Info ಪದವಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ 30000 ರೂ. ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ, ಇಲ್ಲಿದೆ ಡೈರೆಕ್ಟ್ ಲಿಂಕ್Sudhakar PoojariJanuary 21, 2026 Deepika Scholarship 2026 Karnataka: ಹತ್ತನೇ ತರಗತಿ, ಪಿಯುಸಿ ಮುಗಿಸಿ ಕಾಲೇಜು ಮೆಟ್ಟಿಲೇರುವಾಗ ಅನೇಕ ಬಡ ವಿದ್ಯಾರ್ಥಿನಿಯರ ಕಣ್ಣಲ್ಲಿ ಕನಸಿಗಿಂತ ಹೆಚ್ಚಾಗಿ ಆತಂಕವೇ ತುಂಬಿರುತ್ತದೆ. ‘ಮುಂದಿನ ಓದಿಗೆ…