Tata Sierra Vs KIA Carens: ಕುಟುಂಬದ ಜೊತೆ ಪ್ರಯಾಣ ಮಾಡಲು ಒಂದೊಳ್ಳೆ ಕಾರ್ ಹುಡುಕುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ. ಟಾಟಾ ಸಿಯೆರಾ ಮತ್ತು ಕಿಯಾ ಕಾರೆನ್ಸ್ ಎರಡು ಆಯ್ಕೆಗಳು ಈಗ ನಿಮ್ಮ ಮುಂದಿದೆ. ಒಂದು 90 ರ ದಶಕದ ನೆನಪು ಮೂಡಿಸುವ ಟಾಟಾ ಸಿಯೆರಾ ಹೊಸ ಅವತಾರದಲ್ಲಿ ಮತ್ತು ಇನ್ನೊಂದು 3 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಕಿಯಾ ಕಾರೆನ್ಸ್. ಇದೀಗ ನಾವು ಡಿಸೈನ್, ವೈಶಿಷ್ಟ್ಯಗಳು, ಕಾರ್ಯಕ್ಷಮತೆ ಮತ್ತು ಬೆಲೆಯ ಆಧಾರದ ಮೇಲೆ ಈ ಎರಡು ಕಾರುಗಳನ್ನು ಹೋಲಿಕೆ ಮಾಡಿ ಯಾವುದು 2025 ರಲ್ಲಿ ಉತ್ತಮ ಆಯ್ಕೆ ಎಂದು ತಿಳಿದುಕೊಳ್ಳೋಣ. ದಿನಂದಿನ ಸುದ್ದಿಗಳಿಗಾಗಿ Nadunudi ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ.
ಡಿಸೈನ್
* ಟಾಟಾ ಸಿಯೆರಾ ನಿಜವಾದ SUV ಲುಕ್ ನೀಡುವುದರ ಜೊತೆಗೆ ಕುಟುಂಬ ಪ್ರಯಾಣಕ್ಕೆ ಉತ್ತಮ ಆಯ್ಕೆ ಆಗಿದೆ. LED DRL ಗಳು, 19 ಇಂಚ್ ಅಲಾಯ್ ವೀಲ್‌ಗಳು ಮತ್ತು ಫ್ಲಶ್ ಡೋರ್ ಹ್ಯಾಂಡಲ್ ಗಳನ್ನೂ ಅಳವಡಿಸಲಾಗಿದೆ.
* ಕಿಯಾ ಕಾರೆನ್ಸ್ LED headlamps, 18-inch diamond cut alloy wheels ನೊಂದಿಗೆ ಪ್ರೀಮಿಯಂ ಲುಕ್ ಕೊಡುತ್ತದೆ.
ಕುಟುಂಬ ಪ್ರಯಾಣಕ್ಕೆ ಯಾವುದು ಉತ್ತಮ?
* ಟಾಟಾ ಸಿಯೆರಾ ಉದ್ದ 4,575 mm, ಅಗಲ 1,920 mm, ಎತ್ತರ 1,710 mm, ವೀಲ್ ಬೇಸ್ 2,750 mm, ಬೂಟ್ ಸ್ಪೇಸ್ 622 ಲೀಟರ್ ಅನ್ನು ಪಡೆದುಕೊಂಡಿದೆ. ಟಾಟಾ ಸಿಯೆರಾ ಕುಟುಂಬ ಪ್ರಯಾಣಕ್ಕೆ ಉತ್ತಮ ಆಯ್ಕೆ ಆಗಿದೆ.
* ಕಿಯಾ ಕಾರೆನ್ಸ್ ಉದ್ದ 4,540 mm, ಅಗಲ 1,800 mm, ಎತ್ತರ 1,700 mm, ವೀಲ್ ಬೇಸ್ 2,780 mm, ಬೂಟ್ ಸ್ಪೇಸ್ 216 ಲೀಟರ್ ಅನ್ನು ಪಡೆದುಕೊಂಡಿದೆ. 7 ಸಿಟರ್ ಕಾರ್ ಆಗಿದ್ದು ದೊಡ್ಡ ಕುಟುಂಬಕ್ಕೆ ಉತ್ತಮ ಆಯ್ಕೆ ಆಗಿದೆ.
ಇಂಜಿನ್ ಸಾಮರ್ಥ್ಯ
1) ಟಾಟಾ ಸಿಯೆರಾ
* 1.5 L Naturally Aspirated Petrol – 106 hp
* 1.5 L Turbo Petrol – 170 hp, 280 Nm
* 1.5 L Diesel – 118 hp, 260-300 Nm
* ಡಿಸೇಲ್ ನಲ್ಲಿ Manual + 7-speed DCT + AWD ಆಯ್ಕೆ ಲಭ್ಯವಿದೆ
2) ಕಿಯಾ ಕಾರೆನ್ಸ್
* 1.5 L Naturally Aspirated Petrol – 115 hp
* 1.5 L Turbo Petrol – 160 hp, 253 Nm
* 1.5 L Diesel – 116 hp, 250 Nm
* CNG ಆಯ್ಕೆ ಲಭ್ಯವಿದೆ
ಮೈಲೇಜ್
1) ಟಾಟಾ ಸಿಯೆರಾ
* ಪೆಟ್ರೋಲ್ ಮ್ಯಾನುವಲ್ – 16 ರಿಂದ 17 kmpl
* ಪೆಟ್ರೋಲ್ ಆಟೋ – 14 ರಿಂದ 15 kmpl
* ಡೀಜಲ್ ಮ್ಯಾನುವಲ್ – 19 ರಿಂದ 20.5 kmpl
* ಡೀಜಲ್ ಆಟೋ – 18 ರಿಂದ 19 kmpl
* CNG – ಲಭ್ಯವಿಲ್ಲ
2) ಕಿಯಾ ಕಾರೆನ್ಸ್
* ಪೆಟ್ರೋಲ್ ಮ್ಯಾನುವಲ್ – 15 ರಿಂದ 16 kmpl
* ಪೆಟ್ರೋಲ್ ಆಟೋ – 15 ರಿಂದ 16 kmpl
* ಡೀಜಲ್ ಮ್ಯಾನುವಲ್ – 21 kmpl
* ಡೀಜಲ್ ಆಟೋ – 18 ರಿಂದ 19 kmpl
* CNG – 20+ km/kg
ಸೇಫ್ಟಿ
1) ಟಾಟಾ ಸಿಯೆರಾ
* ಭಾರತ NCAP 5 Star ರೇಟಿಂಗ್
* 6 ರಿಂದ 10 ಏರ್ ಬ್ಯಾಗ್ ಗಳು (ವೆರಿಯಂಟ್ ಪ್ರಕಾರ)
* ಲೆವಲ್ – 2 ADAS
* 360° ಕ್ಯಾಮೆರಾ, EPB, ಎಲ್ಲಾ ವೀಲ್ ಡಿಸ್ಕ್ ಬ್ರೇಕ್
2) ಕಿಯಾ ಕಾರೆನ್ಸ್
* ಗ್ಲೋಬಲ್ NCAP 3 ಸ್ಟಾರ್ (2022 test)
* 6 ಏರ್ ಬ್ಯಾಗ್ ಗಳು (ವೆರಿಯಂಟ್ ಪ್ರಕಾರ)
* ESC, ಹಿಲ್ ಹೋಲ್ಡ್, TPMS, ISOFIX
* ADAS ಲಭ್ಯವಿಲ್ಲ
ಪಿಚರ್ಸ್
1) ಟಾಟಾ ಸಿಯೆರಾ
* 12.3 Inch triple screen (Driver + Infotainment + Co-Passenger)
* 10 speaker JBL sound system
* Panoramic sunroof, ventilated + powered seats
* Wireless charger, OTA update, connected car
2) ಕಿಯಾ ಕಾರೆನ್ಸ್
* 10.25 inch touchscreen + 8 inch driver display
* Ventilated front seats, 64 color ambient light
* BOSE Sound (on some variants), Wireless Android Auto
ಯಾರಿಗೆ ಯಾವುದು ಉತ್ತಮ?
1) ಟಾಟಾ ಸಿಯೆರಾ
* 5 ಜನ ಕುಟುಂಬ ಪ್ರಯಾಣಿಕರು
* ಹೈವೇ ಡ್ರೈವಿಂಗ್ ಗೆ ಉತ್ತಮ
* 5 ಸ್ಟಾರ್ ಸೇಫ್ಟಿ
* ಮಾಡರ್ನ್ ಟೆಕ್ ಮತ್ತು ಸ್ಟ್ರಾಂಗ್ SUV ಲುಕ್
2) ಕಿಯಾ ಕಾರೆನ್ಸ್
* 6 ರಿಂದ 7 ಜನ ಕುಟುಂಬ ಪ್ರಯಾಣಿಕರು
* ಸಿಟಿ ಮತ್ತು ಹೈವೇ ಎರಡಕ್ಕೂ ಉತ್ತಮವಾಗಿದೆ
* ಪ್ರೀಮಿಯಂ ಫೀಲ್
Disclaimer: This information is provided for awareness purposes only. For personalised legal advice, consult a qualified professional and refer to official government notifications.

