Supreme Court: ಮಧ್ಯಾಹ್ನದ ಬಿಸಿ ಊಟದಲ್ಲಿ ಮಕ್ಕಳಿಗೆ ಚಿಕನ್ ಮಟನ್ ಏಕೆ ಸಿಗುತ್ತಿಲ್ಲ, ಪ್ರಶ್ನೆ ಮಾಡಿದ ಸುಪ್ರೀಂ ಕೋರ್ಟ್.

ಶಾಲಾ ಮಕ್ಕಳ ಮದ್ಯಾಹ್ನದ ಬಿಸಿಯೂಟದ ಕುರಿತು ಪ್ರಶ್ನೆ ಮಾಡಿದ ಸುಪ್ರೀಂ ಕೋರ್ಟ್

Supreme Court Latest Update: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯ ಮಕ್ಕಳಿಗೂ ಸಹ ಮದ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಇದೆ. ಮದ್ಯಾಹ್ನದ ಬಿಸಿಯೂಟ ಯೋಜನೆಯಿಂದ ಚಿಕನ್ ಮತ್ತು ಮಟನ್ ಅನ್ನು ತಗೆದುಹಾಕಲಾಗಿದೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ.

ಮದ್ಯಾಹ್ನದ ಬಿಸಿ ಊಟದ ಯೋಜನೆಯಿಂದ ಚಿಕನ್ ಮತ್ತು ಮಟನ್ ಅನ್ನು ಏಕೆ ತೆಗೆದುಹಾಕಲಾಗಿದೆ ಎಂಬ ಪ್ರಶ್ನೆಗೆ ಸುಪ್ರೀಂ ಲಕ್ಷದ್ವೀಪ ಆಡಳಿತದಿಂದ ಉತ್ತರ ಕೋರಿದೆ.

Supreme Court Latest Update
Image Credit: news18

ಲಕ್ಷದ್ವೀಪ ಆಡಳಿತಕ್ಕೆ ಪ್ರಶ್ನೆ ಕೋರಿದ ಸುಪ್ರೀಂ ಕೋರ್ಟ್
ಸುಪ್ರೀಂ ನ್ಯಾಯಮೂರ್ತಿ ಅನಿರುದ್ದ್ ಬೋಸ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಲಕ್ಷದ್ವೀಪದಲ್ಲಿ ಮಧ್ಯಾಹ್ನದ ಊಟದ ಯೋಜನೆಯಿಂದ ಕೋಳಿ ಮತ್ತು ಮಟನ್ ಅನ್ನು ತೆಗೆದುಹಾಕುವುದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ.

ಈ ಹಿಂದೆ ಲಕ್ಷದ್ವೀಪದಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಚಿಕನ್ ಮತ್ತು ಮಟನ್ ನೀಡಲಾಗುತ್ತಿತ್ತು, ಆದರೆ ಇದೀಗ ಅಲ್ಲಿನ ಆಡಳಿತವು ಇದನ್ನು ನಿಲ್ಲಿಸಿದೆ. ಪೀಠವು ಮುಂದಿನ ವಿಚಾರಣೆಯನ್ನು ಜುಲೈ 11 ಕ್ಕೆ ಮುಂದೂಡಿದೆ ಮತ್ತು ಲಕ್ಷದ್ವೀಪ ಆಡಳಿತವು ತನ್ನ ಉತ್ತರವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕಾಗಿದೆ.

ಮದ್ಯಾಹ್ನದ ಶಾಲಾ ಮಕ್ಕಳ ಬಿಸಿ ಊಟದ ಕುರಿತು ಪ್ರಶ್ನೆ ಮಾಡಿದ ಸುಪ್ರೀಂ ಕೋರ್ಟ್
ಮೊದಲು ಸುಪ್ರೀಂ ಕೋರ್ಟ್ ಮಧ್ಯಾಹ್ನದ ಊಟದ ಯೋಜನೆಯಿಂದ ಕೋಳಿ ಮತ್ತು ಚಿಕನ್ ಅನ್ನು ತೆಗೆದುಹಾಕುವ ನಿರ್ಧಾರವನ್ನು ಕೇರಳ ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ ನ್ಯಾಯಾಲಯವು ಸೆಪ್ಟೆಂಬರ್ 2021 ರಲ್ಲಿ ಅದನ್ನು ತಿರಸ್ಕರಿಸಿತ್ತು.

Join Nadunudi News WhatsApp Group

The Supreme Court questioned the mid-day hot meal of school children
Image Credit: indiatimes

ಇದರ ನಂತರ, ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಕೇರಳ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿದ್ದರು, ಅದರ ಮೇಲೆ ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರ ಪೀಠವು ವಿಚಾರಣೆಯ ವೇಳೆ ಪ್ರಶ್ನೆಗಳನ್ನು ಎತ್ತಿದೆ.

Join Nadunudi News WhatsApp Group