News Mahantesh Bilagi: ನಮ್ಮನ್ನೆಲ್ಲ ಅಗಲಿದ ಮಹಾಂತೇಶ್ ಬೀಳಗಿ ನಡೆದುಬಂದ ಹಾದಿ ಮತ್ತು ಅವರ ಸಾಧನೆKiran PoojariNovember 26, 2025 About Mahantesh Bilagi: IAS ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಭೀಕರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದಾಗ ಜೇವರ್ಗಿ ತಾಲೂಕು, ಗೌನಹಳ್ಳಿ ಕ್ರಾಸ್ ಬಳಿ…