Tata Punch SUV: ದೇಶದಲ್ಲಿ ದಾಖಲೆಯ ಮಾರಾಟ, 26 Km ಮೈಲೇಜ್ ಕೊಡುವ ಈ ಕಾರು ಖರೀದಿಗೆ ಮುಗಿಬಿದ್ದ ಜನರು.

26 Km ಮೈಲೇಜ್ ಕೊಡುವ ಈ ಕಾರು ಖರೀದಿಗೆ ಮುಗಿಬಿದ್ದ ಜನ

Tata Punch SUV Features: ಜನಪ್ರಿಯ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಅತ್ಯಾಕರ್ಷಕ ಫೀಚರ್ಸ್ ನ ಇಂಧನ ಚಾಲಿತ ವಾಹನಗಳನ್ನು ಕೂಡಪರಿಚಯಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ Tata Punch EV ಹೆಚ್ಚು ಜನಪ್ರಿಯತೆ ಪಡೆದಿದೆ. ಎಲೆಕ್ಟ್ರಿಕ್ ವಾಹನವನ್ನು ಇಷ್ಟಪಡವರು ಸದ್ಯ ಪಂಚ್ ಮಾದರಿಯನ್ನು ಪೆಟ್ರೋಲ್ ಹಾಗೂ CNG ರೂಪಾಂತರದಲ್ಲಿ ಕೂಡ ಖರೀದಿಸಬಹುದು. ಪಂಚ್ ಖರೀದಿಗೆ ನಿಮಗೆ ಹಲವು ಆಯ್ಕೆ ಸಿಗಲಿದೆ.

Tata Punch SUV Features
Image Credit: Carandbike

ದೇಶದಲ್ಲಿ ದಾಖಲೆಯ ಮಾರಾಟವಾಗುತ್ತಿದೆ ಟಾಟಾ ಪಂಚ್
ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಬಾರಿ ಸಂಚಲನ ಮೂಡಿಸುತ್ತಿದೆ. ಕಂಪನಿಯ ಜನಪ್ರಿಯ ಮೈಕ್ರೊ ಎಸ್‌ಯುವಿ ‘PUNCH’ ಹೆಚ್ಚು ಮಾರಾಟವಾದ ಕಾರಾಗಿ ಹೊರಹೊಮ್ಮಿದೆ. ಈ ವರ್ಷದ ಮೊದಲಾರ್ಧ ಮತ್ತು ಮೂರು ತಿಂಗಳಲ್ಲಿ ಈ ಕಾರು ಭಾರಿ ಪ್ರಮಾಣದಲ್ಲಿ ಮಾರಾಟವಾಗಿದೆ. ಜೂನ್‌ ನಲ್ಲಿ 18,238, ಮಾರ್ಚ್‌ ನಲ್ಲಿ 17,547 ಮತ್ತು ಏಪ್ರಿಲ್‌ ನಲ್ಲಿ 19,158 ಯೂನಿಟ್‌ ಗಳು ಮಾರಾಟವಾಗಿ ಹೊಸ ದಾಖಲೆ ಬರೆದಿದೆ ಎನ್ನಬಹುದು. ಮಾರಾಟದಲಿ ಟಾಟಾ ಪಂಚ್ SUV ದಾಖಲೆ ಬರೆದಿದೆ ಎನ್ನಬಹುದು.

26 Km ಮೈಲೇಜ್ ಕೊಡುವ ಈ ಕಾರು ಖರೀದಿಗೆ ಮುಗಿಬಿದ್ದ ಜನರು
ಟಾಟಾ ಪಂಚ್ ಕಾರ್ 1.2 ಲೀಟರ್ ನ್ಯಾಚುಲರ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆಯಲಿದ್ದು 88 bhp ಗರಿಷ್ಟ ಪವರ್ ಹಾಗೂ 115 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಇದನ್ನು ಖರೀದಿಸಬಹುದಾಗಿದೆ. ಇನ್ನು ಈ ಕಾರ್ ನಲ್ಲಿ ಎರಡು ಸಿಲಿಂಡರ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಟಾಟಾ ಪಂಚ್ ಸಿಎನ್ ಜಿ ಕಾರ್ 1.2 ಲೀಟರ್ ಎಂಜಿನ್ ಪಡೆಯಲಿದ್ದು 7.3bhp ಗರಿಷ್ಟ ಪವರ್ ಹಾಗೂ 103 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

Tata Punch SUV Price
Image Credit: Jansatta

ಇನ್ನು ಟಾಟಾ ಪಂಚ್ ಪೆಟ್ರೋಲ್ ರೂಪಾಂತರವು 18 ರಿಂದ 20 ಕಿಲೋಮೀಟರ್ ಮೈಲೇಜ್ ನೀಡಿದರೆ CNG ಮಾದರಿ 26 ಕಿಲೋಮೀಟರ್ ಮೈಲೇಜ್ ನೀಡಲಿದೆ. ಮಾರುಕಟ್ಟೆಯಲ್ಲಿ ಟಾಟಾ ಪಂಚ್ ನಾಲ್ಕು ರೂಪಾಂತರದಲ್ಲಿ ಲಭ್ಯವಿದ್ದು ನೂತನ ಮಾದರಿ 6.13 ರಿಂದ 10.20 ಲಕ್ಷ ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ. ನೀವು ಪಂಚ್ ಮಾದರಿಯಲ್ಲಿ Connected Car Tech, 7-inch touchscreen display, 7-inch semi-digital instrument panel, auto climate control and cruise control , Dual Front Airbag, ABS (Antilock Braking System), EBD (Electronic Brakeforce Distribution) Rear Defogger, Rear Parking Sensor, Rear View Camera and ISOFIX Anchors ಫೀಚರ್ ಅನ್ನು ಕಾಣಬಹುದಾಗಿದೆ.

Tata Punch SUV Mileage
Image Credit: Financialexpress

Join Nadunudi News WhatsApp Group

Join Nadunudi News WhatsApp Group