2024 T20 Captain: 2024 ರ T20 ವಿಶ್ವಕಪ್ ನಲ್ಲಿ ರೋಹಿತ್ ಬದಲು ಈತನೇ ತಂಡದ ನಾಯಕ, ಕ್ಯಾಪ್ಟನ್ ಆದ ಸ್ಟಾರ್ ಆಟಗಾರ

2024 ರ ವಿಶ್ವಕಪ್ ನಲ್ಲಿ ಭಾರತದ ನಾಯಕನಾಗಿ ಈ ಆಟಗಾರ ತಂಡವನ್ನ ಮುನ್ನಡೆಸಲಿದ್ದಾನೆ

Team India Captain Hardik Pandya: ಸದ್ಯ ಎಲ್ಲೆಡೆ 2024 T20 ವಿಶ್ವಕಪ್ ಕುರಿತು ಕ್ರೇಜ್ ಹೆಚ್ಚಿದೆ. ಬಹುನಿರೀಕ್ಷಿತ T20 ಪಂದ್ಯಗಳು ಶೀಘ್ರದಲ್ಲೇ ನಡೆಯಲಿದೆ. ಇನ್ನು T20 ವಿಶ್ವಕಪ್ 2024 ರ ವೇಳಾಪಟ್ಟಿಯನ್ನು ಕೂಡ ICC ಶುಕ್ರವಾರ ಪ್ರಕಟಿಸಿದೆ.

2024 T20 ವಿಶ್ವಕಪ್ ನಲ್ಲಿ ಬಲಿಷ್ಠ ತಂಡಗಳ ನಡುವೆ ಬಾರಿ ಪೈಪೋಟಿ ನಡೆಯಲಿದೆ. ಈ ಬಾರಿ T20 ವಿಶ್ವಕಪ್ ಯಾರ ಪಾಲಾಗುತ್ತದೆ ಎನ್ನುವ ನಿರೀಕ್ಷೆ ಈಗಾಗಲೇ ಹುಟ್ಟಿಕೊಂಡಿದೆ. 2024 T20 ವಿಶ್ವಕಪ್ ನಿರೀಕ್ಷೆಯಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.

Team India Captain Hardik Pandya
Image Credit: NDTV

2024 ರ T20 ವಿಶ್ವಕಪ್ ನಲ್ಲಿ ರೋಹಿತ್ ಬದಲು ಈತನೇ ತಂಡದ ನಾಯಕ
2024 ಜೂನ್ 1 ರಿಂದ 29 ರವರೆಗೆ ವೆಸ್ಟ್ ಇಂಡೀಸ್ ಮತ್ತು USA ನಲ್ಲಿ T20 ವಿಶ್ವಕಪ್ 2024 ನಡೆಯಲಿದೆ. ಭಾರತವು ಜೂನ್ 5 ರಂದು ನ್ಯೂಯಾರ್ಕ್‌ ನಲ್ಲಿ ಐರ್ಲೆಂಡ್ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಲು ಸಿದ್ಧವಾಗಿದೆ. ಜೂನ್ 9 ರಂದು ನ್ಯೂಯಾರ್ಕ್‌ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮಾರ್ಕ್ಯೂ ಪಂದ್ಯವೂ ನಡೆಯಲಿದೆ.

ಐರ್ಲೆಂಡ್ ಮತ್ತು ಪಾಕಿಸ್ತಾನದ ಹೊರತಾಗಿ USA ಮತ್ತು ಕೆನಡಾ ಕೂಡ ಭಾರತದ ಗುಂಪಿನ ಭಾಗವಾಗಲಿವೆ. ಜೂನ್ 15 ರಂದು ಫ್ಲೋರಿಡಾದಲ್ಲಿ ಕೆನಡಾ ವಿರುದ್ಧ ತಮ್ಮ ಗುಂಪು ಹಂತವನ್ನು ಪೂರ್ಣಗೊಳಿಸುವ ಮೊದಲು ಮೆನ್ ಇನ್ ಬ್ಲೂ ಜೂನ್ 12 ರಂದು ನ್ಯೂಯಾರ್ಕ್‌ ನಲ್ಲಿ USA ಅನ್ನು ಎದುರಿಸಲಿದೆ. ಇನ್ನು T20 ಪಂದ್ಯದಲ್ಲಿ Rohit Sharma ಬದಲು ಈ ಆಟಗಾರ ಕ್ಯಾಪ್ಟನ್ ಅಗಲಿದ್ದಾರೆ ಎನ್ನುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.

Hardik Pandya Latest News
Image Credit: The Times Of India

ಕ್ಯಾಪ್ಟನ್ ಆದ ಸ್ಟಾರ್ ಆಟಗಾರ
2024 ರ T20 ವಿಶ್ವಕಪ್ ಮೆಗಾ ಇವೆಂಟ್ ನ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರ ಭಾರತ ತಂಡದ ಅಭಿಮಾನಿಗಳು ಸ್ಟಾರ್ ಸ್ಪೋರ್ಟ್ಸ್ ವಿರುದ್ಧ ಕಿಡಿಕಾರರುತ್ತಿದ್ದಾರೆ. T20 ವಿಶ್ವಕಪ್ ನಲ್ಲಿ ರೋಹಿತ್ ಬದಲು ಈ ಆಟೊಗ್ರಾರನ್ನು ಕ್ಯಾಪ್ಟನ್ ಆಗಿ ತೋರಿಸಿದ್ದಕ್ಕಾಗಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Join Nadunudi News WhatsApp Group

ಟೀಮ್ ಇಂಡಿಯಾದ ಎಲ್ಲ ಮೂರು ಸ್ಪರೂಪಗಳಲ್ಲಿ ರೋಹಿತ್ ಶರ್ಮ ಅವರು ನಾಯಕರಾಗಿದ್ದಾರೆ. ಆದರೆ Hardik Pandya ಅವರ ಚಿತ್ರವನ್ನು ಭಾರತ ಮತ್ತು ಪಾಕಿಸ್ತಾನ ಪಂದ್ಯದ ಪ್ರೋಮೋ ಮತ್ತು ‘2024 T20 ವಿಶ್ವಕಪ್ 2024 ವೇಳಾಪಟ್ಟಿ ಪೋಸ್ಟರ್ ನಲ್ಲಿ ಬಳಸಲಾಗಿದೆ. ರೋಹಿತ್ ಶರ್ಮ ಅವರ ಬದಲು 2024 ರ T20 ವಿಶ್ವಕಪ್ ನಲ್ಲಿ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಲಿದ್ದಾರೆ.

Join Nadunudi News WhatsApp Group