Actress Tamannaah Bhatia Photos In Saree: ಬಹುಬಾಷಾ ನಟಿ ತಮನ್ನಾ ಭಾಟಿಯಾ (Tamannaah Bhatia) ಇದೀಗ ಸುದ್ದಿಯಲ್ಲಿದ್ದಾರೆ. ತಮ್ಮ ನಟನೆಯ ಮೂಲಕ ನಟಿ ತಮನ್ನಾ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ನಟಿ ತಮನ್ನಾ ಭಾಟಿಯಾ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ನಟಿ ತಮನ್ನಾ ತಮ್ಮ ನಟನೆಯ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ.
ನಟಿ ತಮನ್ನಾ ತಮ್ಮ ಹೊಸ ಹೊಸ ಫೋಟೋಶೂಟ್ ಗಳನ್ನೂ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತ ಇರುತ್ತಾರೆ. ಇದೀಗ ನೀಲಿ ಬಣ್ಣದ ಸೀರೆಯುಟ್ಟು ನಟಿ ತಮನ್ನಾ ಫೋಟೋಗೆ ಪೋಸ್ ನೀಡಿದ್ದಾರೆ.
ನೀಲಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ನಟಿ ತಮನ್ನಾ ಭಾಟಿಯಾ
ಖ್ಯಾತ ನಟಿ ತಮನ್ನಾ ಭಾಟಿಯಾ ನೀಲಿ ಬಣ್ಣದ ಫ್ಯಾನ್ಸಿ ಸೀರೆಯಲ್ಲಿ ಫೋಟೋಗೆ ಪೋಸ್ ನೀಡಿದ್ದು ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
View this post on Instagram
ನೀಲಿ ಬಣ್ಣದ ಸೀರೆಯಲ್ಲಿ ನಟಿ ತಮ್ಮನ್ನ ಕಂಗೊಳಿಸುತ್ತಿದ್ದಾರೆ. ಫ್ಯಾನ್ಸಿ ಸೀರೆಗೆ ತಕ್ಕಂತೆ ಬ್ಲೌಸ್ ಡಿಸೈನ್ ಮಾಡಿಸಿ ನಟಿ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ನಟಿ ತಮನ್ನಾ ಅವರ ಈ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.
ನೆಟ್ ಸೀರೆಯಲ್ಲಿ ಮಿಂಚುತ್ತಿರುವ ನಟಿ ತಮನ್ನಾ ಭಾಟಿಯಾ
ನಟಿ ತಮನ್ನಾ ನೀಲಿ ಬಣ್ಣದ ನೆಟ್ ಸೀರೆಯಲ್ಲಿ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ, ದೇವ್ ನಾಗ್ರಿ ಲೇಬಲ್ ಬ್ರಾಂಡ್ ನ ಈ ಸೀರೆಯಲ್ಲಿ ನಟಿ ತಮನ್ನಾ ಸಖತ್ ಆಗಿ ಕಾಣಿಸಿದ್ದಾರೆ. ನಟಿ ತಮನ್ನಾ ಸೀರೆಗೆ ತಕ್ಕಂತೆ ಜಿವೆಲ್ಲರಿ ಧರಿಸಿ ಫೋಟೋ ತೆಗೆಸಿಕೊಂಡಿದ್ದಾರೆ.
ನಟಿ ತಮನ್ನಾ ಈ ಸೀರೆಯಲ್ಲಿ ಅಪ್ಪಟ ಇಂಡಿಯನ್ ಗರ್ಲ್ ಆಗಿ ಕಾಣಿಸಿದ್ದಾರೆ. ನಟಿ ತಮನ್ನಾ ಈ ಫೋಟೋಗೆ ಅಭಿಮಾನಿಗಳು ಸಾಕಷ್ಟು ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಅಭಿಮಾನಿಗಳು ತಮನ್ನಾ ಫೋಟೋವನ್ನು ಮೆಚ್ಚಿಕೊಂಡಿದ್ದಾರೆ.