Auto Ather 450S: ಒಮ್ಮೆ ಚಾರ್ಜ್ ಮಾಡಿದರೆ 115 Km ಮೈಲೇಜ್ ಕೊಡುತ್ತೆ ಈ ಎಲೆಕ್ಟ್ರಿಕ್ ಸ್ಕೂಟರ್, ಬೆಲೆ 1.30 ಲಕ್ಷ ರೂKiran PoojariJune 17, 2025 Ather 450s Electric Scooter: ಈಗಿನ ಕಾಲದ ಜನರು ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮಾಡಲು ಬಯಸುತ್ತಾರೆ. ಪೆಟ್ರೋಲ್ ಬೆಲೆ ದಿನಗಳು ಉರುಳುತ್ತಿದ್ದಂತೆ ಏರಿಕೆ ಆಗುತ್ತಿರುವುದರ ಕಾರಣ…