Swift 2024: 2024 ರ ಹೊಸ ಸ್ವಿಫ್ಟ್ ಕಾರ್ ಎಷ್ಟು ಮೈಲೇಜ್ ಕೊಡಲಿದೆ ಗೊತ್ತಾ…? ಖರೀದಿಸಲು ತುದಿಗಾಲಿನಲ್ಲಿ ನಿಂತ ಜನರು.

2024 ಮಾದರಿಯ ಮಾರುತಿ ಸುಜುಕಿ ಸ್ವಿಫ್ಟ್ ಕಾರಿಗೆ ಈಗಲೇ ಹೆಚ್ಚಾಗಿದೆ ಬೇಡಿಕೆ.

Maruti Suzuki Swift 2024: ಹೆಚ್ಚು ಮೈಲೇಜ್ ನೀಡುವ ಕಾರ್ ಗಳೆಂದರೆ ಮಾರುತಿ ಎಂದರೆ ತಪ್ಪಾಗಲಾರದು. ಸದ್ಯ ಮಾರುಕಟ್ಟೆಯಲ್ಲಿ ಮಾರುತಿ ಕಂಪನಿ ಈಗಾಗಲೇ ಹಲವು ಮಾದರಿಯ SUV ಗಳನ್ನೂ ಪರಿಚಯಿಸಿದೆ. ಅದರಲ್ಲೂ ಮಾರುತಿ Swift ಮಾದರಿ ಇತ್ತೀಚಿಗೆ ಹೆಚ್ಚು ಜನಪ್ರಿಯತೆ ಪಡೆದಿದೆ.

ಈಗಾಗಲೇ Maruti Suzuki Swift ಮಾದರಿಯ ಎಂಜಿನ್ ಸಾಮರ್ಥ್ಯ, ಕಾರ್ ನ ಬೆಲೆ, ಬಗ್ಗೆ ಮಾಹಿತಿ ಸೋರಿಕೆಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ Maruti Suzuki Swift ಎಷ್ಟು ಮೈಲೇಜ್ ನಲ್ಲಿ ಲಭ್ಯವಾಗಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Maruti Suzuki Swift 2024
Image Source: Cardekho

2024 ರ ಹೊಸ ಸ್ವಿಫ್ಟ್ ಕಾರ್ ಎಷ್ಟು ಮೈಲೇಜ್ ಕೊಡಲಿದೆ ಗೊತ್ತಾ…?
Maruti Suzuki Swift 2024 ರ ಹೊಸ 1.2 ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ತಯಾರಿಸಲಾಗಿದೆ. ಸದ್ಯ ಮಾರುತಿ ಸ್ವಿಫ್ಟ್ 1.2L, 4-ಸಿಲಿಂಡರ್ K12N ಡ್ಯುಯಲ್ ಜೆಟ್ ಪೆಟ್ರೋಲ್ ಎಂಜಿನ್ನೊಂದಿಗೆ ಲಭ್ಯವಿದ್ದು ಮೋಟಾರ್ 90 bhp ಮತ್ತು 113Nm ಟಾರ್ಕ್ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ.

ಹಾಗೆಯೆ 5-ಸ್ಪೀಡ್ ಮ್ಯಾನುವಲ್ ಅಥವಾ AMT ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಬರಲಿದೆ. ಇನ್ನು ನೂತನ Suzuki Swift ಮಾದರಿಯು ನಿಮಗೆ ಬರೋಬ್ಬರಿ 40 ಕಿಲೋಮೀಟರ್ ಮೈಲೇಜ್ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ನೂತನ Swift ಮಾದರಿ ಐದು ಆಸನಗಳ ಕಾರಾಗಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಸರಿಸುಮಾರು 6 ಲಕ್ಷ ಬೆಲೆಯಲ್ಲಿ ಲಾಭ್ಯವಾಗಲಿದೆ.

Maruti Suzuki Swift 2024
Image Source: Rushlane

Maruti Suzuki Swift Feature
ನೀವು ಸ್ವಿಫ್ಟ್ ಮಾದರಿಯಲ್ಲಿ 9-inch free-standing touchscreen infotainment screen , Android Auto and Apple CarPlay , Semi-digital instrument console, multi-functional steering wheel, climate control, HUD or heads-up display, Adaptive High Beam Assist, Driver Monitoring System, Collision Mitigation Braking ಸಿಸ್ಟಮ್ ಅನ್ನು ಸ್ವಿಫ್ಟ್ ಮಾದರಿಯಲ್ಲಿ ನೋಡಬಹುದಾಗಿದೆ. ಇನ್ನು Maruti Suzuki Swift ನ ನೂತನ ಮಾದರಿ ಮಾರುಕಟ್ಟೆಯಲ್ಲಿ 2024 ರಲ್ಲಿ ಎಂಟ್ರಿ ಕೊಡಲಿದೆ.

Join Nadunudi News WhatsApp Group

Join Nadunudi News WhatsApp Group