Nexon EMI: 14 ಲಕ್ಷದ ಟಾಟಾ Nexon Ev ಕಾರನ್ನ 1 ಲಕ್ಷ ಡೌನ್ ಪೇಮೆಂಟ್ ನಲ್ಲಿ ಖರೀದಿಸಿದರೆ ತಿಂಗಳ EMI ಎಷ್ಟು ಬರುತ್ತದೆ….?

ಬರೋಬ್ಬರಿ 465 ಕಿಲೋಮೀಟರ್ ಮೈಲೇಜ್ ನೀಡಲಿದೆ Tata Nexon EV.  

Tata Nexon EV EMI Calculator: ಪ್ರಸ್ತುತ ಮಾರುಕಟ್ಟೆಯಲ್ಲಿ Electric ಮಾದರಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ ಎನ್ನಬಹುದು. ಹೀಗಾಗಿ Tata Electric ಮಾದರಿಗಳನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. Tata ತನ್ನ Nexon EV ಯನ್ನು ಮಾರುಕಟ್ಟೆಗೆ ಪಪರಿಚಯಿಸಿದೆ.

ಹೊಸ ಡಿಸೈನ್ ನ ಮೂಲಕ ಆಕರ್ಷಕ ಲುಕ್ ನಲ್ಲಿ Tata Nexon EV ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದೆ. ಈ Nexon ಮಾದರಿಯ ಖರೀದಿಗೆ ಕಂಪನಿ ಆಕರ್ಷಕ ಹಣಕ್ಸು ಯೋಜನೆಯನ್ನು ಪರಿಚಯಿಸಿದೆ. ನೀವು ಅತಿ ಕಡಿಮೆ ಬೆಲೆಯಲ್ಲಿ Nexon ಕಾರ್ ಅನ್ನು ಖರೀದಿಸಬಹುದಾಗಿದೆ.

tata nexon ev
Image Credit: News24online

ಬರೋಬ್ಬರಿ 465km ಮೈಲೇಜ್ ನೀಡಲಿದೆ Tata Nexon EV  
Tata Nexon EV ವಿಭಿನ್ನ ರೂಪಾಂತರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಕಾರ್ ನಲ್ಲಿ 40.5 kWh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು, Long Range ಆಯ್ಕೆಯಲ್ಲಿ ಬರೋಬ್ಬರಿ 465 ಕಿಲೋಮೀಟರ್ ರೇಂಜ್ ನೀಡಲಿದೆ. ಇನ್ನು EV ನಲ್ಲಿ Mid Range ರೂಪಾಂತರದ ಆಯ್ಕೆ ಕೂಡ ಇದ್ದು, 30 kWh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು, ಬರೋಬ್ಬರಿ 325 ಕಿಲೋಮೀಟರ್ ರೇಂಜ್ ನೀಡಲಿದೆ.

ಇನ್ನು ಮಾರುಕಟ್ಟೆಯಲ್ಲಿ Tata Nexon EV ಕಾರ್ ಮಾರುಕಟ್ಟೆಯಲ್ಲಿ 14.74 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ 50 ಸಾವಿರಕ್ಕೂ ಹೆಚ್ಚಿನ ಬುಕಿಂಗ್ ಕಂಡುಕೊಂಡ Nexon EV ಮಾರುಕಟ್ಟೆಯಲ್ಲಿ ಕಡಿಮೆ ಡೌನ್ ಪೇಮೆಂಟ್ ನಲ್ಲಿ ಕೂಡ ಲಭ್ಯವಿದೆ.

tata nexon ev emi calculator
Image Credit: Autox

14 ಲಕ್ಷದ ಟಾಟಾ Nexon Ev ಕಾರನ್ನ 1 ಲಕ್ಷ ಡೌನ್ ಪೇಮೆಂಟ್ ನಲ್ಲಿ ಖರೀದಿಸಿದರೆ ತಿಂಗಳ EMI ಎಷ್ಟು ಬರುತ್ತದೆ….?

Join Nadunudi News WhatsApp Group

*ನೀವು 15,52,338 ಲಕ್ಷ ಬೆಲೆಯ Tata Nexon EV ಕಾರನ್ನು 60,000 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ ಖರೀದಿಸಿದರೆ ಬ್ಯಾಂಕ್ ನಿಮಗೆ 9.8 ಶೇ. ಬಡ್ಡಿದರದಲ್ಲಿ 5 ವರ್ಷದವರೆಗೆ ಸಾಲವನ್ನು ನೀಡುತ್ತದೆ. ನೀವು ಮಾಸಿಕ 31,540 ರೂ. EMI ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

*ನೀವು 15,52,338 ಲಕ್ಷ ಬೆಲೆಯ Tata Nexon EV ಕಾರನ್ನು 1,00,000 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ ಖರೀದಿಸಿದರೆ ಬ್ಯಾಂಕ್ ನಿಮಗೆ 9.8 ಶೇ. ಬಡ್ಡಿದರದಲ್ಲಿ 5 ವರ್ಷದವರೆಗೆ ಸಾಲವನ್ನು ನೀಡುತ್ತದೆ. ನೀವು ಮಾಸಿಕ 30,800 ರೂ. EMI ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

*ನೀವು 15,52,338 ಲಕ್ಷ ಬೆಲೆಯ Tata Nexon EV ಕಾರನ್ನು 1,50,000 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ ಖರೀದಿಸಿದರೆ ಬ್ಯಾಂಕ್ ನಿಮಗೆ 9.8 ಶೇ. ಬಡ್ಡಿದರದಲ್ಲಿ 5 ವರ್ಷದವರೆಗೆ ಸಾಲವನ್ನು ತೆಗೆದುಕೊಂಡರೆ, ನೀವು ಮಾಸಿಕ 29,679 ರೂ. EMI ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

Tata Nexon EV  Price
Image Credit: Cartrade

*ನೀವು 15,52,338 ಲಕ್ಷ ಬೆಲೆಯ Tata Nexon EV ಕಾರನ್ನು 2,00000 ರೂ. ಡೌನ್ ಪೇಮೆಂಟ್ ಮಾಡುವ ಮೂಲಕ ಖರೀದಿಸಿದರೆ ಬ್ಯಾಂಕ್ ನಿಮಗೆ 9.08 ಶೇ. ಬಡ್ಡಿದರದಲ್ಲಿ 5 ವರ್ಷದವರೆಗೆ ಸಾಲವನ್ನು ನೀಡುತ್ತದೆ. ನೀವು ಮಾಸಿಕ 28,600 ರೂ. EMI ಪಾವತಿಸುವ ಮೂಲಕ ಸಾಲವನ್ನು ಮರುಪಾವತಿ ಮಾಡಬಹುದು.

Join Nadunudi News WhatsApp Group