Tata EV New: 465 ಕಿಲೋಮೀಟರ್ ಮೈಲೇಜ್ ಕೊಡುವ ಈ ಟಾಟಾ ಕಾರಿಗೆ ಹೆಚ್ಚಾಗಿದೆ ಬೇಡಿಕೆ, ಲಕ್ಷಕ್ಕೂ ಅಧಿಕ ಬುಕಿಂಗ್.
ಟಾಟಾ ಎಲೆಕ್ಟ್ರಿಕ್ ಕಾರಿಗೆ ಹೆಚ್ಚಾದ ಬೇಡಿಕೆ, 465 ಕಿಲೋಮೀಟರ್ ಮೈಲೇಜ್.
Tata Nexon EV Facelift: ಭಾರತೀಯ ಆಟೋ ವಲಯದಲ್ಲಿ TATA Motors ಹೆಚ್ಚಿನ ಕಾರ್ ಗಳನ್ನೂ ಕಾಣಬಹುದಾಗಿದೆ. Tata ಕಂಪನಿಯು ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿದೆ.
ಪೆರ್ಟ್ರೋಲ್ ಚಾಲಿತ ವಾಹನಗಳ ಜೊತೆಗೆ ಇದೀಗ Tata Electric ರೂಪಾಂತರದಲ್ಲಿ ಕೂಡ ಕಾರ್ ಗಳನ್ನು ಪರಿಚಯಿಸುತ್ತಿವೆ. ಇದೀಗ ಮಾರುಕಟ್ಟೆಯಲ್ಲಿ Tata ತನ್ನ ನೂತನ ಮಾದರಿಯ EV ಪರಿಚಯಿಸಿದೆ. ಈ ಕಾರ್ ನ ಬುಕಿಂಗ್ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ.
Tata Nexon EV ಟಾಟಾ Nexon ಎಲೆಕ್ಟ್ರಿಕ್ ಕಾರ್
ಇನ್ನು Septembar 9 ರಂದು Tata Nexon EV Facelift ಕಾರ್ ಗ್ರಾಹಕರಿಗೆ ಬುಕಿಂಗ್ ಗೆ ಲಭ್ಯವಾಗಲಿದೆ. ಇನ್ನು ಕೇವಲ 26000 ರೂ.ಪಾವತಿಸುವ ಮೂಲಕ ನೀವು ಈ ನೂತನ ಮಾದರಿಯ Tata Nexon EV ಕಾರನ್ನು ಬುಕ್ ಮಾಡಿಕೊಳ್ಳಬಹುದು. ಇನ್ನು ಹೊಚ್ಚ ಹೊಸ Tata Nexon EV Facelift ಮಾದರಿ ಸೆಪ್ಟೆಂಬರ್ 14 ರಂದು ಭಾರತೀಯ ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದೆ.
Tata Nexon Long Range Car ಟಾಟಾ Nexon ಎಲೆಕ್ಟ್ರಿಕ್ ಕಾರಿನ ಮೈಲೇಜ್
Tata Nexon EV Facelift ವಿಭಿನ್ನ ರೂಪಾಂತರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಕಾರ್ ನಲ್ಲಿ 40.5 kWh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು, ಬರೋಬ್ಬರಿ 465 ಕಿಲೋಮೀಟರ್ ರೇಂಜ್ ನೀಡಲಿದೆ. ಇನ್ನು ಈ ಕಾರ್ 142 bhp ಪವರ್ ಮತ್ತು 215 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು EV Facelift ನಲ್ಲಿ Mid Range ರೂಪಾಂತರದ ಆಯ್ಕೆ ಕೂಡ ಇದ್ದು, 30 kWh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು, ಬರೋಬ್ಬರಿ 325 ಕಿಲೋಮೀಟರ್ ರೇಂಜ್ ನೀಡಲಿದೆ.
Tata Nexon EV Price And Feature ಟಾಟಾ Nexon ಎಲೆಕ್ಟ್ರಿಕ್ ಕಾರಿನ ಬೆಲೆ
ಇನ್ನು Flame Red, Empowered Oxide, Fearless Purple, Pristine White, Intensity Teal, Creative Ocean and Daytona Grey ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. Ventilated front seats, backlit brand logo on steering wheel and 10.25-inch touchscreen infotainment system with Android Auto and Apple CarPlay connectivity, Wireless mobile charger ನಂತಹ ವೈಶಿಷ್ಟ್ಯಗಳಿವೆ. ಇನ್ನು ಮಾರುಕಟ್ಟೆಯಲ್ಲಿ Tata Nexon EV ಕಾರ್ ಮಾರುಕಟ್ಟೆಯಲ್ಲಿ 15 ರಿಂದ 20 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗಲಿದೆ.