Anchor Anupama Gowda: ಮತ್ತೆ ನಿರೂಪಣೆ ಮಾಡಲು ಮುಂದಾದ ಅನುಪಮಾ ಗೌಡ, ಹೊಸ ಶೋ ಆರಂಭ.

Anchor Anupama Gowda: ನಟಿ ಹಾಗು ನಿರೂಪಕಿ ಅನುಪಮಾ ಗೌಡ (Anupama Gowda) ಇತ್ತೀಚಿಗೆ ಸುದ್ದಿಯಲ್ಲಿದ್ದಾರೆ. ನಟಿ ಅನುಪಮಾ ಗೌಡ ಅವರು ಕಲರ್ಸ್ ಕನ್ನಡ ಚಾನಲ್ (Colors Kannada Channel) ಅಲ್ಲಿ ಪ್ರಸಾರವಾಗುತ್ತಿದ್ದ ಅಕ್ಕ ಧಾರಾವಾಹಿ ಮೂಲಕ ಪರಿಚಿತರಾದ ನಟಿ ಅನುಪಮಾ ಗೌಡ.

Anupama Gowda is ready to narrate again, a new show begins.
Image Credit: instagram

ಧಾರಾವಾಹಿ ಮೂಲಕ ಜನರ ಮನಸ್ಸನ್ನು ಗೆದ್ದ ನಟಿ ಅನುಪಮಾ ನಂತರ ನಿರೂಪಕಿ ಸಹ ಆಗಿ ಕೆಲಸ ನಿರ್ವಹಿಸಿದ್ದಾರೆ. ನಟಿ ಅನುಪಮಾ ಗೌಡ ಅವರು ಬಿಗ್ ಬಾಸ್ ಸೀಸನ್ 9 (Bigg Boss Season 9) ಕ್ಕೆ ಪ್ರವೀಣರ ಪೈಕಿಯಲ್ಲಿ ಹೋಗಿ ಸ್ಟ್ರಾಂಗ್ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದರು.

ಮತ್ತೆ ನಿರೂಪಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿರುವ ನಟಿ ಅನುಪಮಾ ಗೌಡ
ಅಕ್ಕ ಧಾರಾವಾಹಿ ಖ್ಯಾತಿಯ ನಟಿ ಅನುಪಮಾ ಗೌಡ ಕಿರುತೆರೆಯ ರಾಜ ರಾಣಿ ಶೋ, ಮಜಾ ಭಾರತ, ಕನ್ನಡ ಕೋಗಿಲೆ ಶೋ ಗಳಲ್ಲಿ ಅವರು ನಿಯುಪನೆ ಮಾಡಿದ್ದೂ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

Anupama Gowda will be presenting at Suvarna Premotsava show
Image Credit: instagram

ನಿರೂಪಕಿ ಅನುಪಮಾ ಗೌಡ ಇದೀಗ ಹೊಸ ಶೋ ಒಂದರಲ್ಲಿ ನಿರೂಪಣೆ ಮಾಡಲಿದ್ದಾರೆ. ಹಲವು ದಿನಗಳ ನಂತರ ನಟಿ ಅನುಪಮಾ ಗೌಡ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಸುವರ್ಣ ಪ್ರೇಮೋತ್ಸವ ನಡೆಸಿಕೊಟ್ಟ ನಟಿ ಅನುಪಮಾ ಗೌಡ
ಬಿಗ್ ಬಾಸ್ ಮನೆಯಿಂದ ಹೊರ ಬಂದ ನಟಿ ಅನುಪಮಾ ಗೌಡ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಸುವರ್ಣ ಪ್ರೇಮೋತ್ಸವ ಶೋ (Suvarna Premostava) ಅನ್ನು ನಡೆಸಿಕೊಟ್ಟಿದ್ದಾರೆ.

Join Nadunudi News WhatsApp Group

Suvarna Promotion Show will start on Suvarna Channel
Image Credit: instagram

ಈ ಶೋ ಇದೆ ಫೆಬ್ರವರಿ 14 ವ್ಯಾಲೆಂಟೈನ್ಸ್ ಡೇ ದಿನ ಪ್ರಸಾರವಾಗಲಿದೆ. ಸುವರ್ಣ ಪ್ರೇಮೋತ್ಸವ ಕಾರ್ಯಕ್ರಮವನ್ನು ನಟಿ ಅನುಪಮಾ ಗೌಡ ಅವರು ನಿರೂಪಣೆ ಮಾಡಿದ್ದಾರೆ. ಸುವರ್ಣ ಪ್ರೇಮೋತ್ಸವ ಇದರ ಪ್ರೊಮೊ ಈಗಾಗಲೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದೆ.

Anupama Gowda was chosen to present in Suvarna Promotsava show
Image Credit: instagram

ಈ ಪ್ರೋಮೋದಲ್ಲಿ ನಟಿ ಅನುಪಮಾ ನಿರೂಪಕಿ ಆಗಿದ್ದು ನಟ ನಟಿಯರಾದ ಪ್ರಿಯಾ ಜೆ ಆಚಾರ್ ಮತ್ತು ಸಿದ್ದು ಮೂಲಿಮನಿ, ಸ್ವಪ್ನಾ ದೀಕ್ಷಿತ್ ಮತ್ತು ಅಶ್ವಿನ್ ದೀಕ್ಷಿತ್ ಸೇರಿದಂತೆ ಹಲವು ಜೋಡಿಗಳು ಕಾಣಿಸಿಕೊಂಡಿದ್ದಾರೆ.

ಈ ಜೋಡಿಗಳನ್ನು ಅನುಪಮಾ ಗೌಡ ಅವರು ಆಟ ಆಡಿಸಿದ್ದಾರೆ. ಪ್ರೋಮೋ ನೋಡಿದ ಪ್ರೇಕ್ಷಕರು ಕಾರ್ಯಕ್ರಮವನ್ನು ನೋಡಲು ಕಾಯುತ್ತಿದ್ದಾರೆ.

Join Nadunudi News WhatsApp Group