Gold Rate: ಒಂದೇ ದಿನದಲ್ಲಿ 1000 ರೂ ಇಳಿಕೆ ಕಂಡ ಚಿನ್ನದ ಬೆಲೆ, ಚಿನ್ನ ಖರೀದಿಸಲು ಮುಗಿಬಿದ್ದ ಜನರು

ದೇಶದಲ್ಲಿ ಚಿನ್ನದ ಬೆಲೆ ಭರ್ಜರಿ ಇಳಿಕೆ ಆಗಿದ್ದು ಇದು ಗ್ರಾಹಕರ ಸಂತಸಕ್ಕೆ ಕಾರಣವಾಗಿದೆ

Today Gold Rate Down: ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಏರಿಕೆಯ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಈ ವರ್ಷದಲ್ಲಿ ಚಿನ್ನದ ಬೆಲೆ ದಾಖಲೆಯ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ. ಪ್ರಸ್ತುತ ಚಿನ್ನದ ಖರೀದಿ ಬಡವರಿಗೆ ಕಷ್ಟವಾಗಿದೆ ಎನ್ನಬಹುದು.

ಕಳೆದ ವರ್ಷಕ್ಕಿಂತ ಈ ವರ್ಷದಲ್ಲಿ ಚಿನ್ನದ ಬೆಲೆ ಬಹುತೇಕ ಏರಿಕೆ ಕಂಡಿದೆ. ಮೇ 2023 ರಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 57 ಸಾವಿರದ ಗಡಿಯಲ್ಲಿತ್ತು. ಆದರೆ ಸತತ ಏರಿಕೆಯ ನಡುವೆ ಮೇ 2024 ರಲ್ಲಿ ಚಿನ್ನದ 67 ಸಾವಿರ ಗಡಿ ದಾಟಿದೆ. ಈ ಒಂದು ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದ ಏರಿಕೆ ಕಂಡು ಬಂದಿದೆ.

10 Gram Gold Price
Image Credit: News 18

ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಇಳಿಕೆ
ಇನ್ನು ಏರಿಕೆಯ ನಡುವೆ ಒಂದೊಂದು ದಿನ ಚಿನ್ನದ ಬೆಲೆ ಇಳಿಕೆಯಾಗುತ್ತದೆ. ಚಿನ್ನದ ಬೆಲೆಯ ಇಳಿಕೆಯ ದಿನಕ್ಕಾಗಿ ಜನರು ಕಾಯುತ್ತಿರುತ್ತಾರೆ. ಸದ್ಯ ಜನರಿಗೆ ಇಂದು ಚಿನ್ನ ಖರೀದಿಸಲು ಒಂದೊಳ್ಳೆ ಅವಕಾಶ ಬಂದೊದಗಿದೆ ಎನ್ನಬಹುದು. ಹೌದು, ಇಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1,000 ರೂ. ಇಳಿಕೆ ದಾಖಲಾಗಿದೆ. ನೀವು ಇಂದಿನ ಬೆಲೆಯಲ್ಲಿ 100 ಗ್ರಾಂ ಚಿನ್ನವನ್ನು ಖರೀದಿಸಿದರೆ ಬರೋಬ್ಬರಿ 10,000 ರೂ. ಗಳನ್ನೂ ಉಳಿಸಬಹುದು. ಇಂದಿನ ಚಿನ್ನದ ಬೆಲೆಯ ಬಗ್ಗೆ ಮಾಹಿತಿ ಇಲ್ಲಿದೆ.

22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ. ಇಳಿಕೆಯಾಗುವ ಮೂಲಕ 6,830 ರೂ. ಇದ್ದ ಚಿನ್ನದ ಬೆಲೆ 6,730 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 800 ರೂ. ಇಳಿಕೆಯಾಗುವ ಮೂಲಕ 54,640 ರೂ. ಇದ್ದ ಚಿನ್ನದ ಬೆಲೆ 53,840 ರೂ. ತಲುಪಿದೆ.

Join Nadunudi News WhatsApp Group

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂ. ಇಳಿಕೆಯಾಗುವ ಮೂಲಕ 68,300 ರೂ. ಇದ್ದ ಚಿನ್ನದ ಬೆಲೆ 67,300 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 10,000 ರೂ. ಇಳಿಕೆಯಾಗುವ ಮೂಲಕ 6,83,000 ರೂ. ಇದ್ದ ಚಿನ್ನದ ಬೆಲೆ 6,73,000 ರೂ. ತಲುಪಿದೆ.

Gold Price New Updates
Image Credit: Live Mint

24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 109 ರೂ. ಇಳಿಕೆಯಾಗುವ ಮೂಲಕ 7,451 ರೂ. ಇದ್ದ ಚಿನ್ನದ ಬೆಲೆ 7,342 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 872 ರೂ. ಇಳಿಕೆಯಾಗುವ ಮೂಲಕ 59,608 ರೂ. ಇದ್ದ ಚಿನ್ನದ ಬೆಲೆ 58,736 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 1090 ರೂ. ಇಳಿಕೆಯಾಗುವ ಮೂಲಕ 74,510 ರೂ. ಇದ್ದ ಚಿನ್ನದ ಬೆಲೆ 73,420 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 10,900 ರೂ. ಇಳಿಕೆಯಾಗುವ ಮೂಲಕ 7,45,100 ರೂ. ಇದ್ದ ಚಿನ್ನದ ಬೆಲೆ 7,34,200 ರೂ. ತಲುಪಿದೆ.

18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಇಷ್ಟು ಇಳಿಕೆ
•ಇಂದು 1 ಗ್ರಾಂ ಚಿನ್ನದ ಬೆಲೆಯಲ್ಲಿ 81 ರೂ. ಇಳಿಕೆಯಾಗುವ ಮೂಲಕ 5,588 ರೂ. ಇದ್ದ ಚಿನ್ನದ ಬೆಲೆ 5,507 ರೂ. ತಲುಪಿದೆ.

•ಇಂದು 8 ಗ್ರಾಂ ಚಿನ್ನದ ಬೆಲೆಯಲ್ಲಿ 648 ರೂ. ಇಳಿಕೆಯಾಗುವ ಮೂಲಕ 44,704 ರೂ. ಇದ್ದ ಚಿನ್ನದ ಬೆಲೆ 44,056 ರೂ. ತಲುಪಿದೆ.

•ಇಂದು 10 ಗ್ರಾಂ ಚಿನ್ನದ ಬೆಲೆಯಲ್ಲಿ 810 ರೂ. ಇಳಿಕೆಯಾಗುವ ಮೂಲಕ 55,880 ರೂ. ಇದ್ದ ಚಿನ್ನದ ಬೆಲೆ 55,070 ರೂ. ತಲುಪಿದೆ.

•ಇಂದು 100 ಗ್ರಾಂ ಚಿನ್ನದ ಬೆಲೆಯಲ್ಲಿ 8,100 ರೂ. ಇಳಿಕೆಯಾಗುವ ಮೂಲಕ 5,58,800 ರೂ. ಇದ್ದ ಚಿನ್ನದ ಬೆಲೆ 5,50,700 ರೂ. ತಲುಪಿದೆ.

22 and 24 carat gold rate
Image Credit: Good Returns

Join Nadunudi News WhatsApp Group