Thomson Electric: 14 ಸಾವಿರಕ್ಕೆ 43 ಇಂಚಿನ ಟಿವಿ ಮತ್ತು 8 ಸಾವಿರ ವಾಷಿಂಗ್ ಮಷೀನ್, ಫ್ಲಿಪ್ಕಾರ್ಟ್ ದಸರಾ ಆಫರ್ ಘೋಷಣೆ.
Thomson Smart TV And Washing Machine ಅನ್ನು ಫ್ಲಿಪ್ ಕಾರ್ಟ್ ನಲ್ಲಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.
Thomson Smart TV And Washing Machine: ಸದ್ಯ Electronic ವಸ್ತುಗಳ ಮೇಲಿನ ಬೇಡಿಕೆ ಹೆಚ್ಚಿದೆ. ಬೇಡಿಕೆ ಹೆಚ್ಚುತ್ತಿರುವ ಹಿನ್ನಲ್ಲೆ ವಿವಿಧ ಕಂಪನಿಗಳು ಹಾಗೂ ಜನಪ್ರಿಯ ಇ ಕಾಮರ್ಸ್ ಫ್ಲಾಟ್ ಫಾರ್ಮ್ ಗಳು Electronic ವಸ್ತುಗಳ ಖರೀದಿಗೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ.
ಸದ್ಯ Flipkart ನಲ್ಲಿ Smart TV ಹಾಗೂ Washing Machine ಗೆ ಬಂಪರ್ ಆಫರ್ ಲಭ್ಯವಾಗುತ್ತಿದೆ. ಸದ್ಯ Thomson ಕಂಪನಿ ವಿಶ್ವಕಪ್ ಪ್ರಿಯರಿಗಾಗಿ ಅತಿ ಕಡಿಮೆ ಬೆಲೆಯಲ್ಲಿ ವಿಶ್ವಕಪ್ ಆವೃತ್ತಿಯ ಸ್ಮಾರ್ಟ್ ಟಿವಿಯನ್ನು ಪರಿಚಯಿಸಿದೆ.
Thomson 43 inch Alpha 005BL Smart TV
Thomson 43 inch Alpha 005BL Smart ಟಿವಿಯಲ್ಲಿ ವಿಶೇಷವಾಗಿ Miracast, WiFi, HDMI and USB ನಂತಹ ಸ್ಮಾರ್ಟ್ ಕನೆಕ್ಟೆಡ್ ಫೀಚರ್ ಅನ್ನು ನೋಡಬಹುದಾಗಿದೆ. YouTube, Prime Video Application ಗಳು ಈ ಸ್ಮಾರ್ಟ್ ಟಿವಿಯಲ್ಲಿ ಲಭ್ಯವಾಗಲಿದೆ. ನೀವು ಈ 43 ಇಂಚಿನ ಸ್ಮಾರ್ಟ್ ಟಿವಿಯನ್ನು Flipkart Big Billion Day Sale ನಲ್ಲಿ ಕೇವಲ 14,999 ರೂ. ಗಳಲ್ಲಿ ಖರೀದಿಸಬಹುದಾಗಿದೆ.
Thomson Smart TV Feature
*43-inch full HD display
*Bezel-less (minimal bezel or no bezel) design
*400nits brightness support
*Surround sound technology
*Powerful speaker with 40W sound output
*TV 4GB storage
Thomson Washing Machine
ನೀವು October 8 ರಿಂದ October 15 ರ ವರೆಗೆ ಲಭ್ಯವಿರುವ Flipkart Big Billion Day Sale ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ಆಕರ್ಷಕ ರಿಯಾಯಿತಿಯನ್ನು ಪಡೆಯಬಹುದು. ಅತಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಟಿವಿಯನ್ನು ಪಡೆಯುವದರ ಜೊತೆಗೆ Thomson Washing Machine ಕೂಡ Flipkart ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.
Thomson Washing Machine ಬೆಲೆ ತಿಳಿಯಿರಿ
Thomson Washing Machine 6.5 KG SA96500N ಮಾಡೆಲ್ 74999 ರೂ. 7KG TW7000 ಮಾಡೆಲ್ 5,057 ರೂ., 8KG TS8000SP ಮಾಡೆಲ್ 8,399 ರೂ. ಗೆ ಲಭ್ಯವಿದೆ. ಇನ್ನು ಸಂಪೂರ್ಣ ಸ್ವಯಂ ಚಾಲಿತ ವಾಷಿಂಗ್ ಮೆಷಿನ್ ಗಳಾದ 7KG TTL7000S ಮಾಡೆಲ್ 11,499 ರೂ., 7KG TTL7500S ಮಾಡೆಲ್ 12,499 ರೂ. 8KG TTL8000S ಮಾಡೆಲ್ 15,299 ರೂ. ಗೆ ಲಭ್ಯವಿದೆ.