ದೇಶದಲ್ಲಿ ಕರೋನ ಎರಡನೆಯ ಅಲೆಯ ಪ್ರಭಾವ ಯಾವ ರೀತಿಯಲ್ಲಿ ಇದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ವರ್ಷ ಕರೋನ ಮಹಾಮಾರಿಗೆ ತುತ್ತಾದವರ ಸಂಖ್ಯೆ ಬಹಳ ಜಾಸ್ತಿ ಎಂದು ಹೇಳಿದರೆ ತಪ್ಪಾಗಲ್ಲ. ದಿನದಿಂದ ದಿನಕ್ಕೆ ಕರೋನ ಅಟ್ಟಹಾಸ ಬಹಳ ಜಾಸ್ತಿ ಆಗುತ್ತಿದ್ದು ಜನರು ಬಹಳ ಭಯದಿಂದ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಬಹುದು. ಈ ಬಾರಿ ಕರೋನ ಮಹಾಮಾರಿ ಚಿತ್ರರಂಗಕ್ಕೆ ಹೆಚ್ಚಾಗಿ ಆವರಿಸಿದ್ದು ಅದೆಷ್ಟೋ ನಟ ನಟಿಯರು ಕರೋನ ಮಹಾಮಾರಿಗೆ ತುತ್ತಾಗಿದ್ದಾರೆ ಎಂದು ಹೇಳಬಹುದು. ಚಿತ್ರರಂಗದ ಪಾಲಿಗೆ ಈ ವರ್ಷ ಅನ್ನುವುದು ಬಹಳ ಕರಾಳವಾದ ವರ್ಷ ಎಂದು ಹೇಳಬಹುದು.
ಕರೋನ ಮಹಾಮಾರಿ ಮಾತ್ರವಲ್ಲದೆ ಕೆಲವು ಹಿರಿಯ ನಟ ನಟಿಯರು ಇತರೆ ಸಮಸ್ಯೆಯಿಂದ ಇಹಲೋಕವನ್ನ ತ್ಯಜಿಸಿದ್ದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಇನ್ನು ಈಗ ಇನ್ನೊಂದು ಶಾಕಿಂಗ್ ಸುದ್ದಿ ಬಂದಿದ್ದು ಕನ್ನಡದ ಇನ್ನೊಬ್ಬ ಹೆಸರಾಂತ ನಟ ಕರೋನ ಮಹಾಮಾರಿಗೆ ಬಲಿಯಾಗಿದ್ದು ಇಡೀ ಚಿತ್ರರಂಗವೇ ಕಂಬನಿಯನ್ನ ಮಿಡಿದಿದೆ ಎಂದು ಹೇಳಬಹುದು. ಹಲವು ಖ್ಯಾತ ನಾಯಕ ನಟರ ಜೊತೆ ನಟನೆಯನ್ನ ಮಾಡಿರುವ ಈ ನಟ ಮೊನ್ನೆ ಕರೋನ ಮಹಾಮಾರಿಗೆ ತುತ್ತಾಗಿದ್ದು ಜನರಲ್ಲಿ ಬೇಸರ ಮೂಡುವಂತೆ ಮಾಡಿದೆ ಎಂದು ಹೇಳಬಹುದು. ಹಾಗಾದರೆ ಈ ಖ್ಯಾತ ನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಹಿರಿಯ ಪತ್ರಕರ್ತ ಹಾಗೂ ಹಿರಿಯ ನಟರಾಗಿದ್ದ ಸುರೇಶ್ ಚಂದ್ರ ಅವರು ಶುಕ್ರವಾರದಂದು ಅಸುನೀಗಿದ್ದಾರೆ. ಕಳೆದ ಕೆಲವು ದಿನಗಳಿಂದ ಕರೋನ ಮಹಾಮಾರಿಯಿಂದ ಬಳಲುತ್ತಿದ್ದ ಇವರು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು, ಆದರೆ ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮದ್ಯಾಹ್ನ ಇಹಲೋಕವನ್ನ ತ್ಯಜಿಸಿದ್ದಾರೆ. ಹಲವು ವರ್ಷಗಳ ಕಾಲ ಪತ್ರಕರ್ತರಾಗಿ ಕೆಲಸವನ್ನ ಮಾಡಿದ ಇವರು ಕೆಲವು ಸಿನಿಮಾಗಳಲ್ಲಿ ಪ್ರಮುಖವಾದ ಪಾತ್ರವನ್ನ ಮಾಡಿ ಚಿತ್ರರಂಗದಲ್ಲಿ ಬಹಳ ಒಳ್ಳೆಯ ಹೆಸರನ್ನ ಮಾಡಿದ್ದರು ಎಂದು ಹೇಳಬಹುದು. ಸುರೇಶ್ ಚಂದ್ರ ಅವರ ನಿಧನಕ್ಕೆ ಮಾಧ್ಯಮದವರು ಮತ್ತು ಚಿತ್ರರಂಗದವರು ಸಂತಾಪವನ್ನ ಸೂಚಿಸಿದ್ದಾರೆ.
ನಟ ಸುರೇಶ್ ಚಂದ್ರ ಅವರು ಕನ್ನಡ ಸೂಪರ್ ಹಿಟ್ ಚಿತ್ರಗಳಾದ ಚಲುವಿನ ಚಿತ್ತಾರ, ಉಗ್ರಂ ಮತ್ತು ಅಷ್ಟೇ ಅಲ್ಲದೆ ಸುರೇಶ್ ಚಂದ್ರ ಅವರ ಬಹಳ ಒಳ್ಳೆಯ ಹೆಸರನ್ನ ತಂದುಕೊಟ್ಟ ಸಿನಿಮಾ ಅಂದರೆ ಅದು ಚಲುವಿನ ಚಿತ್ತಾರ ಸಿನಿಮಾ ಎಂದು ಹೇಳಬಹುದು. ಏನೇ ಆಗಲಿ ಇಂತಹ ಒಳ್ಳೆಯ ನಟನನ್ನ ಕಳೆದುಕೊಂಡು ಚಿತ್ರರಂಗ ಬರಿದಾಗಿದೆ ಎಂದು ಹೇಳಬಹುದು. ಸದ್ಯ ಇದೀಗ ಕನ್ನಡ ಚಿತ್ರರಂಗದಲ್ಲಿ ಕರೋನಾ ಕಾರಣದಿಂದಾಗಿ ಸಾಲು ಸಾಲು ಹಿರಿಯ ತಲೆಗಳು ಒಂದೊಂದಾಗಿ ಉರುಳುತ್ತಿದ್ದು ಕಲಾಸೇವೆಯನ್ನು ಮಾಡುತ್ತಿದ್ದ ಹಲವಾರು ಮಂದಿಗಳು ಕೊನೆಯುಸಿರೆಳೆದಿದ್ದಾರೆ. ಇವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.