Tata Nexon: 6 ಲಕ್ಷದ ಈ ಟಾಟಾ 5 ಸ್ಟಾರ್ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಕ್ರೆಟಾ ಮತ್ತು ಬ್ರೆಜಾ, ಭರ್ಜರಿ ಬುಕಿಂಗ್.

6 ಲಕ್ಷ ಬಜೆಟ್ ನಲ್ಲಿ Top best ಕಾರನ್ನು ಪರಿಚಯಿಸಿದ ಟಾಟಾ.

Tata Nexon Fearless Plus S DT SUV: ಮಾರುಕಟ್ಟೆಯಲ್ಲಿ TATA ಕಂಪನಿಯು ಅನೇಕ ಮಾದರಿಯ ಕಾರ್ ಗಳನ್ನೂ ಪರಿಚಯಿಸಿವೆ. ಜನರಿಗೆ ಕಂಪನಿಯು ಹೊಸ ಹೊಸ ಆಯ್ಕೆಗಳನ್ನು ನೀಡುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕಾರ್ ಖರೀದಿಸುವ ಆಯ್ಕೆಗೆ ಯಾವುದೇ ರೀತಿಯ ಕೊರತೆ ಇಲ್ಲ ಎನ್ನಬಹುದು.

ಅಷ್ಟೊಂದು ವಿವಿಧ ಮಾದರಿಯ ಕಾರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯು ಕೇವಲ 6 ಲಕ್ಷ ಬಜೆಟ್ ನಲ್ಲಿ Top best ಕಾರನ್ನು ಪರಿಚಯಿಸಿದೆ. ಈ ಮಾದರಿಯಲ್ಲಿ ಹೆಚ್ಚಿನ ಫೀಚರ್ ಗಳನ್ನೂ ಅಳವಡಿಸಿರುವುದಲ್ಲದೆ ಹೆಚ್ಚು Mileage ಕೂಡ ನೀಡಲಿದೆ.

Tata Nexon Fearless Plus S DT SUV
Image Credit: Spinny

5 ಆಸನಗಳ SUV ಗೆ ಮಾರುಕಟ್ಟೆಯಲ್ಲಿ ಬಾರಿ ಡಿಮ್ಯಾಂಡ್
Tata Nexon Fearless Plus S DT SUV ಭಾರತದಲ್ಲಿ ತುಂಬಾ ಜನಪ್ರಿಯತೆ ಪಡೆದುಕೊಂಡಿದೆ. ಈ ಮಾದರಿಯು 17.44 Kmpl ಉತ್ತಮ Mileage ನೀಡಲಿದೆ. ಈ ವಾಹನದಲ್ಲಿರುವ 1199 ಸಿಸಿ ಎಂಜಿನ್ ಬಲವಾದ ಕಾರ್ಯಕ್ಷಮತೆಯನ್ನು ನೀಡುತ್ತದೆ. Tata Nexon Fearless Plus S DT ಮಾದರಿಯಲ್ಲಿ118.27 bhp ಗರಿಷ್ಠ ಶಕ್ತಿ ಮತ್ತು 170 NM ಗರಿಷ್ಠ ಟಾರ್ಕ್ ಹೊಂದಿರುವ ಶಕ್ತಿಯುತ 1199 cc 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ನೋಡುತ್ತೀರಿ.

ಇದು 5 ಆಸನಗಳ SUV ಆಗಿದ್ದು ಮ್ಯಾನುವಲ್ ಟ್ರಾನ್ಸ್‌ ಮಿಷನ್‌ ನೊಂದಿಗೆ ಬರುತ್ತದೆ. ಇನ್ನು ARAI ಕ್ಲೈಮ್ ಮಾಡಿದ 17.44 Kmpl Mileage ಅನ್ನು ಪಡೆದುಕೊಳ್ಳಬಹುದು. ಈ ವಾಹನದಲ್ಲಿ ನೀವು 382 ಲೀಟರ್‌ ಗಳ ಉತ್ತಮ ಬೂಟ್ ಸ್ಪೇಸ್ ಅನ್ನು ಸಹ ಪಡೆಯುತ್ತೀರಿ. ನೀವು ಈ ವಾಹನದಲ್ಲಿ ಇಂಧನ ಟ್ಯಾಂಕ್ ಸಾಮರ್ಥ್ಯದ ಪ್ರಕಾರ ಒಂದು ಬಾರಿಗೆ ಗರಿಷ್ಠ 44 ಲೀಟರ್‌ ಗಳವರೆಗೆ ಇಂಧನವನ್ನು ತುಂಬಿಸಬಹುದು. ವಾಹನದ ಗ್ರೌಂಡ್ ಕ್ಲಿಯರೆನ್ಸ್ 208 MM ಆಗಿದೆ.

Tata Nexon Price And Feature
Image Credit: Original Source

6 ಲಕ್ಷದ ಈ ಟಾಟಾ 5 ಸ್ಟಾರ್ ಕಾರಿನ ಮುಂದೆ ಬೇಡಿಕೆ ಕಳೆದುಕೊಂಡ ಕ್ರೆಟಾ ಮತ್ತು ಬ್ರೆಜಾ
ಭಾರತೀಯ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಕಾರಿನ ಫಿಯರ್‌ ಲೆಸ್ ಪ್ಲಸ್ ಎಸ್ ಡಿಟಿ ರೂಪಾಂತರದ ನಿಜವಾದ ಎಕ್ಸ್ ಶೋ ರೂಂ ಬೆಲೆ 13.60 ಲಕ್ಷ ರೂಪಾಯಿ. .ಆದರೆ ಪ್ರಸ್ತುತ ನೀವು ಕಾರ್ದೇಖೋ ವೆಬ್‌ ಸೈಟ್‌ ನಲ್ಲಿ ಈ ಕಾರನ್ನು ಕೇವಲ 6 ಲಕ್ಷ ರೂಪಾಯಿಗೆ ಖರೀದಿಸಬಹುದು.

Join Nadunudi News WhatsApp Group

ಇದು ಸೆಕೆಂಡ್ ಹ್ಯಾಂಡ್ ಕಾರ್ ಆಗಿದ್ದು, ಇದರ ಮೊದಲ ಮಾಲೀಕರು ಇದುವರೆಗೆ ಒಟ್ಟು 37,355 ಕಿಲೋಮೀಟರ್ ಓಡಿಸಿದ್ದಾರೆ. ಈ ವಾಹನದ ಸಂಪೂರ್ಣ ವಿವರಗಳನ್ನು ಕಾರ್ದೇಖೋ ವೆಬ್ ಸೈಟ್ ನಲ್ಲಿ ಪಡೆಯಬಹುದು. ನೀವು ಈ ಕಾರನ್ನು ಖರೀದಿಸಲು ಬಯಸಿದರೆ, ಕಾರ್ದೇಖೋ ವೆಬ್‌ ಸೈಟ್‌ ಗೆ ಭೇಟಿ ನೀಡಿ ಮತ್ತು ನಿಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ಪಡೆಯಬಹುದು.

Tata Nexon 2024
Image Credit: Zigwheels

Join Nadunudi News WhatsApp Group