Tata Punch EV: ಟೆಸ್ಲಾ ಕಾರಿಗಿಂತ ಹೆಚ್ಚು ಮೈಲೇಜ್ ಕೊಡುವ ಕಾರ್ ಲಾಂಚ್ ಮಾಡಿದ ಟಾಟಾ, ಅಗ್ಗದ ಬೆಲೆಗೆ 5 ಸ್ಟಾರ್ ಕಾರ್.
ಸಿಂಗಲ್ ಚಾರ್ಜ್ ನಲ್ಲಿ 350 ರಿಂದ 400 ಕಿಲೋಮೀಟರ್ ಮೈಲೇಜ್ ಕೊಡುವ ಕಾರ್ ಲಾಂಚ್ ಮಾಡಿದ ಟಾಟಾ.
Tata Punch EV Price And Mileage: ಸದ್ಯ ಮಾರುಕಟ್ಟೆಯಲ್ಲಿ Tata ಮೋಟರ್ಸ್ ಹೊಸ ಹೊಸ ಮಾದ್ರಿಯ್ ಕಾರ್ ಗಳನು ಪರಿಚಯಿಸುತ್ತಿದೆ. ಅದರಲ್ಲೂ ಹೆಚ್ಚಾಗಿ Tata ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸುತ್ತಾ ಗ್ರಹಕರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಇದೀಗ ಟಾಟಾ ತನ್ನ ಬಹುನಿರೀಕ್ಷಿತ Punch EV ಯನ್ನು ಗ್ರಾಹಕರ ಆಯ್ಕೆಗೆ ನೀಡಿದೆ. ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಎಲೆಕ್ಟ್ರಿಕ್ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ.
ಈಗಾಗಲೇ ದೇಶದ ವಿವಿಧ ಜನಪ್ರಿಯ ಕಂಪನಿಗಳು ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸುತ್ತಾ ಒಂದಕ್ಕೊಂದು ಪೈಪೋಟಿ ನೀಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ Tata Punch ಬಾರಿ ಕ್ರೇಜ್ ಹುಟ್ಟುಹಾಕಿದೆ ಎನ್ನಬಹುದು. ಟೆಸ್ಲಾ ಕಾರಿಗಿಂತ ಹೆಚ್ಚು ಮೈಲೇಜ್ ನೊಂದಿಗೆ ಟಾಟಾ ಇದೀಗ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಮಾರುತಿ, ಹುಂಡೈ, ಕ್ರೇಟಾದ ಎಲೆಕ್ಟ್ರಿಕ್ ಮಾದರಿಗೆ ಈ ನೂತನ ಟಾಟಾ ಪಂಚ್ ನೇರ ಸ್ಪರ್ಧೆ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.
ನೂತನ Tata Punch Electric ಅನಾವರಣ
ಟಾಟಾ ಕಂಪನಿಯ ನೂತನ Tata Punch ಶಕ್ತಿಶಾಲಿ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಟಾಟಾ Punch ಗೆ 40 ಕಿಲೋವ್ಯಾಟ್ ಟವರ್ ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಸಂಪೂರ್ಣವಾಗಿ ಚಾರ್ಜ್ ಆಗಲು 5 ರಿಂದ 8 ಗಂಟೆಗಳು ತೆಗೆದುಕೊಳ್ಳಬಹುದು. ಹಾಗೆಯೆ ವೇಗದ ಚಾರ್ಜಿಂಗ್ ಮೂಲಕ ಕೇವಲ 2 ರಿಂದ 3 ಘಂಟೆಯಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದು.
ಟೆಸ್ಲಾ ಕಾರಿಗಿಂತ ಹೆಚ್ಚು ಮೈಲೇಜ್ ಕೊಡುವ ಕಾರ್ ಲಾಂಚ್ ಮಾಡಿದ ಟಾಟಾ
ಟಾಟಾ ಎಲೆಕ್ಟ್ರಿಕ್ ಮಾದರಿ ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡಲಿದೆ. ಇನ್ನು ಈ ನೂತನ ಪಂಚ್ ಎಲೆಕ್ಟ್ರಿಕ್ ಮಾದರಿ ಸಿಂಗಲ್ ಚಾರ್ಜ್ ನಲ್ಲಿ 350 ರಿಂದ 400 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಇನ್ನು ಟಾಟಾ ಪಂಚ್ SUV ಮಾದರಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಮಾದರಿಯಲ್ಲಿ ಹೆಚ್ಚಿನ ಫೀಚರ್ ಅನ್ನು ನೋಡಬಹುದಾಗಿದೆ.
Tata Punch ಎಲೆಕ್ಟ್ರಿಕ್ ಮಾದರಿಯ ಬೆಲೆ ಎಷ್ಟಿದೆ..?
ಟಾಟಾ ಪಂಚ್ ಎಲೆಕ್ಟ್ರಿಕ್ ಮಾದರಿಯಲ್ಲಿ Dual zone climate control, automatic door lock, high priority system, sunroof, fast charging, digital instrument cluster and 6 airbags as safety, ABS, lane assisl ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಇನ್ನು ಮಾರುಕಟ್ಟೆಯಲ್ಲಿ Tata Punch ಎಲೆಕ್ಟ್ರಿಕ್ ಮಾದರಿ ಸರಿಸುಮಾರು 10 ರಿಂದ 12 ಲಕ್ಷ ಆರಂಭಿಕ ಬೆಲೆಯಲ್ಲಿ ಪರಿಚಯವಾಗಿದೆ. ಪಂಚ್ ಎಲೆಕ್ಟ್ರಿಕ್ ಮಾದರಿ ಮುಂದಿನ ವರ್ಷದಲ್ಲಿಬರುವ ಸಾಧ್ಯತೆ ಹೆಚ್ಚಿದೆ.