Tata Cars: ಬಂತು 500Km ಮೈಲೇಜ್ ಕೊಡುವ ಬಲಿಷ್ಠ ಟಾಟಾ ಕಾರು, ಅಗ್ಗದ ಬೆಲೆಗೆ ಸದ್ಯದಲ್ಲೇ ಎಂಟ್ರಿ
Tata Harrier EV Electric Car: ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಕಾರುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿವೆ. ಇತ್ತೀಚಿಗಂತೂ ಎಲೆಕ್ಟ್ರಿಕ್ ಕಾರು (Electric Car) ಗಳ ಮೇಲೆ ಬೇಡಿಕೆ ಹೆಚ್ಚಿದೆ. ಮಾರುಕಲ್ಲೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಅಬ್ಬರ ಜೋರಾಗಿದೆ.
ಇನ್ನು ಮಾರುತಕ್ಕೆಯಲ್ಲಿ ಟಾಟಾ ಕಾರುಗಳ ಮೇಲೆ ಹೆಚ್ಚು ಬೇಡಿಕೆ ಇದೆ ಎನ್ನಬಹುದು. ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಸಿ ಏನ್ ಜಿ ವಾಹನಗಳ ನಂತರ ಈಗ ಎಲೆಕ್ಟ್ರಿಕ್ ಕಾರುಗಳ ಅಬ್ಬರ ಹೆಚ್ಚಿದೆ. ಎಲ್ಲಾ ಕಾರು ತಯಾರಕರು EV ಗಳ ಮೇಲೆ ಬೆಟ್ಟಿಂಗ್ ಮಾಡಲು ಇದು ಕಾರಣವಾಗಿದೆ. ಇನ್ನು ಈ ಕಾರಣದಿಂದ ಟಾಟಾ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಕಂಪನಿಯು ತನ್ನ ಹ್ಯಾರಿಯರ್ ಯಸ್ ಯು ವಿ ಕಾರಿನ ಐವಿ ಆವೃತ್ತಿಯನ್ನು ಸಿದ್ಧಪಡಿಸಿದೆ. ಟಾಟಾ ಹ್ಯಾರಿಯರ್ EV ಯನ್ನು ಎಲೆಕ್ಟ್ರಿಕ್ ಫ್ಲಾಟ್ ಫಾರ್ಮ್ ನಲ್ಲಿ ನಿರ್ಮಿಸಲಾಗಿದೆ.
ಟಾಟಾ ಹ್ಯಾರಿಯರ್ EV ಎಲೆಕ್ಟ್ರಿಕ್ ಕಾರು
ಟಾಟಾ ಹ್ಯಾರಿಯರ್ EV ಎಲೆಕ್ಟ್ರಿಕ್ ಕಾರು ಒಂದೇ ಬಾರಿ ಚಾರ್ಜ್ ನಲ್ಲಿ 500 ಕಿಮೀ ವರೆಗೆ ಓಡಲಿದೆ. ಮಾಹಿತಿಯ ರಾಕರ ಹೊಸ ಕಾರನ್ನು ಟಾಟಾ ಹ್ಯಾರಿಯರ್ ಇವಿ ಬೌರ್ನ್ ಎಲೆಕ್ಟ್ರಿಕ್ ಪ್ಲೇಟ್ ಫಾರ್ಮ್ ನಲ್ಲಿ ನಿರ್ಮಿಸಲಾಗಿದೆ. ಇದರಿಂದಾಗಿ ಇದು ಹೆಚ್ಚಿನ ಬೇಗದ ಕಾರು ಆಗುತ್ತದೆ. ಇನ್ನು ಟಾಟಾ ಹ್ಯಾರಿಯರ್ EV ಯಲ್ಲಿ ಸುರಕ್ಷತೆಗಾಗಿ ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟೆಂಟ್ ಸಿಸ್ಟಮ್ ಅನ್ನು ನೀಡಲಾಗುತ್ತದೆ. ಈ ವ್ಯವಸ್ಥೆಯು ರೇಡಾರ್ ತಂತ್ರಜ್ಞಾನ, ಕ್ಯಾಮೆರಾಗಳು ಸಂವೇದಕಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕಾರಿನಲ್ಲಿ ಚಾಲನೆ ಮಾಡುವಾಗ ವಿಚಲಿತಗೊಂಡರೆ ಈ ವ್ಯವಸ್ಥೆಯು ಸ್ವಯಂಚಾಲಿತವಾಗಿ ಆನ್ ಆಗುತ್ತದೆ ಮತ್ತು ಕಾರಿನ ಮುಂದೆ ಇರುವ ಇತರ ಕಾರು ವ್ಯಕ್ತಿ ಗಳ ಬಗ್ಗೆ ಚಾಲಕನಿಗೆ ಎಚ್ಚರಿಕೆ ನೀಡುತ್ತದೆ. ರಸ್ತೆ ಅಪಘಾತಗಳಿಂದ ಪಾರಾಗಲು ಈ ವ್ಯವಸ್ಥೆ ಸಹಕಾರಿಯಾಗಿದೆ.
ಟಾಟಾ ಹ್ಯಾರಿಯರ್ EV
ಮಾಹಿತಿಯ ಪ್ರಕಾರ ಹೊಸ ಕಾರಿನ ಹಿಂಭಾಗದಲ್ಲಿ ಟಿ ಲೋಗೋವನ್ನು ಕಾಣಬಹುದು. ಇದು ಟಾಟಾ ಮೋಟಾರ್ ನ EV ವಿಭಾಗದ ಹೊಸ ಸಹಿ ಆಗಬಹುದು. ಟಾಟಾ ಹ್ಯಾರಿಯರ್ ಇವಿ 10 .25 ಇಂಚಿನ ಟಚ್ ಸ್ಕ್ರೀನ್ ಇಂಪೊಟೈನ್ ಮೆಂಟ್ ಸಿಸ್ಟಮ್, 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೆ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೆ ಪಡೆಯಲಿದೆ ಎಂದು ಹೇಳಲಾಗುತ್ತಿದೆ. ಕಂಪನಿಯು ಸಾಮಾನ್ಯ ಚಾರ್ಜರ್ ಮತ್ತು ವೇಗದ ಚಾರ್ಜರ್ ಎರಡರಲ್ಲೂ ಸಹ ಚಾರ್ಜಿಂಗ್ ಒದಗಿಸುತ್ತದೆ. ಈ ಕಾರಿನ ಬಿಡುಗಡೆ ದಿನಾಂಕ ಮತ್ತು ಬೆಲೆಯ ಬಗ್ಗೆ ಕಂಪನಿಯು ಇನ್ನು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.