Tirumala Tirupati: ಈ ಮೂರು ರಾಶಿಯವರು ತಿರುಪತಿಗೆ ಹೆಚ್ಚು ಭೇಟಿ ನೀಡಬಾರದು, ಅಪಾಯ ಕಟ್ಟಿಟ್ಟ ಬುತ್ತಿ.
ಈ ಮೂರು 3 ರಾಶಿಯವರನ್ನು ಹೊರತುಪಡಿಸಿ ಉಳಿದ 9 ರಾಶಿಯವರು ತಿಮ್ಮಪ್ಪನ ದರ್ಶನ ಪಡೆದರೆ ಯಾವುದೇ ತೊಂದರೆ ಆಗುವುದಿಲ್ಲ.
Tirumala Tirupati Timmappa: Tirumala Tirupati Timmappa ನ ದೇವಸ್ಥಾನದ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಅತಿ ಹೆಚ್ಚು ಪ್ರಸಿದ್ದಿ ಪಡೆದಿರುವ ತಿಮ್ಮಪ್ಪನ ಸನ್ನಿದಾನಕ್ಕೆ ದಿನನಿತ್ಯ ಲಕ್ಷಾಂತರ ಭಕ್ತರು ಹಾಜರಿರುತ್ತಾರೆ. ದೇವರ ದರ್ಶನ ಪಡೆಯಲು ದೇವಸ್ಥಾನದ ಮುಂದೆ ಸಾಲು ಸಾಲು ಜನಸಂದಣಿ ಸೇರಿರಿರುತ್ತದೆ. ಪ್ರತಿಯೊಬ್ಬರು ಕೂಡ ಒಮ್ಮೆಯಾದರೂ ತಿಮ್ಮಪ್ಪನ ದರ್ಶನ ಪಡೆಯಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ ಎನ್ನಬಹುದು.
ಅದ್ಭುತ ದೈವಿಕ ಶಕ್ತಿ ಇರುವ ತಿರುಪತಿಯ ತಿಮ್ಮಪ್ಪನಿಗೆ ದಿನ ನಿತ್ಯ ವಿಶೇಷ ಅಲಂಕಾರದೊಂದಿಗೆ ಮಂತ್ರಘೋಷವನ್ನು ಪಠಿಸುತ್ತ ಪೂಜೆಯನ್ನು ನೆರವೇರಿಸಲಾಗುತ್ತಿದೆ. ತಿಮ್ಮಪ್ಪನ ದರ್ಶನ ಪಡೆಯಲು ಬರುವ ಭಕ್ತರ ಸಂಖ್ಯೆ ಎಣಿಕೆಗೆ ಸಿಗಂದಂತಾಗಿದೆ. ಅಷ್ಟೊಂದು ಜನರು ದೇಶ ವಿದೇಶಗಳಿಂದ ಬಂದು ತಿಮ್ಮಪ್ಪನ ದರ್ಶನ ಪಡೆಯುತ್ತಾರೆ.
ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮಹತ್ವದ ಮಾಹಿತಿ
ಇನ್ನು ಯಾವುದೇ ರೀತಿಯ ಸಮಸ್ಯೆ ಇದ್ದರು ತಿಮ್ಮಪ್ಪನ ಸನ್ನಿಧಾನಕ್ಕೆ ಬಂದರೆ ದೇವರು ಅದನ್ನು ಪರಿಹರಿಸುತ್ತಾರೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಆದರೆ ಕೆಲ ರಾಶಿಯವರು ಹೆಚ್ಚಾಗಿ ತಿಮ್ಮಪ್ಪನ ದರ್ಶನ ಪಡೆಯಬಾರದಂತೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಲಭಿಸಿದೆ. ಈ ಮೂರು ರಾಶಿಯವರು ತಿರುಪತಿಗೆ ಹೆಚ್ಚು ಭೇಟಿ ನೀಡಿದರೆ ಹೆಚ್ಚಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಯಾವ ರಾಶಿಯವರು ತಿರುಪತಿಗೆ ಹೆಚ್ಚು ಭೇಟಿ ನೀಡಬಾರದು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಈ ಮೂರು ರಾಶಿಯವರು ತಿರುಪತಿಗೆ ಹೆಚ್ಚು ಭೇಟಿ ನೀಡಬಾರದು
ಹೆಚ್ಚಿನ ಜನರು ರಾಶಿ ಭವಿಷ್ಯವನ್ನು ನಂಬುತ್ತಾರೆ. ವ್ಯಕ್ತಿಯ ರಾಶಿಯ ಮೇಲೆ ಆತನ ಭವಿಷ್ಯ ಇರುತ್ತದೆ. ಇನ್ನು ಸಿಂಹ, ಧನು ಮತ್ತು ಕುಂಭ ರಾಶಿಯವರು ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡುವುದು ಅಷ್ಟು ಸೂಕ್ತವಲ್ಲ. ಈ ಮೂರು 3 ರಾಶಿಯವರನ್ನು ಹೊರತುಪಡಿಸಿ ಉಳಿದ 9 ರಾಶಿಯವರು ತಿಮ್ಮಪ್ಪನ ದರ್ಶನ ಪಡೆದರೆ ಯಾವುದೇ ತೊಂದರೆ ಆಗುವುದಿಲ್ಲ.
ಈ ಮೂರು ರಾಶಿಯವರು ಏಕೆ ದರ್ಶನ ಪಡೆಯುವಂತಿಲ್ಲ..?
ಸಿಂಹ, ಧನು ಮತ್ತು ಕುಂಭ ರಾಶಿಯವರು ಸಾಮಾನ್ಯವಾಗಿ ಚಂದ್ರನಿಂದ ಪ್ರಭಾವಿತರಾಗಿರುತ್ತಾರೆ ಎಂದು ಶಾಸ್ತ್ರ ಹೇಳುತ್ತದೆ. ಜಾತಕದಲ್ಲಿ ಚಂದ್ರನು ಸರಿಯಾದ ಸ್ಥಾನದಲ್ಲಿದ್ದರೆ ಅಂತವರು ಚಂದ್ರದೇವನ ಆಶೀರ್ವಾದ ಪಡೆಯುತ್ತಾರೆ.
ತಿರುಪತಿ ಬೆಟ್ಟದಲ್ಲಿ ಚಂದ್ರನ ಬೆಳಕಿನ ಕಿರಣಗಳು ಹೆಚ್ಚಾಗಿವೆ. ಇದರಿಂದಾಗಿ ಈ ರಾಶಿಯವರು ತಿರುಪತಿಗೆ ಹೆಚ್ಚಾಗಿ ಭೇಟಿ ನೀಡಬಾರದು ಎನ್ನಲಾಗುತ್ತಿದೆ. ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ತಿರುಪತಿಗೆ ಭೇಟಿ ನೀಡಿದರೆ ಸಾಲಗಾರರಾಗುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನಬಹುದು. ಚಂದ್ರನ ಪ್ರಭಾವ ಹೆಚ್ಚಿರುವುದೇ ಈ ರಾಶಿಯವರಿಗೆ ಸಮಸ್ಯೆ ಎನ್ನಬಹುದು.