Ads By Google

Thalapathy Vijay: 68ನೇ ಚಿತ್ರಕ್ಕೆ ದಾಖಲೆಯ ಸಂಭಾವನೆ ಪಡೆದುಕೊಂಡ ದಳಪತಿ ವಿಜಯ್, ಪ್ರಭಾಸ್ ಗಿಂತ ಹೆಚ್ಚು.

Thalapathy Vijay Remuneration

Image Source: India Today

Ads By Google

Actor Thalapathy Vijay Remuneration: ಸೂಪರ್ ಸ್ಟಾರ್ ನಟ ದಳಪತಿ ವಿಜಯ್ ಅವರು ಇದೀಗ ಸುದ್ದಿಯಲ್ಲಿದ್ದಾರೆ. ನಟ ದಳಪತಿ ವಿಜಯ್ (Thalapathy Vijay) ಅವರು ಬಹುಬೇಡಿಕೆಯ ನಟನಾಗಿ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ನಟ ದಳಪತಿ ವಿಜಯ್ ಅವರು ನಟಿಸಿರುವ ಸಾಕಷ್ಟು ಸಿನಿಮಾಗಳು ಈಗಾಗಲೇ ಹಿಟ್ ಆಗಿದೆ.

ಇನ್ನು ನಟ ದಳಪತಿ ವಿಜಯ್ ಅವರು ವಾರೀಸು ಸಿನಿಮಾದಿಂದ ಸಕ್ಸಸ್ ಕಂಡಿದ್ದಾರೆ. ಈ ಸಿನಿಮಾ ಸಕ್ಸಸ್ ನಂತರ ಲಿಯೋ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ತಮ್ಮ ಮುಂದಿನ 68 ನೇ ಚಿತ್ರದ ಬಗ್ಗೆ ಅಪ್ಡೇಟ್ ಹಂಚಿಕೊಂಡಿದ್ದರು. ಈ ಚಿತ್ರಕ್ಕೆ ತಮ್ಮ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ. ನಟ ಡಲ್ಪಟಿ ವಿಜಯ್ ತಮ್ಮ ಸಂಭಾವನೆಯನ್ನು ಹೆಚ್ಚಿಕೊಂಡು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

Image Source: India Today

68 ನೇ ಸಿನಿಮಾಗಾಗಿ ತಮ್ಮ ಸಂಭಾವನೆ ಹೆಚ್ಚಿಸಿಕೊಂಡ ನಟ ದಳಪತಿ ವಿಜಯ್
ನಟ ದಳಪತಿ ವಿಜಯ್ ತಮ್ಮ 68 ನೇ ಸಿನಿಮಾ ಲಿಯೋ ಗೆ ನಟಿ (Leo) ತ್ರಿಷಾ ಕೃಷ್ಣನ್ (Trisha Krishnan) ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಈ ಸಿನಿಮಾಗೆ ನಟ ದಳಪತಿ ವಿಜಯ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ನಟಿ ತ್ರಿಷಾ ಕೃಷ್ಣನ್ ಮತ್ತೆ ದಳಪತಿ ನಾಯಕಿಯಾಗಿ ಲಿಯೋ ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ.

ಇದೀಗ ನಟ ದಳಪತಿ ವಿಜಯ್ ಅವರು ಸಿನಿಮಾಗಾಗಿ 50 ಕೋಟಿ ರೂಪಾಯಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ. ವೆಂಕಟ ಪ್ರಭು ನಿರ್ದೇಶನದ ಚಿತ್ರಕ್ಕೆ 150 ಕೋಟಿ ಸಂಭಾವನೆ ಪಡೆದಿದ್ದರೆ ಎನ್ನಲಾಗುತ್ತಿದೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ.

Image Source: Pinkvilla
Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in