OJA Tractors: ಹೆಚ್ಚುತ್ತಿದೆ ಈ ಕಡಿಮೆ ಬೆಲೆಯ ಟ್ರಾಕ್ಟರ್ ನ ಬೇಡಿಕೆ, ಮುಗಿಬಿದ್ದು ಖರೀದಿ ಮಾಡುತ್ತಿರುವ ರೈತರು.
ಮಾರುಕಟ್ಟೆಗೂ ನೂತನ ಟ್ರಾಕ್ಟರ್ ಎಂಟ್ರಿ ನೀಡ್ತಾ ಇದ್ದು ಇದೀಗ ಹೊಸ ಓಜಾ ಟ್ರಾಕ್ಟರ್ ಹವಾ ಕ್ರಿಯೆಟ್ ಮಾಡಿದೆ.
New Mahindra OJA Tractors: ಇಂದು ಕೃಷಿ ಉದ್ಯಮ ಗಳು ದಿನದಿಂದ ದಿನಕ್ಕೆ ಹೆಚ್ಚಾಗಿವೆ.ಅದರ ಜೊತೆಗೆ ಕೃಷಿಗೆ ಬಳಸುವಂತಹ ಮೆಷಿನ್ ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಮಾನವ ನಿರ್ಮಿತವಾದ ಕೆಲಸಗಳು ಇಂದು ಕಡಿಮೆ ಯಾಗಿದ್ದು ಪ್ರತಿಯೊಬ್ಬ ರೈತರಿಗು ತಮ್ಮ ಕೃಷಿ ಚಟುವಟಿಕೆಯನ್ನ ಸರಿಯಾಗಿ ನಿರ್ವಹಣೆ ಮಾಡಲು ಕೃಷಿ ಉಪಕರಣಗಳು ಬಹಳ ಮುಖ್ಯ.
ಅದರಲ್ಲೂ ಟ್ರ್ಯಾಕ್ಟರ್ ಬಳಕೆ ಹೆಚ್ಚು ಇದೆ. ಇಂದು ಅನೇಕ ಕಂಪನಿಗಳು ವಿವಿಧ ಬಗ್ಗೆಯ ಟ್ರಾಕ್ಟರ್ ಉತ್ಪಾದನೆ ಮಾಡಿವೆ. ಮಾರುಕಟ್ಟೆಗೂ ನೂತನ ಟ್ರಾಕ್ಟರ್n (Tractor) ಎಂಟ್ರಿ ಎಂಟ್ರಿ ನೀಡುತ್ತಿದ್ದು ಇದೀಗ ಹೊಸ ಓಜಾ ಟ್ರಾಕ್ಟರ್ ಹವಾ ಕ್ರಿಯೆಟ್ ಮಾಡಿದೆ. ಸದ್ಯ ಈ ಟ್ರ್ಯಾಕ್ಟರ್ ಖರೀದಿ ಮಾಡಲು ರೈತರು ಹೆಚ್ಚು ಆಸಕ್ತಿಯನ್ನ ತೋರುತ್ತಿದ್ದು ದೇಶದಲ್ಲಿ ಹೆಚ್ಚು ಹೆಚ್ಚು ಆಗುತ್ತಿರುವುದನ್ನ ನಾವು ಗಮನಿಸಬಹುದು.
ಹೇಗಿದೆ ಪೀಚರ್ಸ್
ಹಗುರವಾಗಿ ಇದ್ದು , ಕೃಷಿಗೆ ಬಳಕೆ ಮಾಡುವ ಟ್ರಾಕ್ಟರ್ ಇದಾಗಿದ್ದು ಕೃಷಿ ಮಾಡಲು ಹೆಚ್ಚು ಉಪಯೋಗಕ್ಕೆ ಬರುತ್ತದೆ. ಓಜಾ (OJA) ಎಂಬ ಹೆಸರು ಸಂಸ್ಕೃತ ಪದವಾದ ಓಜಸ್ ನಿಂದ ಬಂದಿದ್ದು, ವಿಶ್ವದ ಅತಿ ದೊಡ್ಡ ಟ್ರಾಕ್ಟರ್ ತಯಾರಕ ಕಂಪನಿ ಮಹೀಂದ್ರಾ ಟ್ರಾಕ್ಟರ್ಸ್, ಮಹೀಂದ್ರ ಓಜಾ ಶ್ರೇಣಿಯ ಟ್ರಾಕ್ಟರ್‌ಗಳನ್ನು ಬಿಡುಗಡೆ ಮಾಡಿದ್ದು ಹೆಚ್ಚು ಬೇಡಿಕೆಯನ್ನು ಸೃಷ್ಟಿ ಮಾಡಿದೆ.
ಹಗುರವಾದ ಫೋರ್ ವೀಲ್ ಡ್ರೈವ್ (4WD) ಉತ್ತಮ ಟೆಕ್ನಲಾಜಿಯನ್ನು ಹೊಂದಿದ್ದು, ಟ್ರಾಕ್ಟರ್, ಫಾರ್ವರ್ಡ್ ರಿವರ್ಸ್ ಷಟಲ್ ಮತ್ತು ಕ್ರೀಪರ್, ಟಿಲ್ಟ್ ಹಾಗೂ ಟೆಲಿಸ್ಕೋಪಿಕ್ ಸ್ಟೀರಿಂಗ್ ಹೊಂದಿದ್ದು, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್ ಮತ್ತು ಸಿಗ್ನೇಚರ್ DRLS ವೈಶಿಷ್ಟ್ಯಗಳನ್ನು ಹೊಂದಿದೆ.
ಬೆಲೆ ಎಷ್ಟು?
ರೈತರು ಇಂದು ಈ ಟ್ರಾಕ್ಯ್ಟರ್ ಬಗ್ಗೆ ಹೆಚ್ಚಿನ ಗಮನ ವಹಿಸಿದ್ದಾರೆ. ಮಹೀಂದ್ರಾ ಓಜಾ 27 hp ಟ್ರಾಕ್ಟರ್ ಬೆಲೆ ರೂ.5.64 ಲಕ್ಷ, ಆಗಿದ್ದು ಓಜಾ 40 hp ಟ್ರಾಕ್ಟರ್ ದರ ರೂ.7.35 ಲಕ್ಷ ಆಗಿದೆ. ಇನ್ನು ರೈತರು ಬ್ಯಾಂಕುಗಳಲ್ಲಿ ಕಡಿಮೆ EMI ನಲ್ಲಿ ಖರೀದಿ ಮಾಡಬಹುದು. ಸರ್ಕಾರ ಈ ಟ್ರ್ಯಾಕ್ಟರ್ ಮೇಲೆ ಮುಂದಿನ ದಿನಗಳಲ್ಲಿ ಸಬ್ಸಿಡಿ ಕೂಡ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಉತ್ತಮ ತಂತ್ರಜ್ಞಾನ ಹೊಂದಿದೆ
ಈ ಟ್ರಾಕ್ಟರ್ ಗಳು ಉತ್ತಮ ತಂತ್ರಜ್ಞಾನ ಒಳಗೊಂಡಿದ್ದು ಬಳಕೆ ಮಾಡಲು ಸಹ ಹಗುರಯುತವಾದ ಅನುಭವ ವನ್ನು ನೀಡುತ್ತದೆ. 4WD ಡ್ರೈವಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, ಕೃಷಿ ಉಳುಮೆಗೆ ಉತ್ತಮ ವೆನಿಸುತ್ತದೆ. ಇದು ಅತ್ಯುತ್ತಮ ದರ್ಜೆಯ ಶಕ್ತಿ, ಟಾರ್ಕ್ ಮತ್ತು ಮೈಲೇಜ್ ಅನ್ನು ನೀಡಿ, ಪ್ರಮುಖ ವೈಶಿಷ್ಟ್ಯ ಗಳೊಂದಿಗೆ ಮೂಡಿ ಬಂದಿದೆ.