Tamannaah Item Song: ಬಾಲಕೃಷ್ಣ ಜೊತೆ ಐಟಂ ಸಾಂಗ್ ಮಾಡಲು ದುಬಾರಿ ಸಂಭಾವನೆ ಪಡೆದ ತಮನ್ನಾ.

Actress Tamannaah Bhatia Item Song With Balakrishna: ಬಹುಭಾಷಾ ನಟಿ ತಮನ್ನಾ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ತಮನ್ನಾ (Tamannaah) ಇದೀಗ ಸುದ್ದಿಯಲ್ಲಿದ್ದಾರೆ. ನಟಿ ತಮನ್ನಾ ಮಿಲ್ಕಿ ಬ್ಯುಟಿ ಅಂತಾನೆ ಹೆಸರುವಾಸಿಯಾಗಿದ್ದಾರೆ.

ನಟಿ ತಮನ್ನಾ ಅನೇಕ ಸೂಪರ್ ಸ್ಟಾರ್ ಗಳ ಜೊತೆ ನಟಿಸಿದ್ದಾರೆ. ನಟಿ ತಮನ್ನಾ ಇದೀಗ ಐಟಂ ಹಾಡಿಗೆ ಹೆಜ್ಜೆ ಹಾಕಲು ರೆಡಿಯಾಗಿದ್ದಾರೆ. ಐಟಂ ಹಾಡಿಗಾಗಿ ನಟಿ ತಮನ್ನಾ ದುಬಾರಿ ಸಂಭಾವನೆ ಪಡೆಯಲ್ಲಿದ್ದಾರೆ ಎಂಬ ಸುದ್ದಿ ಹರಡಿದೆ.

Tamannaah who was paid dearly for an item song with Balakrishna.
Image Source: India Today

 

ಐಟಂ ಹಾಡಿಗೆ ಹೆಜ್ಜೆ ಹಾಕಲು ರೆಡಿಯಾದ ನಟಿ ತಮನ್ನಾ
ಸೂಪರ್ ಸ್ಟಾರ್ ಗಳ ಜೊತೆ ನಟಿಸಿರುವ ನಟಿ ತಮನ್ನಾ ಇದೀಗ ಅನೇಕ ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ನಟಿ ತಮನ್ನಾ ಅವರು ಬಾಲಕೃಷ್ಣ (Balakrsihna) ಅವರ ಚಿತ್ರದಲ್ಲಿ ಐಟಂ ಹಾಡಿಗಾಗಿ ಹೆಜ್ಜೆ ಹಾಕಲು ಓಕೆ ಹೇಳಿದ್ದಾರೆ.

2005 ರಲ್ಲಿ ಮಂಜು ಮನೋಜ್ ಅವರಿಗೆ ನಾಯಕನಾಗಿ ನಟಿಸಿದ ಶ್ರೀ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಿದ ನಟಿ ತಮನ್ನಾ ಅದಕ್ಕೂ ಮುನಾ ಹಿಂದಿಯ ಚಾಂದ್ ಸಾ ರೋಷನ್ ಚೆಹ್ರಾ ಚಿತ್ರದಲ್ಲಿ ನಟಿಸಿದರು. ಅಂದಿನಿಂದ ಇಂದಿನವರೆಗೂ 50 ಸಿನಿಮಾಗಳಲ್ಲಿ ನಟಿಸಿದ್ದಾರೆ.

Join Nadunudi News WhatsApp Group

Tamannaah who was paid dearly for an item song with Balakrishna.
Image Source: India Today

ಐಟಂ ಹಾಡಿಗೆ ಹೆಜ್ಜೆ ಹಾಕಲು ದುಬಾರಿ ಸಂಭಾವನೆ ಕೇಳಿದ ನಟಿ ತಮನ್ನಾ
ಕೆರಿಯರ್ ನಲ್ಲಿ ನಾಯಕಿಯಾಗಿ ನಟಿಸುತ್ತಾಳೆ ಹಲವು ಸಿನಿಮಾಗಳ ಐಟಂ ಸಾಂಗ್ ಗಳಲ್ಲಿ ನಟಿಸಿದರು. ಇತ್ತೀಚಿಗಷ್ಟೇ ಹಿರಿಯ ಟಾಪ್ ಹೀರೊ ನಂದಮೂರಿ ಬಾಲಕೃಷ್ಣ ಅವರ ಜೊತೆ ಐಟಂ ಸಾಂಗ್ ಮಾಡಲು ಓಕೆ ಹೇಳಿದ್ದಾರಂತೆ.

Tamannaah who was paid dearly for an item song with Balakrishna.
Image Source: India Today

ಬಾಲಕೃಷ್ಣ ಮತ್ತು ಅನಿಲ್ ರಾವಿಪುಡಿ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಲು ತಮನ್ನಾ ಒಪ್ಪಿಕೊಂಡಿದ್ದಾರಂತೆ. ತಮ್ಮನ್ನ ಸುಮಾರು ಈ ಹಾಡಿಗೆ 50 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

Tamannaah who was paid dearly for an item song with Balakrishna.
Image Source: India Today

Join Nadunudi News WhatsApp Group