Sumalatha Ambareesh Tweet: ಪುನೀತ್ ರಾಜಕುಮಾರ್ ರಸ್ತೆ ಉದ್ಘಾಟನೆಗೆ ಟ್ವೀಟ್ ಮಾಡಿದ ಸುಮಲತಾ ಅಂಬರೀಷ್.

Sumalatha Ambareesh About Puneeth Rajkumar Road: ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನ ಹೊಂದಿದ ಬಳಿಕ ಅಪ್ಪು ಅವರ ಹೆಸರಿನಲ್ಲಿ ಅದೆಷ್ಟೋ ಉದ್ಯಾನವನಗಳು, ರಸ್ತೆಗಳು, ವೃತ್ತಗಳು ಹಾಗೆಯೆ ಸಾಕಷ್ಟು ಅಪ್ಪುವಿನ ಪ್ರತಿಮೆಗಳನ್ನು ನಿರ್ಮಿಸಲಾಗಿತ್ತು.

I wholeheartedly appreciate the government's decision to name a 12 km road after Appu.Appu, who was close to all of our hearts, has now come to our home. Sumalatha Ambarish thanked Chief Minister Basawar Bommai, Revenue Secretary R Ashok and Board of Film Commerce.
Image Credit: instagram

ಅಪ್ಪು ಅವರನ್ನು ಅಭಿಮಾನಿಗಳು ಸದಾ ನೆನೆಯುತ್ತಲೇ ಇರುತ್ತಾರೆ. ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜಕುಮಾರ್ ಅವರಿಗೆ ಪ್ರತಿಷ್ಠಿತ ಕರ್ನಾಟಕ ರತ್ನ ಗೌರವನ್ನು ನೀಡಲಾಗಿದೆ.

ಇದೀಗ ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ. ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಮೊತ್ತೊಂದು ರಸ್ತೆ ಉದ್ಘಾಟನೆಯಾಗಿದೆ.

Sumalatha Ambareesh tweeted about the inauguration of Puneeth Rajkumar Road.
Image Credit: instagram

ಪುನೀತ್ ರಾಜಕುಮಾರ್ ರಸ್ತೆ ಉದ್ಘಾಟನೆ
ಮೈಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಯವರೆಗಿನ 12 ಕಿಲೋಮೀಟರ್ ಉದ್ದದ ರಿಂಗ್ ರಸ್ತೆಗೆ ಪುನೀತ್ ರಾಜಕುಮಾರ್ ರಸ್ತೆ ಎಂದು ಈ ಹಿಂದೆಯೇ ಹೆಸರಿಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು.

Join Nadunudi News WhatsApp Group

ಇದೀಗ ಫೆಬ್ರವರಿ 7 ರಂದು ಆ ರಸ್ತೆಯನ್ನು ಉದ್ಘಾಟನೆ ಮಾಡಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavarj Bommai) ಈ ರಸ್ತೆಯನ್ನು ಉದ್ಘಾಟನೆ ಮಾಡಿದ್ದರು. ಪುನೀತ್ ರಾಜಕುಮಾರ್ ರಸ್ತೆ ಉದ್ಘಾಟನೆಗೆ ನಟಿ ಸುಮಲತಾ ಅಂಬರೀಷ್ (Sumalatha Ambareesh) ಟ್ವೀಟ್ ಮಾಡಿದ್ದಾರೆ.

Sumalatha Ambarish tweeted about Puneeth Rajkumar Road
Image Credit: instagram

ಪುನೀತ್ ರಾಜಕುಮಾರ್ ರಸ್ತೆ ಉದ್ಘಾಟನೆಗೆ ಟ್ವೀಟ್ ಮಾಡಿದ ಸುಮಲತಾ ಅಂಬರೀಷ್
ಪುನೀತ್ ರಾಜಕುಮಾರ್ ರಸ್ತೆ ಉದ್ಘಾಟನೆಗೆ ನಟಿ ಸುಮಲತಾ ಅಂಬರೀಷ್ ಟ್ವೀಟ್ ಮಾಡಿದ್ದಾರೆ. “ಅಪ್ಪು ಹೆಸರನ್ನು 12 ಕಿಲೋಮೀಟರ್ ರಸ್ತೆಗೆ ಇಡುತ್ತಿರುವ ಸರ್ಕಾರದ ನಿರ್ಧಾರವನ್ನು ಹ್ರತ್ಪೂರಕವಾಗಿ ಪ್ರಶಂಸಿಸುವೆ.

ಅಪ್ಪು ನಮ್ಮೆಲ್ಲರ ಹೃದಯಕ್ಕೆ ಹತ್ತಿರವಾಗಿದ್ದವರು, ಇದೀಗ ನಮ್ಮ ಮನೆಗೂ ಬಂದಿದ್ದಾರೆ. ಮುಖ್ಯ ಮಾಂತ್ರಿಗಳಾದ ಬಸವರ್ ಬೊಮ್ಮಾಯಿ, ಕಂದಾಯ ಸಾಚಿವರಾದ ಆರ್ ಅಶೋಕ್ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಸರ್ವರಿಗೂ ಧನ್ಯವಾದಗಳು” ಎಂದು ನಟಿ, ಸಂಸದೆ ಸುಮಲತಾ ಅಂಬರೀಷ್ ಬರೆದುಕೊಂಡಿದ್ದಾರೆ.

Join Nadunudi News WhatsApp Group