Tamannah Bhatia And Abdul Razzaq: ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ನಟಿ ತಮನ್ನಾ ಸಂಬಂಧ, ವೈರಲ್ ಆಯಿತು ಗಾಸಿಪ್.

Actress Tamannah Bhatia and abdul Razzaq: ನಟಿ ತಮನ್ನಾ ಇತ್ತೀಚಿಗೆ ಭಾರಿ ಸುದ್ದಿಯಲ್ಲಿದ್ದಾರೆ. ಖ್ಯಾತ ನಟಿ ತಮನ್ನಾ (Tamannaah Bhatia) ತಮ್ಮ ನಟನೆಯ ಮೂಲಕ ಚಿತ್ರರಂಗದಲ್ಲಿ ಹೊಸ ಹೊಸ ಛಾಪು ಮೂಡಿಸಿದ್ದಾರೆ.

ನಟಿ ತಮನ್ನಾ ಹಲವು ಸಿನಿಮಾಗಳು ಹೆಸರುವಾಸಿಯಾಗಿದ್ದು ಮಿಲ್ಕಿ ಬ್ಯುಟಿ ತಮನ್ನಾ ಎಂಬ ಬಿರುದನ್ನ ಸಹ ನಟಿ ಪಡೆದುಕೊಂಡಿದ್ದಾರೆ. ಇದೀಗ ನಟಿ ತಮನ್ನಾ ವಿಚಾರವಾಗಿ ಹೊಸದೊಂದು ಸುದ್ದಿ ಹರಿದಾಡುತ್ತಿದೆ.

Actress Tamannaah and Abdul Razaaq relationship
Image Credit: instagram

ಮತ್ತೆ ಸುದ್ದಿಯಾಗುತ್ತಿರುವವ ನಟಿ ತಮನ್ನಾ ಭಾಟಿಯಾ
ಸೆಲಬ್ರೆಟಿಗಳ ಲಿಂಕ್ ಅಪ್ ವದಂತಿ ಹೊಸದೇನಲ್ಲ, ಆದರೆ ಈ ಕೆಲವು ಸುದ್ದಿಗಳು ದೀರ್ಘಕಾಲದ ತನಕ ಉಳಿದು ಬಿಡುತ್ತದೆ. ಅವುಗಳಲ್ಲಿ ಈಗ ನಟಿ ತಮನ್ನಾ ವಿಚಾರವು ಸೇರಿಕೊಂಡಿದೆ ಎನ್ನಬಹುದು.

ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ತಳಕು ಹಾಕಿಕೊಂಡ ನಟಿ ತಮನ್ನಾ ಭಾಟಿಯಾ ಹೆಸರು ಕೇಳಿ ಬರುತ್ತಿದೆ. ಪ್ರಸ್ತುತ ನಟ ವಿಜಯ್ ವರ್ಮಾ ಅವರೊಂದಿಗೆ ತಮನ್ನಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಅವರಿಬ್ಬರ ನಡುವಿನ ವಿಚಾರದ ಬಗ್ಗೆ ಸಾಕಷ್ಟು ವದಂತಿಗಳು ಹರಡಿತ್ತು. ಆದರೆ ಇದಕ್ಕೂ ಮುನ್ನ ಪಾಕ್ ಕ್ರಿಕೆಟಿಗ ಜೊತೆ ತಮನ್ನಾ ಹೆಸರು ತಳಕು ಹಾಕಿಕೊಂಡಿತ್ತು.

There is a news on samajika website that actress Tamannaah is in a relationship with Abdul Razaq.
Image Credit: instagram

ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ನಟಿ ತಮನ್ನಾ
ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಇತ್ತೀಚಿಗೆ ಕಾವಿ ಧರಿಸಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ನಟಿ ತಮನ್ನಾ ಅವರ ಹಳೆಯ ಫೋಟೋ ಒಂದು ವೈರಲ್ ಆಗಿದೆ.

Join Nadunudi News WhatsApp Group

Abdul Razaq and Tamannaah are in a relationship.
Image Credit: instagram

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಅವರೊಂದಿಗೆ ಆಭರಣ ಅಂಗಡಿಯಲ್ಲಿ ನಿಂತಿರುವ ತಮನ್ನಾ ಅವರ ಹಳೆಯ ಚಿತ್ರವು ವೈರಲ್ ಆಗುತ್ತಿದೆ. ಪಾಕ್‌ ಕ್ರಿಕೆಟಿಗ ಅಬ್ದುಲ್ ರಜಾಕ್ (Abdul Razzaq) ಜೊತೆ ತಮನ್ನಾ ಹೆಸರು ಕೆಲ ವರ್ಷಗಳ ಹಿಂದೆ ಭಾರೀ ಚರ್ಚೆಯಲ್ಲಿತ್ತು.

Join Nadunudi News WhatsApp Group