T20 World Cup Prize: ವಿಶ್ವಕಪ್ ವಿನ್ ಆದ ಭಾರತ ತಂಡಕ್ಕೆ ಸಿಕ್ಕ ಬಹುಮಾನದ ಹಣ ಎಷ್ಟು ಗೊತ್ತಾ…? ಒಬ್ಬರಿಗೆ ಇಷ್ಟು

ಟೀಮ್ ಇಂಡಿಯಾದ ಪ್ರತಿ ಆಟಗಾರನಿಗೆ ಸಿಕ್ಕ ಮೊತ್ತ ಎಷ್ಟು ಗೊತ್ತಾ...?

Team India Winning Prize Money Details: ಸದ್ಯ 2024 ರಲ್ಲಿ ಕ್ರಿಕೆಟ್ ನಲ್ಲಿ ಹೊಸ ಹೊಸ ದಾಖಲೆ ಬರೆಯಲಾಗುತ್ತಿದೆ. ಶನಿವಾರದಂದು ನಡೆದ T20 World Cup ಪಂದ್ಯದಲ್ಲಿ India ತಂಡ ಸೌತ್ ಆಫ್ರಿಕಾ ವಿರುದ್ಧ ಗೆಲುವು ಕಂಡಿದೆ. ಟೀಮ್ ಇಂಡಿಯಾದ ಗೆಲುವಲ್ಲಿ ಭಾರತೀಯರು ತೇಲುತ್ತಿದ್ದಾರೆ.

ಇನ್ನು 14 ವರ್ಷಗಳ ಬಳಿಕ ಭಾರತ ತಂಡ ಮತ್ತೊಮ್ಮೆ ಐಸಿಸಿ ಟಿ20 ವಿಶ್ವಕಪ್ ಗೆದ್ದುಕೊಂದಿರುವುದು ಭಾರತೀಯರಿಗೆ ಎಲ್ಲಿಲದ ಖುಷಿ ನೀಡಿದೆ ಎನ್ನಬಹುದು. ಇಂಡಿಯಾದ ಗೆಲುವಿಗಾಗಿ ಕ್ರಿಕೆಟ್ ಅಭಿಮಾನಿಗಳು ಹಲವು ವರ್ಷದಿಂದ ಕಾಯುತ್ತಿದ್ದರು. ಸದ್ಯ ಈ ವರ್ಷ ಭಾರತೀಯ ಕನಸು ನೆರವೇರಿದೆ. ಇನ್ನು ಕಪ್ ಗೆದ್ದಿರುವ ಭಾರತ ತಂಡಕ್ಕೆ ICC ಭರ್ಜರಿ ಬಹುಮಾನವನ್ನೇ ನೀಡಿದೆ.

ಟೀಮ್ ಇಂಡಿಯಾ ಕಪ್ ಗೆದ್ದ ಕಾರಣ ಎಷ್ಟು ಬಹುಮಾನ ಮೊತ್ತವನ್ನು ಪಡೆದಿರಬಹುದು ಎನ್ನುವ ಬಗ್ಗೆ ನೀವು ಯೋಚಿಸಿರಬಹುದು. ನಾವೀಗ ಈ ಲೇಖನದಲ್ಲಿ ಟೀಮ್ ಇಂಡಿಯಾ T20 ವರ್ಲ್ಡ್ ಕಪ್ ನಲ್ಲಿ ಗೆದ್ದ ಬಹುಮಾನದ ಮೊತ್ತದ ಬಗ್ಗೆ ಮಾಹಿತಿ ನೀಡಲಿದ್ದೇವೆ.

India Won T20 World Cup 2024
Image Credit: Espncricinfo

ಫೈನಲ್ ಪಂದ್ಯದಲ್ಲಿ ಭರ್ಜರಿ ಮೊತ್ತ ಗೆದ್ದ ಇಂಡಿಯಾ ತಂಡ
ಶನಿವಾರ ಇಂಡಿಯಾ ಮತ್ತು ಸೌತ್ ಆಫ್ರಿಕಾ ರಣರೋಚಕ ಪಂದ್ಯ ನಡೆದಿತ್ತು. ಟೀಮ್ ಇಂಡಿಯಾ ಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು ಎನ್ನುವಷ್ಟರಲ್ಲಿ ಕೊನೆಯ ಕ್ಷಣದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಹತ್ತಿರವಾಗಿತ್ತು. ತಂಡದ ಎಲ್ಲ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ 14 ವರ್ಷದ ಬಳಿಕ ಗೆಲುವಿಗೆ ಕಾರಣರಾಗಿದ್ದಾರೆ. ಇನ್ನು T20 World Cup ಪಂದ್ಯದಲ್ಲಿ ಗೆದ್ದ ಇಂಡಿಯಾ ತಂಡಕ್ಕೆ ಒಟ್ಟಾರೆ 20 ಕೋಟಿ 40 ಲಕ್ಷಕ್ಕೂ ಹೆಚ್ಚು ಬಹುಮಾನದ ಹಣ ಸಿಕ್ಕಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ. ಅಷ್ಟಕ್ಕೂ, ಬಹುಮಾನದ ಮೊತ್ತ ಆಟಗಾರರಿಗೆ ಯಾವ ಹಂಚಿಕೆಯಾಗುತ್ತದೆ ಎನ್ನುವ ಬಗ್ಗೆ ನಿಮಗೆ ಗೊತ್ತೇ..? ನಾವೀಗ ಈ ಲೇಖನದಲ್ಲಿ ಇದರ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಟೀಮ್ ಇಂಡಿಯಾದ ಪ್ರತಿ ಆಟಗಾರನಿಗೆ ಸಿಕ್ಕ ಮೊತ್ತ ಎಷ್ಟು ಗೊತ್ತಾ…?
2024 ರ ಟಿ 20 ವಿಶ್ವಕಪ್ ಗೆದ್ದ ನಂತರ ಭಾರತವು 20 ಕೋಟಿ 42 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ಪಡೆದುಕೊಂಡಿದೆ. ಅದೇ ರೀತಿ ಫೈನಲ್ ಪಂದ್ಯದಲ್ಲಿ ಸೋತ ದಕ್ಷಿಣ ಆಫ್ರಿಕಾ 10 ಕೋಟಿ 68 ಲಕ್ಷ ರೂ. ಹಣ ಪಡೆದಿದೆ. ಭಾರತ ತಂಡ ಈಗ ಪಡೆದಿರುವ 20 ಕೋಟಿ 42 ಲಕ್ಷ ರೂಪಾಯಿಗಳ ಜೊತೆಗೆ ಪ್ರತಿಯೊಬ್ಬ ಆಟಗಾರ, ಕೋಚ್, ಸಹಾಯಕ ಸಿಬ್ಬಂದಿ ಮತ್ತು ತಂಡದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಈ ಮೊತ್ತ ಸಿಗಲಿದೆ. ಅದರಲ್ಲೂ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಿಗೆ ಹೆಚ್ಚಿನ ಪಾಲು ಸಿಗಲಿದೆ.

Join Nadunudi News WhatsApp Group

Team India Winning Prize Money Details
Image Credit: Times Now News

Join Nadunudi News WhatsApp Group