West Bengal: ಮಗನ ಶವ ಸಾಗಿಸಲು ಆಂಬುಲೆನ್ಸ್ ಹಣ ಇಲ್ಲದ ಕಾರಣ ಈತ ಮಾಡಿದ್ದೇನು, ಹೃದಯವಿದ್ರಾವಕ ಘಟನೆ.

ಚಿಕೆತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಮಗನ ಶವನವನ್ನು ಆಂಬ್ಯುಲೆನ್ಸ ನಲ್ಲಿ ಸಾಗಿಸಲು ಹಣವಿಲ್ಲದೆ ಬ್ಯಾಗಿನಲ್ಲಿರಿಸಿ ಬಸ್ ನಲ್ಲಿ ಕೊಂಡೊಯ್ದಿದ್ದಾನೆ.

West Bengal Poor Father: ದೇಶದಲ್ಲಿನ ಅದೆಷ್ಟು ಬಡ ಜನರು ತಮ್ಮ ಆರೋಗ್ಯ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಹಣವಿಲ್ಲದೆ ಮೃತಪಟ್ಟ ಘಟನೆಗಳಿವೆ. ಆದರೆ ಇದೀಗ ಪಶ್ಚಿಮ ಬಂಗಾಳದಲ್ಲಿ ವಿಭಿನ್ನ ರೀತಿಯ ಹೃದಯವಿದ್ರಾವಕ ಘಟನೆ ನಡೆದಿದೆ. ತನ್ನ ಮಗನ ಶವವನ್ನು ಸಾಗಿಸಲು ಇಲ್ಲೊಬ್ಬ ತಂದೆ ಸಾಕಷ್ಟು ಕಷ್ಟ ಪಟ್ಟಿದ್ದಾನೆ.

The father carried his son's body in a bag
Image Credit: kannadadunia

ಮಗನ ಶವ ಸಾಗಿಸಲು ಆಂಬುಲೆನ್ಸ್ ಹಣ ಇಲ್ಲದ ಕಾರಣ ಈತ ಮಾಡಿದ್ದೇನು
ಪಶ್ಚಿಮ ಬಂಗಾಳದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಚಿಕೆತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಮಗನ ಶವನವನ್ನು ಆಂಬ್ಯುಲೆನ್ಸ ನಲ್ಲಿ ಸಾಗಿಸಲು ಹಣವಿಲ್ಲದೆ ವ್ಯಕ್ತಿಯೋರ್ವ ಮಗನ ಶವನ್ನು ಸಾಗಿಸಲು ಬಹಳ ಕಷ್ಟ ಪಟ್ಟಿದ್ದಾರೆ. ಮಗನ ಶವವನ್ನು ಆತ ಯಾವ ರೀತಿ ಸಾಗಿಸರಿಬಹುದು ಎನ್ನುವ ಕಲ್ಪನೆ ಕೂಡ ಯಾರಲ್ಲೂ ಬಾರದು.

ಬ್ಯಾಗ್ ನಲ್ಲಿ ಮಗನ ಶವವನ್ನು ಸಾಗಿಸಿದ ತಂದೆ
ಆಂಬುಲೆನ್ಸ್ ನೀಡಲು ಹಣವಿಲ್ಲದ ಕಾರಣ ಆತ ತನ್ನ ಮಗನ ಮೃತ ದೇಹವನ್ನು ಬ್ಯಾಗಿನಲ್ಲಿರಿಸಿ ಬಸ್ ನಲ್ಲಿ ಕೊಂಡೊಯ್ದಿದ್ದಾನೆ. ಭಾನುವಾರ ಈ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಈ ಘಟನೆ ಸಂಭವಿಸಿದೆ.

As he did not have money to pay for the ambulance, he put his son's dead body in a bag and took it in the bus.
Image Credit: mid-day

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವರ ಮಗು ಚಿಕೆತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಇನ್ನಿ ತನ್ನ ಮಗನ ಚಿಕಿತ್ಸೆಗೆ ಈಗಾಗಲೇ 16 ಸಾವಿರ ಹಣವನ್ನು ಆತ ಖರ್ಚು ಮಾಡಿದ್ದರು. ಆದರೆ ಮೃತ ಪಟ್ಟ ಮಗನ ದೇಹವನ್ನು 200 ಕಿಲೋಮೀಟರ್ ದೂರವಿರುವ ಖಾಲಿಯಾಗಂಜ್ ಗೆ ಸಾಗಿಸಲು ಆಂಬುಲೆನ್ಸ್ ಚಾಲಕ 8 ಸಾವಿರ ಹಣವನ್ನು ಕೇಳಿದ್ದರು. ಆದರೆ ಆತನಿಗೆ ನೀಡಲು ಹಣವಿಲ್ಲದ ಕಾರಣ ಮೃತನ ತಂದೆ ಬಸ್ ನಲ್ಲಿ ಮಗನ ಮೃತ ದೇಹವನ್ನು ಕೊಂಡೊಯ್ದಿದ್ದಾರೆ.

Join Nadunudi News WhatsApp Group

Join Nadunudi News WhatsApp Group