Tata New: ಇನ್ನು ರಸ್ತೆಯಲ್ಲಿ ಟಾಟಾ ಕಾರುಗಳದ್ದೇ ಹವಾ, ಅಗ್ಗದ ಬೆಲೆ ಐಷಾರಾಮಿ ಕಾರ್ ಲಾಂಚ್ ಮಾಡಿದ ಟಾಟಾ.

ಇದೀಗ ಮತ್ತೊಂದು ಹೊಸ ಕಾರನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲು ರೆಡಿಯಾಗುತ್ತಿದೆ.

Tata Blackbird Car Launch: ಜನಪ್ರಿಯ ಕಾರ್ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ಕಂಪನಿಯಿಂದ ಹೊಸ ಕಾರು ಬಿಡುಗಡೆಯಾಗಲು ಸಜ್ಜಾಗಿದೆ. ಈಗಾಗಲೇ ಟಾಟಾಮೋಟಾರ್ಸ್ ಕಂಪನಿಯಿಂದ  ಹೊಸ ಹೊಸ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು,

ಇದೀಗ ಮತ್ತೊಂದು ಹೊಸ ಕಾರನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲು ರೆಡಿಯಾಗುತ್ತಿದೆ. ಇದೀಗ ಟಾಟಾ ಮೋಟಾರ್ಸ್ ನಿಂದ Tata Compact SUV ಯುವಿಯನ್ನು ತರಲು ತಯಾರಿ ನಡೆಸತ್ತಿದೆ.

Tata Blackbird Car Price and Mileage
Image Credit: Autowithsid

Tata Blackbird Car Launch ಟಾಟಾ ಬ್ಲಾಕ್ ಬರ್ಡ್
ಟಾಟಾ ಮೋಟಾರ್ಸ್ ಇದೀಗ ಟಾಟಾ ಬ್ಲ್ಯಾಕ್ ಬರ್ಡ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ನೂತನ Tata Blackbird Car ಸಾಕಷ್ಟು ಸುಧಾರಿತ ಫೀಚರ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. Tata Blackbird Car ಸುಮಾರು ಸುಮಾರು 4.3 ಮೀಟರ್ ಉದ್ದವಾಗಿದ್ದು ತನ್ನ ಆಕರ್ಷಕ ನೋಟದ ಮೂಲಕ ಗ್ರಾಹಕರನ್ನು ಸೆಳೆಯಲಿದೆ. Tata Blackbird Car ಹುಂಡೈ ಕ್ರೇಟಾ, ಕ್ರಿಯಾ ಸೆಲ್ಟಸ್ ನಂತಹ ವಾಹನಗಳೊಂದಿಗೆ ಸ್ಪರ್ದಿಸಲು ಸುಧಾರಿತ ಫೀಚರ್ ಅನ್ನು ಕಂಪನಿಯು ಅಳವಡಿಸಿದೆ.

Tata Blackbird Car Special feature
ಈ ನೂತನ ಕಾರ್ A large touchscreen infotainment system with panoramic sunroof, wireless Apple CarPlay and Android Auto, Cruise control, ambient lighting, multi-function steering wheel, new surround sound system ನಂತರ ಅತ್ಯಾಕರ್ಷಕ ವೈಶಿಷ್ಟ್ಯವನ್ನು ಹೊಂದಿದೆ. ಹೊಸ ಟಾಟಾ ಬ್ಲ್ಯಾಕ್ ಬರ್ಡ್ ಸಬ್-ಕಾಂಪ್ಯಾಕ್ಟ್ SUV ನೆಕ್ಸಾನ್‌ ಗಿಂತ ಉದ್ದ ಮತ್ತು ಹೆಚ್ಚು ವಿಶಾಲವಾಗಿರಬಹುದು ಎಂದು ಅಂದಾಜಿಸಲಾಗಿದೆ.

Tata Blackbird Car Launch
Image Credit: Hindustantimes

Tata Blackbird Car engine Capacity
ಟಾಟಾ ಬ್ಲ್ಯಾಕ್ ಬರ್ಡ್ ಕಾರು 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಗಳನ್ನೂ ನೀಡುತ್ತದೆ. ಇದರಲ್ಲಿ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಇದು ಗರಿಷ್ಠ 160 ಎಚ್ ಪಿ ವಿದ್ಯುತ್ ಉತ್ಪಾದನೆಯನ್ನು ನೀಡುತ್ತದೆ. ಇನ್ನು .5 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಅನ್ನು ಹೆಚ್ಚಿನ ಶಕ್ತಿ ಮತ್ತು ಟಾರ್ಕ್ ಉತ್ಪಾದನೆಯನ್ನು ನೀಡಲು ನವೀಕರಿಸಲಾಗುತ್ತದೆ.

Join Nadunudi News WhatsApp Group

Tata Blackbird Car Price and Mileage ಟಾಟಾ ಬ್ಲಾಕ್ ಬರ್ಡ್
ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆಯಲಿದೆ. ಈ ಕಾರ್ ಬರೋಬ್ಬರಿ 18KM ಮೈಲೇಜ್ ನೀಡಲಿದೆ ಎನ್ನುವ ಬಗ್ಗೆ ವರದಿಯಾಗಿದೆ. ಇನ್ನು ಟಾಟಾ ಬ್ಲ್ಯಾಕ್ ಬರ್ಡ್ ಬೆಲೆಯ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ನೀಡಿಲ್ಲ.

ಇನ್ನು ಹ್ಯುಂಡೈ ಕ್ರೇಟಾ ಮಾದರಿಯು ಮಾರುಕಟ್ಟೆಯಲ್ಲಿ 10 ರಿಂದ 19 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗಿದ್ದು ನೂತನ ಮಾದರಿಯ ಟಾಟಾ ಬ್ಲ್ಯಾಕ್ ಬರ್ಡ್ ಈ ಕಾರ್ ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ಅನ್ನಬಹುದು ಎನ್ನಬಹುದು. ಈ ಮೂಲಕ ಟಾಟಾ ಬ್ಲ್ಯಾಕ್ ಬರ್ಡ್ ಹ್ಯುಂಡೈ, ಕ್ರೇಟಾ ಕಾರ್ ಗಳಿಗೆ ಬಾರಿ ಪೈಪೋಟಿ ನೀಡಲಿದೆ.

Join Nadunudi News WhatsApp Group