukanya Samruddi news

ಇನ್ನು ಈ ಖಾತೆಯನ್ನ 250 ರೂಪಾಯಿಗಳಿಂದ ತೆರೆದು ಪ್ರತಿ ವರ್ಷ 150000 ರೂಪಾಯಿಗಳ ವರೆಗೂ ಹಣ ಸಂದಾಯ ಮಾಡಬಹುದಾಗಿದೆ. ಇನ್ನು ಖಾತೆ ಪ್ರಾರಂಭಗೊಂಡ 14 ವರ್ಷಗಳವರೆಗೆ ಮಾತ್ರ ಹಣ ಸಂದಾಯ ಮಾಡಬಹುದು ಹಾಗೂ ಮುಂದಿನ 7 ವರ್ಷ ಯಾವುದೇ ಜಮೆ ಇರುವುದಿಲ್ಲ ಖಾತೆ ತೆರೆದ ದಿನದಿಂದ 21 ವರ್ಷಗಳಿಗೆ ಖಾತೆಯು ಪಕ್ವವಾಗುತ್ತದೆ. ಈ ಈ ಹಣವನ್ನ ಪೋಷಕರು ಆ ಮಗುವಿನ ವಿದ್ಯಾಭ್ಯಾಸ ಮತ್ತೆ ಮದುವೆಗೆ ಬಳಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಂದೇ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿನೀಡಿ ತಿಳಿದುಕೊಳ್ಳಿ.

Join Nadunudi News WhatsApp Group