Nexon EV: ಈ ಟಾಟಾ ಕಾರಿನ ಮೇಲೆ ಭರ್ಜರಿ 3.15 ಲಕ್ಷ ರೂ ಡಿಸ್ಕೌಂಟ್, ಕಾರ್ ಖರೀದಿಸಲು ಇದು ಬೆಸ್ಟ್ ಟೈಮ್

ಟಾಟಾ ಕಾರಿನ ಮೇಲೆ ಆಫರ್ ಘೋಷಣೆ, ಕಡಿಮೆ ಬೆಲೆಗೆ ಖರೀದಿಸಿ ಟಾಟಾ ಕಾರ್

TATA Nexon EV Offer: ಭಾರತೀಯ ಆಟೋ(Auto) ವಲಯದಲ್ಲಿ TATA ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ಟಾಟಾ ಕಾರ್ ಗಳಿಗೆ ಬಾರಿ ಬೇಡಿಕೆ ಇದೆ ಎನ್ನಬಹದು. ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳನ್ನೂ ಟಾಟಾ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಪರಿಚಯಿಸುತ್ತಿದೆ.

ಪೆಟ್ರೋಲ್, CNG ಹಾಗೆಯೆ ಎಲೆಕ್ಟ್ರಿಕ್ ರೂಪಾಂತರಗಳಲ್ಲಿ ಟಾಟಾ ಮಾದರಿಯ ಕಾರ್ ಗಳನ್ನೂ ಖರೀದಿಸಬಹುದು. ಸದ್ಯ ಟಾಟಾ ಕಂಪನಿ ಬಿಡುಗಡೆ ಮಾಡಿರುವ TATA Nexon EV ಕಾರ್ ಬೆಲೆ ಮೇಲೆ ಆಕರ್ಷಕ ರಿಯಾಯಿತಿಯನ್ನ ಘೋಷಣೆ ಮಾಡಿದೆ. ಹೊಸದಾಗಿ ಕಾರ್ ಖರೀದಿಸಬೇಕೆಂದುಕೊಂಡವರಿಗೆ ಈ ಮಾಹಿತಿ ಬಹಳ ಉಪಯುಕ್ತವಾಗಲಿದೆ.

TATA Nexon EV Offer
Image Credit: imgd.aeplcdn

TATA Nexon EV Mileage
ಟಾಟಾ ನೆಕ್ಸನ್ ನಲ್ಲಿ 30.2kWh ಬ್ಯಾಟರಿ ಪ್ಯಾಕ್‌ ಅನ್ನು ಅಳವಡಿಸಲಾಗಿದೆ. ಈ ಕಾರ್ 129 HP ಮೋಟಾರ್ ನಲ್ಲಿ 312 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಹಾಗೆ 143 HP ಮೋಟಾರ್ ನಲ್ಲಿ 437 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಜೊತೆಗೆ TATA Nexon EV, Empowered Oxide, Pristine White Flame Red ಸೇರಿದಂತೆ ಏಳು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರ ಕೈ ಸೇರುತ್ತದೆ.

TATA Nexon EV Offer
ಜನಪ್ರಿಯ ಕಾರ್ ಗಳ ಪಟ್ಟಿಯಲ್ಲಿ TATA Nexon EV ಕೂಡ ಸೇರಿಕೊಂಡಿದೆ. 2023 ರಲ್ಲಿ ತಯಾರಾದ ಕಾರುಗಳನ್ನು ಮಾರುವುದಕ್ಕಾಗಿ ಟಾಟಾ ಕಂಪನಿ TATA Nexon EV ಮೇಲೆ ಭರ್ಜರಿ ರಿಯಾಯಿತಿಯನ್ನ ಘೋಷಣೆ ಮಾಡಿದೆ. ಸದ್ಯ TATA Nexon EV Prime 2.30 ಲಕ್ಷದ Cash Discount ಜೊತೆಗೆ 50 ರೂಪಾಯಿಗಳ ಎಕ್ಸ್ ಚೇಂಜ್ ಆಫರ್ ಅನ್ನು ಸಹ ಪಡೆದುಕೊಂಡಿದೆ. ಇದಲ್ಲದೆ TATA Nexon EV Max 2.65 ಲಕ್ಷದ Cash Discount ಜೊತೆಗೆ 50 ರೂಪಾಯಿಗಳ ಎಕ್ಸ್ ಚೇಂಜ್ ಆಫರ್ ಅನ್ನು ಸಹ ಪಡೆದುಕೊಂಡಿದೆ. ಈ ಆಫರ್ ಹಳೆಯ ಕಾರ್ ಗಳ ಸ್ಟಾಕ್ ಮುಗಿಯುವ ತನಕ ಲಭ್ಯವಿರುತ್ತದೆ.

TATA Nexon EV Features
Image Credit: Zigwheels

TATA Nexon EV Features
*12.3 – inch touchscreen infotainment system

Join Nadunudi News WhatsApp Group

*10.25 – inch instrument cluster

*360 degree camera

*blind spot monitor

*wireless smartphone charger

*voice command function

*JBL audio system and sunroof

Join Nadunudi News WhatsApp Group