ಸುಶಾಂತ್ ಸಿಂಗ್ ಕುಟುಂಬದದ 6 ಮಂದಿ ಸ್ಥಳದಲ್ಲೇ ಸಾವು, ನಿನ್ನೆ ಆಗಿದ್ದೇನು ಎಂದು ತಿಳಿದರೆ ಕಣ್ಣಲ್ಲಿ ನೀರು ಬರುತ್ತದೆ ನೋಡಿ.
ದೇವರಿಗೂ ಕೂಡ ಕೆಲವುಬಾರಿ ಕರುಣೆ ಇಲ್ಲ ಅನ್ನುವುದು ಸಾಭೀತು ಆಗುತ್ತದೆ ಎಂದು ಹೇಳಬಹುದು. ಹೌದು ಕಷ್ಟ ಅನುವುದು ಸಾಮಾನ್ಯವಾಗಿ ಎಲ್ಲರಿಗೂ ಬಂದೆ ಬರುತ್ತದೆ, ಆದರೆ ಪದೇಪದೇ ಕಷ್ಟಗಳೇ ಬರುತ್ತಿದ್ದರೆ ಒಬ್ಬ ಮನುಷ್ಯ ಪಾತಾಳಕ್ಕೆ ಕುಸಿಯುತ್ತಾನೆ ಎಂದು ಹೇಳಬಹುದು. ಇನ್ನು ನಟ ಸುಶಾಂತ್ ಸಿಂಗ್ ರಾಜಪುತ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ದೇಶಕಂಡ ಖ್ಯಾತ ನಟರಲ್ಲಿ ನಟ ಸುಶಾಂತ್ ಸಿಂಗ್ ಕೂಡ ಒಬ್ಬರು. ಧೋನಿ ಜೀವನ ಚರಿತ್ರೆಯ ಚಿತ್ರದಲ್ಲಿ ನಟನೆಯನ್ನ ಮಾಡಿದ ನಟ ಸುಶಾಂತ್ ಸಿಂಗ್ ಅವರು ತಮ್ಮ ಅಮೋಘವಾದ ನಟನೆಯ ಮೂಲಕ ದೇಶಾದ್ಯಂತ ಅಪಾರವಾದ ಅಭಿಮಾನಿ ಬಳಗವನ್ನ ಗಳಿಸಿಕೊಂಡರು. ನಟ ಸುಶಾಂತ್ ಸಿಂಗ್ ಅವರ ಜೀವನವಾದ ಮೇಲೆ ಯಾರ ಕಪ್ಪು ದೃಷ್ಟಿ ಬಿತ್ತೋ ಗೊತ್ತಿಲ್ಲ ನಟ ಸುಶಾಂತ್ ಸಿಂಗ್ ಅವರು ತಮ್ಮ ಜೀವವನ್ನ ಕಳೆದುಕೊಂಡು ತಮ್ಮ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಮರೆಯಲಾರದ ನೋವನ್ನ ಕೊಟ್ಟರು.
ಇನ್ನು ಸುಶಾಂತ್ ಸಿಂಗ್ ಅಗಲಿಕೆಯ ನೋವನ್ನ ಮರೆಯುವ ಮುನ್ನವೇ ಸುಶಾಂತ್ ಸಿಂಗ್ ಕುಟುಂಬಕ್ಕೆ ಬಹಳ ದೊಡ್ಡದಾದ ನೋವು ಎದುರಾಗಿದ್ದು ಇದನ್ನ ಅರಗಿಸಿಕೊಳ್ಳುವುದು ಬಹಳ ಕಷ್ಟವೆಂದು ಹೇಳಬಹುದು. ಹಾಗಾದರೆ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸುಶಾಂತ್ ಸಿಂಗ್ ರಾಜಪುತ್ ಅವರ ಕುಟುಂಬದ ಆರು ಮಂದಿ ಅಪಘಾತದಲ್ಲಿ ಸ್ಥಳದಲ್ಲೇ ಪ್ರಾಣವನ್ನ ಕಳೆದುಕೊಂಡಿದ್ದಾರೆ.
ಬೆಳಿಗ್ಗೆ ಭಾರಿ ಪ್ರಮಾಣದ ಅಪಘಾತ ಸಂಭವಿಸಿದ್ದು ಆರು ಮಂದಿ ಸ್ಥಳದಲ್ಲೇ ಸ್ಥಳದಲ್ಲೇ ಅಸುನೀಗಿದರೆ ಇನ್ನು ನಾಲ್ಕು ಮಂದಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟವನ್ನ ಮಾಡುತ್ತಿದ್ದಾರೆ. ಕುಟುಂಬದ ಹತ್ತು ಜನರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು ಮತ್ತು ಕಾರು ಟ್ರಕ್ ಗೆ ಡಿಕ್ಕಿಯಾದ ಕಾರಣ ಕಾರಣ ಸ್ಥಳದಲ್ಲೇ ಆರು ಮಂದಿ ಅಸುನೀಗಿದರೆ ಉಳಿದ ನಾಲ್ಕು ಜನರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟವನ್ನ ಮಾಡುತ್ತಿದ್ದಾರೆ. ಇನ್ನು ಸ್ಥಳದಲ್ಲಿಯೇ ಆರು ಮಂದಿ ಜೀವವನ್ನ ಕಳೆದುಕೊಂಡರೆ ಇನ್ನೂ ಉಳಿದವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಅವರ ಸ್ಥಿತಿ ಕೂಡ ಬಹಳ ಚಿಂತಾಜನಕವಾಗಿದೆ ಎಂದು ಚಿಕಿತ್ಸೆ ನೀಡಿದ ವೈದ್ಯರು ಹೇಳುತ್ತಿದ್ದಾರೆ.
ಎರಡು ವರ್ಷದ ಹಿಂದೆ ಸುಶಾಂತ್ ಸಿಂಗ್ ಅವರನ್ನ ಕಳೆದುಕೊಂಡು ಬಹಳ ನೋವಿನಲ್ಲಿ ಇದ್ದ ಕುಟುಂಬಕ್ಕೆ ಈ ಘಟನೆ ದೊಡ್ಡ ಆಘಾತವನ್ನ ಉಂಟುಮಾಡಿದ್ದು ಸುಶಾಂತ್ ಸಿಂಗ್ ಅಭಿಮಾನಿಗಳು ಕೂಡ ನೋವನ್ನ ಹೊರಹಾಕುತ್ತಿದ್ದಾರೆ. ಏನೇ ಆಗಲಿ ಸುಶಾಂತ್ ಸಿಂಗ್ ಅವರ ಕುಟುಂಬದ ಮೇಲೆ ಯಾರ ಕೆಟ್ಟ ದೃಷ್ಟಿ ಬಿದ್ದಿದೆಯೋ ಏನೋ ಅವರ ಕುಟುಂಬದಲ್ಲಿ ಇಂತಹ ಘಟನೆ ನಡೆಯುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸ್ನೇಹಿತರೆ ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.