Tata SUV: ಬೈಕ್ ಗಿಂತ ಹೆಚ್ಚು ಮೈಲೇಜ್ ಕೊಡುವ ಕಾರ್ ಲಾಂಚ್ ಮಾಡಿದ ಟಾಟಾ, ಬಿಡುಗಡೆಗೂ ಮುನ್ನವೇ ಸಕತ್ ಡಿಮ್ಯಾಂಡ್.

24 ಕಿಲೋಮೀಟರ್ ಮೈಲೇಜ್ ನೀಡುವ ಕಾರ್ ಲಾಂಚ್ ಮಾಡಿದ ಟಾಟಾ.

Tata Nexon Price And Mileage: ದೇಶಿಯ ಮಾರುಕಟ್ಟೆಯಲ್ಲಿ Tata Motors Car ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. Tata Motors ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ. ಟಾಟಾ ಕಂಪನಿ ಈಗಾಗಲೇ ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಕಾರ್ ಗಳನ್ನೂ ಪರಿಚಯಿಸಿದೆ.

Tata ಕಂಪನಿಯ Petrol, Diesel ಚಾಲಿತ ವಾಹನಗಳು ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟಿವೆ. ಇದೀಗ Tata ಕಂಪನಿ ತನ್ನ Nexon ಮಾದರಿಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. Tata Nexon ಮಾರುಕಟ್ಟೆಯಲ್ಲಿ 11 ರೂಪಾಂತರಗಳ ಆಯ್ಕೆಯಗ್ರಾಹಕರಿಗೆ ಲಭ್ಯವಾಗಲಿದೆ. ಇನ್ನು ಬೈಕ್ ಗಿಂತ ಹೆಚ್ಚು ಮೈಲೇಜ್ ಕೊಡುವ Tata Nexon ಕಾರ್ ಭಾರತೀಯ ಮಾರುಕಟ್ಟೆಯ ಮೌಲ್ಯದ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

Tata Nexon Price And Feature
Image Credit: Rushlane

ಬೈಕ್ ಗಿಂತ ಹೆಚ್ಚು ಮೈಲೇಜ್ ಕೊಡುವ ಕಾರ್ ಲಾಂಚ್ ಮಾಡಿದ ಟಾಟಾ
Tata Nexon ಎಂಜಿನ್ ವೈಶಿಷ್ಟ್ಯಗಳ ಬಗ್ಗೆ ಕೂಡ ಮಾಹಿತಿ ಬಹಿರಂಗವಾಗಿದೆ. ಈ ನೂತನ Nexon ಮಾದರಿಯಲ್ಲಿ 1 .2 ಲೀಟರ್ ಟರ್ಬೊ Petrol Engine, 118 .2 bhp ಪವರ್ ಮತ್ತು 170 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೆ 5 /6 ಸ್ಪೀಡ್ ಮ್ಯಾನುವಲ್  6 /7 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಕೂಡ ಹೊಂದಿದೆ.

ಇನ್ನು 1 .5 ಲೀಟರ್ ಟರ್ಬೊ Diesel Engine , 113 .3 bhp ಪವರ್ ಮತ್ತು 170 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೆಯೆ 6 ಸ್ಪೀಡ್ ಮ್ಯಾನುವಲ್/ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಕೂಡ ಹೊಂದಿದೆ. ಇನ್ನು Tata Nexon ಪೆಟ್ರೋಲ್ ಎಂಜಿನ್ 17 ಕಿಲೋಮೀಟರ್ ಮೈಲೇಜ್ ನೀಡಿದರೆ. Tata Nexon ಡೀಸೆಲ್ ಎಂಜಿನ್ ಪ್ರತಿ ಲೀಟರ್ ಗೆ 24 ಕಿಲೋಮೀಟರ್ ಮೈಲೇಜ್ ನೀಡಲಿದೆ.

tata nexon price and mileage
Image Credit: Autocarindia

Tata Nexon Price And Feature
ಇನ್ನು ಭಾರತೀಯ ಮಾರುಕಟ್ಟೆಯಲ್ಲಿ Tata Nexon ಸರಿಸುಮಾರು 8.10 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ. ಇದರಲ್ಲಿ 10.25 – inch touchscreen infotainment system, wireless Android Auto, Apple Car Play, 8-speaker JBL audio system, fancy shifter for dual-clutch gearbox, rare AC vents ಜೊತೆಗೆ ವಾಹನ ಸವಾರರ ಸುರಕ್ಷತೆಗಾಗಿ 6 Airbags, ESC (Electronic Stability Control), ABS (Antilock Braking System), ISOFIX Child Seat Anchoring Points, Parking Sensors, Emergency, Break Down Call Assistance ಅನ್ನು ಅಳವಡಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group