Ads By Google

Tata EV New: 450 Km ಮೈಲೇಜ್ ಕೊಡುವ ಈ ಟಾಟಾ 5 ಸ್ಟಾರ್ ಕಾರಿಗೆ ಹೆಚ್ಚಾಗಿದೆ ಬೇಡಿಕೆ, ಒಂದೇ ದಿನಕ್ಕೆ 50 ಸಾವಿರ ಬುಕಿಂಗ್.

Tata Nexon EV Price In India

Image Credit: Original Source

Ads By Google

Tata Nexon EV Price In India: ದೇಶಿಯ ಮಾರುಕಟ್ಟೆಯಲ್ಲಿ Tata Motors Car ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. Tata Motors ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ. ಟಾಟಾ ಕಂಪನಿ ಈಗಾಗಲೇ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಕಾರ್ ಗಳನ್ನೂ ಪರಿಚಯಿಸಿದೆ. Tata ಕಂಪನಿಯ Petrol ಚಾಲಿತ ವಾಹನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿ Electric ಮಾದರಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ ಎನ್ನಬಹುದು. ಹೀಗಾಗಿ Tata Electric ಮಾದರಿಗಳನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. Tata ತನ್ನ Nexon EV ಯನ್ನು ಮಾರುಕಟ್ಟೆಗೆ ಪರಿಚಯಿಸಲು ರೆಡಿಯಾಗುತ್ತಿದೆ. ಹೊಸ ಡಿಸೈನ್ ನ ಮೂಲಕ ಆಕರ್ಷಕ ಲುಕ್ ನಲ್ಲಿ Tata Nexon EV ಮಾರುಕಟ್ಟೆಗೆ ಗ್ರಾಂಡ್ ಎಂಟ್ರಿ ಕೊಡಲಿದೆ.

Image Credit: Cartrade

ಬರೋಬ್ಬರಿ 465km ಮೈಲೇಜ್ ನೀಡಲಿದೆ Tata Nexon EV  
Tata Nexon EV ವಿಭಿನ್ನ ರೂಪಾಂತರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಕಾರ್ ನಲ್ಲಿ 40.5 kWh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು, Long Range ಆಯ್ಕೆಯಲ್ಲಿ ಬರೋಬ್ಬರಿ 465 ಕಿಲೋಮೀಟರ್ ರೇಂಜ್ ನೀಡಲಿದೆ. ಇನ್ನು ಈ ಕಾರ್ 142 bhp ಪವರ್ ಮತ್ತು 215 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು EV ನಲ್ಲಿ Mid Range ರೂಪಾಂತರದ ಆಯ್ಕೆ ಕೂಡ ಇದ್ದು, 30 kWh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು, ಬರೋಬ್ಬರಿ 325 ಕಿಲೋಮೀಟರ್ ರೇಂಜ್ ನೀಡಲಿದೆ.

Tata Nexon EV ವಿಶೇಷತೆ
Tata Nexon EV ಮಾರುಕಟ್ಟೆಯಲ್ಲಿ Flame Red, Empowered Oxide, Fearless Purple, Pristine White, Intensity Teal, Creative Ocean and Daytona Grey ಬಣ್ಣದ ಆಯ್ಕೆಯಲ್ಲಿ ಲಭ್ಯವಿದೆ. ನೂತನ ವಿನ್ಯಸದೊಂದಿಗೆ Entilated front seats, backlit brand logo on steering wheel and 10.25-inch touchscreen infotainment system with Android Auto and Apple CarPlay connectivity, Wireless mobile charger ನಂತಹ ಹತ್ತು ಹಲವು ವೈಶಿಷ್ಟ್ಯಗಳೊಂದಿಗೆ ನೂತನ Nexon EV ಮಾರುಕಟ್ಟೆಗೆ ತಲುಪಿದೆ.

Image Credit: Zeenews

Tata Nexon EV Price
ಇನ್ನು ಮಾರುಕಟ್ಟೆಯಲ್ಲಿ Tata Nexon EV ಕಾರ್ ಮಾರುಕಟ್ಟೆಯಲ್ಲಿ 14.74 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಇನ್ನು Septembar 9 ರಿಂದಲೇ Tata Nexon EV ಕಾರ್ ಗ್ರಾಹಕರಿಗೆ ಬುಕಿಂಗ್ ಗೆ ಲಭ್ಯವಾಗಲಿದೆ. ಇನ್ನು ಕೇವಲ 26,000 ರೂ. ಪಾವತಿಸುವ ಮೂಲಕ ನೀವು ಈ ನೂತನ ಮಾದರಿಯ Tata Nexon EV ಕಾರನ್ನು ಬುಕ್ ಮಾಡಿಕೊಳ್ಳಬಹುದು. ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ 50 ಸಾವಿರಕ್ಕೂ ಹೆಚ್ಚಿನ ಬುಕಿಂಗ್ ಕಂಡುಕೊಂಡ Nexon EV ಮಾರುಕಟ್ಟೆಯಲ್ಲಿ ಬಾರಿ ಸಂಚಲನ ಮೂಡಿಸಲಿದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.