Electronic Scale: ರೇಷನ್ ಧಾನ್ಯ ಪಡೆಯುವವರಿಗೆ ಗುಡ್ ನ್ಯೂಸ್, ಹೊಸ ನಿಯಮ ಜಾರಿಗೆ ತಂದ ಸರ್ಕಾರ.
Electronic Scale In Ration Shop: ಇದೀಗ ರೇಷನ್ ಕಾರ್ಡ್ ಗೆ ಸಂಭಂದಿಸಿದಂತೆ ರಾಜ್ಯ ಸರ್ಕಾರದಿಂದ ಹೊಸ ವಿಚಾರ ಒಂದು ಹೊರ ಬಿದ್ದಿದೆ. ಪಡಿತರ ಚೀಟಿ ಫಲಾನಿಭವಿಗಳು ಈ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು.
ಈ ವಿಚಾರ ಪಡಿತರ ಚೀಟಿ ಇದ್ದವರಿಗೆ ಸಿಹಿ ಸುದ್ದಿ ಆಗಿದೆ ಎನ್ನಬಹುದು. ಇದೀಗ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಸರ್ಕಾರದಿಂದ ಹೊಸ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ.
ಪಡಿತರ ಚೀಟಿಗೆ ಸಂಬಂಧಿಸಿದಂತೆ ಹೊಸ ಸಿಹಿ ಸುದ್ದಿ
ಒನ್ ರೇಷನ್ ಕಾರ್ಡ್ ಒನ್ ರೇಷನ್ ಕಾರ್ಡ್ ಬಳಿಕ ಇದೀಗ ಮೋದಿ ಸರ್ಕಾರ ತೂಕದಲ್ಲಿನ ವಂಚನೆಗೆ ಕಡಿವಾಣ ಹಾಕಲು ಹೊಸ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.
ಮೋದಿ ಸರ್ಕಾರ ಹೊರಟಿರುವ ಈ ಯೋಜನೆಯ ಪ್ರಕಾರ ದೇಶದ ಯಾವುದೇ ಪಡಿತರ ಚೀಟಿದಾರರು ಸಹ ಎಂತಹ ಪರಿಸ್ಥಿತಿ ಬಂದರು ಕಡಿಮೆ ಪಡಿತರವನ್ನು ಪಡೆಯುವ ಪ್ರಶ್ನೆಯೇ ಬರುವುದಿಲ್ಲ.
ಇದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ದೇಶದ ಎಲ್ಲ ನಾಯಬೆಲೆ ಅಂಗಡಿಗಳಲ್ಲಿ ಆನ್ ಲೈನ್ ಎಲೆಕ್ಟ್ರಾನಿಕ್ಸ್ ಪಾಯಿಂಟ್ ಆಫ್ ಸೆಲ್ ಸಾಧನಗಳನ್ನು ಕಡ್ಡಾಯಗೊಳಿಸಲು ಮುಂದಾಗಿದೆ ಮುಂದಾಗಿದೆ.
ರೇಷನ್ ಕಾರ್ಡ್ ಫಲಾನುಭವಿಗಳಿಗೆ ಸರ್ಕಾರದಿಂದ ಹೊಸ ಸಿಹಿ ಸುದ್ದಿ
ರಾಷ್ಟ್ರೀಯ ಭದ್ರತಾ ಆಯೋಗ ಕಾನೂನಿನಡಿಯಲ್ಲಿ ರೇಷನ್ ಕಾರ್ಡ್ ಫಲಾನುಭವಿಗಳಿಗೆ ಸರಿಯಾದ ಪ್ರಮಾಣದ ಆಹಾರ ಧಾನ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳಲು ಪಡಿತರ ಅಂಗಡಿಗಳಲ್ಲಿ ಎಲೆಕ್ಟ್ರಾನಿಕ್ ಮಾಪಕಗಳೊಂದಿದೆ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೆಲ್ ಸಾಧನಗಳನ್ನು ಲಿಂಕ್ ಮಾಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.
ಈ ನಿಯಮದ ಅನ್ವಯ ದೇಶದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಕರು ಎಲೆಕ್ಟ್ರಾನಿಕ್ ಮಾಪಕಗಳನ್ನು ಅಂದರೆ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ.