Nano EV: ಹೊಸ ಅವತಾರದ ಟಾಟಾ ನಾನೋ ಎಲೆಕ್ಟ್ರಿಕ್ ಕಾರಿಗೆ ಜನರು ಫಿದಾ, ಕಡಿಮೆ ಬೆಲೆ 320 Km ರೇಂಜ್.

ಹೊಸ ಅವತಾರದಲ್ಲಿ ಜನರ ಮುಂದೆ ಬಂದಿದೆ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್.

Tata Nano Electric Car Feature: ಸದ್ಯ ದೇಶದಲ್ಲಿ ಜನರು ತಮ್ಮ Petrol , Diesel ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು Electric ವಾಹನಗಳನ್ನು ಖರೀದಿಸಲಿ ಬಯಸುತ್ತಿದ್ದಾರೆ. Electric ವಾಹನಗಳು ಹಾಗೂ CNG ಚಾಲಿತ ವಾಹನಗಳ ಬಳಕೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ ಎನ್ನಬಹುದು.

ಇನ್ನು ವಿವಿಧ ವಾಹನ ತಯಾರಕ ಕಂಪನಿಗಳು Electric ಮಾದರಿಯನ್ನು ಪರಿಚಯಿಸುತ್ತಿವೆ. ಸದ್ಯ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ Tata ಇದೀಗ ಭಾರತೀಯ ಮಾರುಕಟ್ಟೆಗೆ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಬಿಡುಗಡೆಗೆ ಸಜ್ಜಾಗಿದೆ. ಟಾಟಾದ ಈ ನೂತನ ಮಾದರಿ ಇತರ ಎಲೆಕ್ಟ್ರಿಕ್ ಕಾರ್ ಗಳಿಗೆ ಪೈಪೋಟಿ ನೀಡಲಿದೆ.

tata nano electric car
Image Credit: Outlookindia

Tata Nano Electric Car
ಇನ್ನು ದೇಶದ ಪ್ರತಿಷ್ಠಿತ ಕಂಪನಿಯಾಗಿರುವ ಟಾಟಾ ಶೀಘ್ರದಲ್ಲೇ ತನ್ನ ನ್ಯಾನೋ ಎಲೆಕ್ಟ್ರಿಕ್ ರೂಪಾಂತರವನ್ನು ಬಿಡುಗಡೆಗೊಳಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಇನ್ನು ಕಂಪನಿಯು ತನ್ನ ನ್ಯಾನೋ ಎಲೆಕ್ಟ್ರಿಕ್ ರೂಪಾಂತರದ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಎಲೆಕ್ಟ್ರಿಕ್ ಕಾರ್ ನ ಫೀಚರ್ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಟಾಟಾ ನ್ಯಾನೋ ಎಲೆಕ್ಟ್ರಿಕ್ ರೂಪಾಂತರದಲ್ಲಿ ಶಕ್ತಿಯುತ ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ಈ ಕಾರ್ ನಲ್ಲಿ ಸ್ಮಾರ್ಟ್ ಮತ್ತು ಅಡ್ವಾನ್ಸ್ ಫೀಚರ್ ಲಭ್ಯವಿದೆ.

tata nano electric car
Image Credit: Outlookindia

Tata Nano EV Feature
*Sony music system

*mobile connectivity

Join Nadunudi News WhatsApp Group

*Navigation And driving mode

*Fast charging option

*Time clock, low battery indicator

*Elegant dashboard design

*Excellent touch screen entertainment system

*Comfortable seats And more boot space

ಹೊಸ ಅವತಾರದ ಟಾಟಾ ನಾನೋ ನೀಡಲಿದೆ 320 Km ರೇಂಜ್
ಈ ಎಲೆಕ್ಟ್ರಿಕ್ ಕಾರ್ ನಲ್ಲಿ ಎರಡು ಬ್ಯಾಟರಿ ಆಯ್ಕೆಯನ್ನು ನೀಡಲಾಗಿದೆ. ಈ ಕಾರ್ 28kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು 320 ಕಿಲೋಮೀಟರ್ ಮೈಲೇಜ್ ನೀಡಲಿದೆ. ಟಾಟಾ ನ್ಯಾನೋ ಎಲೆಕ್ಟ್ರಿಕ್ ರೂಪಾಂತರದಲ್ಲಿ ಹತ್ತು ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇನ್ನು ಕಂಪನಿಯು ತನ್ನ ನ್ಯಾನೋ ಎಲೆಟ್ರಿಕ್ ರೂಪಾಂತರಕ್ಕೆ 5 ಲಕ್ಷ ನಿಗದಿಪಡಿಸಿದೆ ಎನ್ನಲಾಗುತ್ತಿದೆ. ಇನ್ನು 2024 ರಲ್ಲಿ Tata Nano Electric Car ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.

Join Nadunudi News WhatsApp Group