Tata India: ಕೇವಲ 25,000 ರೂ. ಗಳಿಗೆ ಸಿಗಲಿದೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ, ಇಂದೇ ಬುಕ್ ಮಾಡಿ.

ಟಾಟಾ ಇಂದಿನಿಂದ ತನ್ನ ಬಹುನಿರೀಕ್ಷಿತ Tata Harrier And Tata Safari ಬುಕಿಂಗ್ ಅನ್ನು ಪ್ರಾರಂಭಿಸಿದೆ.

Tata Harrier And Tata Safari: ದೇಶಿಯ ಮಾರುಕಟ್ಟೆಯಲ್ಲಿ Car ಗಳು ಒಂದಕ್ಕಿಂತ ಒಂದು ಹೊಸ ಹೊಸ ಮಾದರಿಯಲ್ಲಿ ಪರಿಚಯವಾಗುತ್ತಿದೆ. ದೇಶದ ವಿವಿಧ ಕಾರ್ ತಯಾರಕ ಕಂಪನಿಗಳು ವಿಭಿನ್ನ ವಿನ್ಯಾಸದೊಂದಿಗೆ ನೂತನ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿದ ಹೊಸ ಹೊಸ ಮಾದರಿಯನ್ನು ಮಾರುಕಟ್ಟೆಯಲ್ಲಿಪರಿಚಯಿಸುತ್ತಾ ಗ್ರಾಹಕರಿಗೆ ವಿಭಿನ್ನ ಆಯ್ಕೆಯನ್ನು ನೀಡುತ್ತಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಕಾರ್ ಗಳು ಗ್ರಾಹಕರ ಆಯ್ಕೆಗೆ ಲಭ್ಯವಾಗಿದೆ. ಇದೀಗ ದೇಶದ ಜನಪ್ರಿಯ ಕಾರ್ ತಯಾರಕ ಬ್ರಾಂಡ್ ಆದ TATA ಇದೀಗ ಮಾರುಕಟ್ಟೆಯಲ್ಲಿ ತನ್ನ ಎರಡು ಹೊಸ ಮಾದರಿಯ ಕಾರ್ ಅನ್ನು ಪರಿಚಯಿಸಿದೆ. Tata ಈಗಾಗಲೇ ತನ್ನ ನೂತನ ಎರಡೂ ಮಾದರಿಯ ಕಾರ್ ಗಳ ಬುಕಿಂಗ್ ಗೆ ಅನುಮತಿಯನ್ನು ನೀಡಿದೆ.

Tata Harrier Booking
Image Credit: Autocarindia

Tata Harrier And Tata Safari
ಇದೀಗಾ ಟಾಟಾ ತನ್ನ ಜನಪ್ರಿಯ Tata Harrier And Tata Safari ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಕಂಪನಿಯು ಇಂದಿನಿಂದ ತನ್ನ ಬಹುನಿರೀಕ್ಷಿತ Tata Harrier And Tata Safari ಬುಕಿಂಗ್ ಅನ್ನು ಪ್ರಾರಂಭಿಸಿದೆ. ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಾಕಷ್ಟು ಸುರಕ್ಷತಾ ಫೀಚರ್ ಅನ್ನು ಅಳವಡಿಸಿ Tata ಇದೀಗ ತನ್ನ ನೂತನ Tata Harrier And Tata Safari ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಸದ್ಯ ಕಂಪನಿಯು Tata Harrier And Tata Safari ಬುಕಿಂಗ್ ಪ್ರಾರಂಭಿಸುವುದಾಗಿ ಅಧಿಕೃತವಾಗಿ ಘೋಷಣೆ ಹೊರಡಿಸಿದೆ.

ಕೇವಲ 25000 ರೂ. ಗಳಲ್ಲಿ ಖರೀದಿಸಿ ಟಾಟಾ ಕಾರ್
ಗ್ರಾಹಕರು ಇಂದಿನಿಂದ ಟಾಟಾ ಮೋಟಾರ್ ಅಧಿಕೃತ ಡೀಲರ್ ಶಿಪ್ ಗಳಲ್ಲಿ ಅಥವಾ ಟಾಟಾ ಅಧಿಕೃತ ವೆಬ್ ಸೈಟ್ ನಲ್ಲಿ Tata Harrier And Tata Safari ಬುಕಿಂಗ್ ಅನ್ನು ಮಾಡಿಕೊಳ್ಳಬಹುದು. ಕಂಪನಿಯು ಗ್ರಾಹಕರಿಗೆ ಇದೀಗ Tata Harrier And Tata Safari ಬುಕಿಂಗ್ ಗೆ ಅನುಮತಿಯನ್ನು ನೀಡಿದೆ. ಟಾಟಾದ ಈ ನೂತನ ಎರಡೂ SUV ಗಳಲ್ಲಿ ನಿಮಗೆ ಇಷ್ಟವಾದ ಯಾವುದೇ SUV ಯನ್ನು ಕೇವಲ 25000 ರೂ. ಗಳನ್ನೂ ಪಾವತಿಸುವ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು.

Tata Safari Feature
Image Credit: Cartrade

Tata Harrier Feature
*Adaptive Cruise Control
*7 Air Bags
*Smart E-Shifter
*Paddle Shifter
*Dual Zone Fully Automatic Temperature Control
*ADAS

Join Nadunudi News WhatsApp Group

Tata Safari Feature
*LED Projector Head Lamp
*Gesture Controlled Power Tailgate
*31.24 cm Harman infotainment system
*13 JBL modes and R19 alloys

Join Nadunudi News WhatsApp Group