Ads By Google

Tata 5 Star: ಇನ್ನೊಂದು ಅಗ್ಗದ ಶಕ್ತಿಶಾಲಿ 5 ಸ್ಟಾರ್ ಕಾರ್ ಲಾಂಚ್ ಮಾಡಿದ ಟಾಟಾ, ಸಂಕಷ್ಟದಲ್ಲಿ ಮಹಿಂದ್ರಾ ಥಾರ್.

Tata's 7 seater SUV will give a mileage of 15 km

Image Credit: Original Source

Ads By Google

Tata SUV 5 Star Car: ದೇಶಿಯ ಮಾರುಕಟ್ಟೆಯಲ್ಲಿ Tata ಕಂಪನಿ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ವಿವಿಧ ಮಾದರಿಗಳನ್ನು ಪರಿಚಯಿಸುತ್ತಾ ಮಾರುಕಟ್ಟೆಯಲ್ಲಿ Tata ತನ್ನ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತಿದೆ.

Tata ಕಂಪನಿಯ ಕಾರ್ ಗಳು ಹೆಚ್ಚು ಮೈಲೇಜ್ ನೀಡುವ ಕಾರ್ ಗಳಿಗೆ ಹೆಸರುವಾಸಿಯಾಗಿದೆ. ಟಾಟಾ ಈಗಾಗಲೇ ವಿಭಿನ್ನ ರೂಪಾಂತರದ ಕಾರ್ ಗಳನ್ನೂ ಮಾರುಕಟ್ಟೆಯೆಗೆ ಪರಿಚಯಿಸಿದೆ. ಇದೀಗ ಟಾಟಾದ ನೂತನ SUV ಮಾರುಕಟ್ಟೆಯಲ್ಲಿ ಒಂದು ರೀತಿಯ ಕ್ರೇಜ್ ಸೃಷ್ಟಿಸಲಿದೆ.

Image Credit: Thebegusarai

ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ Tata Sumo
Tata ಇದೀಗ ಮಾರುಕಟ್ಟೆಯಲ್ಲಿ Diesel ಎಂಜಿನ್ ಆಯ್ಕೆಯಲ್ಲಿ ತನ್ನ ನೂತನ Sumo ಮಾದರಿಯನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಕಂಪನಿಯು ತನ್ನ ನೂತನ SUV ಯಲ್ಲಿ BS4 ಎಂಜಿನ್ ಅನ್ನು ನವೀಕರಿಸಿದೆ. ಇದೀಗ ಟಾಟಾ ತನ್ನ 7 ಸೀಟರ್ SUV ಯನ್ನು ಮಾರುಕಟ್ಟೆಗೆ ಪರಿಚಯಿಸಿ Mahindra ಕಂಪನಿಯ SUV ಮಾದರಿಗಳ ಜೊತೆಗೆ ನೇರ ಪೈಪೋಟಿಗಿಳಿಯಲಿದೆ.

ಟಾಟಾದ 7 ಸೀಟರ್ SUV ಬರೋಬ್ಬರಿ 15 ಕಿಲೋಮೀಟರ್ ಮೈಲೇಜ್ ನೀಡಲಿದೆ
ಹೊಚ್ಚ ಹೊಸ Tata Sumo SUV ಯಲ್ಲಿ 2936 ಸಿಸಿ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ. ಈ ಶಕ್ತಿಶಾಲಿ ಎಂಜಿನ್ ಪ್ರತಿ ಲೀಟರ್ ಗೆ ಬರೋಬ್ಬರಿ 15 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಕಂಪನಿಯು ನೂತನ Tata Sumo SUV ಮಾದರಿಯ ಬೆಲೆಯ ಬಗ್ಗೆ ಇನ್ನು ಬಹಿರಂಗಹಪಡಿಸಿಲ್ಲ.

Image Credit: Anokhiaawaj

ಆದರೆ ವಿಭಿನ್ನ ವೈಶಿಷ್ಟ್ಯಗಳನ್ನು ಅಳವಡಿಸಿರುವ ಈ SUV ಮಾರುಕಟ್ಟೆಯಲ್ಲಿ 8 ರಿಂದ 12 ಲಕ್ಷ ಬೆಲೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ. ಇನ್ನು ಮಾರುಕಟ್ಟೆಯಲ್ಲಿ Mahindra Scorpio ಮತ್ತು Innova High Cross SUC ಮೋಡ್ ಗಳಿಗೆ ಈ ನೂತನ Sumo ಹೆಚ್ಚ ಪೈಪೋಟಿ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು 2024 ರ ಆರಂಭದಲ್ಲಿ ನೂತನ Tata Sumo ಮಾರುಕಟ್ಟೆಗೆ ಎಂಟ್ರಿ ಕೊಡುವ ಬಗ್ಗೆ ಕಂಪನಿ ಹೇಳಿಕೊಂಡಿದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.