Tata CNG Car: ಈಗ ಕೇವಲ 50 ಸಾವಿರಕ್ಕೆ ಮನೆಗೆ ತನ್ನಿ ಟಾಟಾ 5 ಸ್ಟಾರ್ ಕಾರ್, 26 ಕಿಲೋಮೀಟರ್ ಮೈಲೇಜ್.

ಬರೋಬ್ಬರಿ 26 ಕಿಲೋಮೀಟರ್ ಮೈಲೇಜ್ ನೀಡುವ ಟಾಟಾ 5 ಸ್ಟಾರ್ ಕಾರ್ ಅನ್ನು ಇದೀಗ ಕೇವಲ 50 ಸಾವಿರಕ್ಕೆ ಖರೀದಿಸಬಹುದಾಗಿದೆ.

Tata Altroz ​​XE CNG EMI Calculator: ದೇಶದ ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ Tata ತನ್ನ ಕಂಪನಿಯ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಟಾಟಾ ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗು ಎಲೆಕ್ಟ್ರಿಕ್ ಕಾರ್ ಗಳನ್ನೂ ಪರಿಚಯಿಸಿದೆ.

ಇದೀಗ ಟಾಟಾ ಕಂಪನಿ ಗ್ರಾಹಕರಿಗೆ ಪೆಟ್ರೋಲ್, ಡೀಸೆಲ್, ಬ್ಯಾಟರಿ ಖರ್ಚನ್ನು ತಪ್ಪಿಸಲು CNG ಮಾದರಿಯ ಕಾರ್ ಅನ್ನು ಇದೀಗ ಬಿಡುಗಡೆಗೊಳಿಸಿದೆ. ಇದೀಗ Tata Motors ತನ್ನ ಹೊಚ್ಚ ಹೊಸ Tata Altroz CNG ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ. ಕಂಪನಿ ನೀಡಿರುವ ಆಕರ್ಷಕ ಹಣಕಾಸಿನ ಯೋಜನೆಯ ಮೂಲಕ ಅತಿ ಕಡಿಮೆ ಬೆಲೆಯಲ್ಲಿ Altroz CNG ಕಾರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

Tata Altroz ​​XE CNG EMI Calculator
Image Credit: Cardekho

Tata Altroz ​​XE CNG
ಟಾಟಾ ಇದೀಗ ತನ್ನ Tata Altroz ​​XE CNG ಖರೀದಿಗೆ ಬಂಪರ್ ಅವಕಾಶವನ್ನು ನೀಡಿದೆ. ಆಕರ್ಷಕ ವಿನ್ಯಾಸದೊಂದಿಗೆ ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿರುವಿಕೆ ಈ Tata Altroz ​​XE CNG 5 ಸ್ಟಾರ್ ರೇಟಿಂಗ್ ನೊಂದಿಗೆ ಬರಲಿದೆ. ಇನ್ನು ಕಂಪನಿಯು ಈ ಕಾರ್ ನಲ್ಲಿ ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಿದೆ.

ಕಂಪನಿಯು Tata Altroz CNG ಆವೃತ್ತಿಯಲ್ಲಿ 1190 cc ಎಂಜಿನ್ ಅನ್ನು ನೀಡಿದ್ದು, ಈ ಎಂಜಿನ್ ಪ್ರತಿ ಕೆಜಿಗೆ ಬರಿಬ್ಬರಿ 26 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಹೆಚ್ಚಿನ ಮೈಲೇಜ್ ನೀಡುವ ಈ Tata Altroz ​​XE CNG ಕಾರ್ ಅನ್ನು ನೀವು ಕೇವಲ 50 ಸಾವಿರದಲ್ಲಿ ಖರೀದಿಸುವ ಅವಕಾಶವನ್ನು ಕಂಪನಿಯು ನಿಮಗೆ ನೀಡಿದೆ.

Tata 5 star car for just 50 thousand
Image Credit: Carwale

ಕೇವಲ 50 ಸಾವಿರಕ್ಕೆ ಮನೆಗೆ ತನ್ನಿ ಟಾಟಾ 5 ಸ್ಟಾರ್ ಕಾರ್
Tata Altroz ​​XE CNG ಅನ್ನು ಮಾರುಕಟ್ಟೆಯಲ್ಲಿ 7,55,400 ಎಕ್ಸ್ ಶೋ ರೂಂ ಬೆಲೆಯಲ್ಲಿ ಪರಿಚಯಿಸಲಾಗಿದೆ. ಇದರ ಆನ್ ರೋಡ್ ಬೆಲೆ 8,51,740 ರೂ. ಆಗಲಿದೆ. ಆದರೆ ನೀವು ಈ ಕಾರ್ ನ ಖರೀದಿಸಲು ಬೆಳೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಕಂಪನಿಯು ಈ ಕಾರ್ ನ ಖರೀದಿಗೆ ನಿಮಗೆ ಹೊಂದುವಂತಹ ಹಣಕಾಸಿನ ಯೋಜನೆಯನ್ನು ನೀಡಿದೆ.

Join Nadunudi News WhatsApp Group

ಹೊಚ್ಚ ಹೊಸ Tata Altroz ​​XE CNG ಖರೀದಿಗೆ ನಿಮಗೆ ಬ್ಯಾಂಕ್ 5 ವರ್ಷಗಳ ವರೆಗೆ ಅಂದರೆ 60 ತಿಂಗಳುಗಳ ವಾರ್ಷಿಕ ಬಡ್ಡಿ ದರದಲ್ಲಿ 9.8 ಶೇಕಡಾ ಸಾಲವನ್ನು ಒದಗಿಸುತ್ತದೆ. ನೀವು ಕೇವಲ 50 ಸಾವಿರ ಡೌನ್ ಪೇಮೆಂಟ್ ಮಾಡುವ ಮೂಲಕ ಈ Tata Altroz ​​XE CNG ಅನ್ನು ನಿಮ್ಮದಾಗಿಸಿಕೊಳ್ಳಬಹುದು. ನೀವು ಮಾಸಿಕವಾಗಿ 16,956 ರೂ. EMI ಪಾವತಿಸುವ ಮೂಲಕ 5 ವರ್ಷದ ಅವಧಿಯಲ್ಲಿ ನಿಮ್ಮ ಸಾಲವನ್ನು ಮರುಪಾವತಿ ಮಾಡಬಹುದು.

Join Nadunudi News WhatsApp Group