Ads By Google

Petrol Price: ಜನರ ಜೇಬಿಗೆ ಕತ್ತರಿ ಹಾಕುತ್ತಿದೆ ಇಂಧನ ದರ, ನಿಮ್ಮ ಜಿಲ್ಲೆಯಲ್ಲಿ ಇಂದಿನ ಪೆಟ್ರೋಲ್ ದರ ಎಷ್ಟಿದೆ ಗೊತ್ತಾ…?

Ads By Google

Today Petrol Price Update: ದೇಶದಲ್ಲಿ ಹಣದುಬ್ಬರತೆಯ ಪರಿಸ್ಥಿತಿ ಎದುರಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ವಸ್ತುವನ್ನು ಖರೀದಿಸಬೇಕಿದ್ದರು ಕೂಡ ಜನರು ಹೆಚ್ಚಿನ ಹಣವನ್ನು ನೀಡುವ ಪರಿಸ್ಥಿತಿ ಬಂದೊದಗಿದೆ. ಜನರು ಬೆಲೆ ಏರಿಕೆಯ ಬಗ್ಗೆ ಆತಂಕ ಹೊರಹಾಕುತ್ತಿದ್ದರೆ. ಸದ್ಯ ರಾಜ್ಯದಲ್ಲಿ ಪೆಟ್ರೋಲ್- ಡೀಸೆಲ್ ದರ ಕೂಡ ಏರಿಕೆಯಾಗಿದೆ.

ರಾಜ್ಯ ಸರ್ಕಾರ ಇತ್ತೀಚಿಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಳೆಯನ್ನು ಹೆಚ್ಚಿಸಿದೆ. ರಾಜ್ಯದಲ್ಲಿ ಇಂಧನ ಹೆಚ್ಚಳದ ಬಗ್ಗೆ ಜನರು ಬೇಸರ ವ್ಯಕತಪಡಿಸುತ್ತಿದ್ದರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಪೆಟ್ರೋಲ್ ಡೀಸೆಲ್ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

Image Credit: Aajtak

ಜನರ ಜೇಬಿಗೆ ಮತ್ತಷ್ಟು ಕತ್ತರಿ ಹಾಕುತ್ತಿದೆ ಇಂಧನ ದರ
ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಪ್ರತಿದಿನ ಬೆಳಗ್ಗೆ ಇಂಧನ ಬೆಲೆಗಳನ್ನು ಪ್ರಕಟಿಸುತ್ತವೆ. ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿನ ಬದಲಾವಣೆಗಳ ಆಧಾರದ ಮೇಲೆ ಭಾರತದಲ್ಲೂ ಇಂಧನ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ. 3 ರೂಪಾಯಿಗಳ ಮಾರಾಟ ತೆರಿಗೆ ಹೆಚ್ಚಳದ ನಂತರ ಕರ್ನಾಟಕದಲ್ಲಿ ಇಂಧನ ಬೆಲೆಗಳು ಹೆಚ್ಚು ಕಡಿಮೆ ಸ್ಥಿರವಾಗಿವೆ.

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ ಗೆ 102.86 ರೂ ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 88.94 ರೂ. ಆಗಿದೆ. ನಾವೀಗ ಈ ಲೇಖನದಲ್ಲಿ ಯಾವ ಯಾವ ಜಿಲ್ಲೆಯಲ್ಲಿ ಪೆಟ್ರೋಲ್ ದರ ಎಷ್ಟು ತಲುಪಿದೆ ಎನ್ನುವ ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಈ ಲೇಖನವನ್ನು ಓದುವ ಮೂಲಕ ನಿಮ್ಮ ಜಿಲ್ಲೆಯಲ್ಲಿನ ಪೆಟ್ರೋಲ್ ಬೆಲೆ ಎಷ್ಟಿದೆ ಎನ್ನುವ ಬಗ್ಗೆ ತಿಳಿದುಕೊಳ್ಳಬಹುದು.

ನಿಮ್ಮ ಜಿಲ್ಲೆಯಲ್ಲಿ ಇಂದಿನ ಪೆಟ್ರೋಲ್ ದರ ಎಷ್ಟಿದೆ ಗೊತ್ತಾ…?
ಬಾಗಲಕೋಟೆ: ಪೆಟ್ರೋಲ್ ಬೆಲೆ: 103.42 ರೂ.

ಬೆಳಗಾವಿ: ಪೆಟ್ರೋಲ್ ಬೆಲೆ: 102.72 ರೂ.

ಧಾರವಾಡ: ಪೆಟ್ರೋಲ್ ಬೆಲೆ: 102.63 ರೂ.

ಗದಗ: ಪೆಟ್ರೋಲ್ ಬೆಲೆ: 103.32 ರೂ.

ಹಾವೇರಿ: ಪೆಟ್ರೋಲ್ ಬೆಲೆ: 103.70 ರೂ.

Image Credit: Hindustantimes

ಉತ್ತರ ಕನ್ನಡ: ಪೆಟ್ರೋಲ್ ಬೆಲೆ: 104.77 ರೂ.

ವಿಜಯಪುರ: ಪೆಟ್ರೋಲ್ ಬೆಲೆ: 103.18 ರೂ.

ಬೆಂಗಳೂರು ಗ್ರಾಮಾಂತರ: ಪೆಟ್ರೋಲ್ ಬೆಲೆ: 102.86 ರೂ.

ಬೆಂಗಳೂರು ನಗರ: ಪೆಟ್ರೋಲ್ ಬೆಲೆ: 102.86 ರೂ.

ಚಿಕ್ಕಬಳ್ಳಾಪುರ: ಪೆಟ್ರೋಲ್ ಬೆಲೆ: 103.33 ರೂ.

ಚಿತ್ರದುರ್ಗ: ಪೆಟ್ರೋಲ್ ಬೆಲೆ: 103.68 ರೂ.

ದಾವಣಗೆರೆ: ಪೆಟ್ರೋಲ್ ಬೆಲೆ: 104.10 ರೂ.

ಕೋಲಾರ: ಪೆಟ್ರೋಲ್ ಬೆಲೆ: 102.73 ರೂ.

ರಾಮನಗರ: ಪೆಟ್ರೋಲ್ ಬೆಲೆ: 103.33 ರೂ.

ಶಿವಮೊಗ್ಗ: ಪೆಟ್ರೋಲ್ ಬೆಲೆ: 103.54 ರೂ.

ತುಮಕೂರು: ಪೆಟ್ರೋಲ್ ಬೆಲೆ: 103.77 ರೂ.

ಬಳ್ಳಾರಿ: ಪೆಟ್ರೋಲ್ ಬೆಲೆ: 104.58 ರೂ.

Image Credit: India

ಬೀದರ್: ಪೆಟ್ರೋಲ್ ಬೆಲೆ: 103.22 ರೂ.

ಕಲಬುರಗಿ: ಪೆಟ್ರೋಲ್ ಬೆಲೆ: 102.93 ರೂ.

ಕೊಪ್ಪಳ: ಪೆಟ್ರೋಲ್ ಬೆಲೆ: 104.06 ರೂ.

ರಾಯಚೂರು: ಪೆಟ್ರೋಲ್ ಬೆಲೆ: 102.76 ರೂ.

ವಿಜಯನಗರ: ಪೆಟ್ರೋಲ್ ಬೆಲೆ: 105.01 ರೂ.

ಯಾದಗಿರಿ: ಪೆಟ್ರೋಲ್ ಬೆಲೆ: 103.37 ರೂ.

ಚಾಮರಾಜನಗರ: ಪೆಟ್ರೋಲ್ ಬೆಲೆ: 103.03 ರೂ.

ಚಿಕ್ಕಮಗಳೂರು: ಪೆಟ್ರೋಲ್ ಬೆಲೆ: 105.11 ರೂ.

ದಕ್ಷಿಣ ಕನ್ನಡ: ಪೆಟ್ರೋಲ್ ಬೆಲೆ: 102.77 ರೂ.

ಹಾಸನ: ಪೆಟ್ರೋಲ್ ಬೆಲೆ: 102.58 ರೂ.

ಕೊಡಗು: ಪೆಟ್ರೋಲ್ ಬೆಲೆ: 104.09 ರೂ.

ಮಂಡ್ಯ: ಪೆಟ್ರೋಲ್ ಬೆಲೆ: 103.11 ರೂ.

ಮೈಸೂರು: ಪೆಟ್ರೋಲ್ ಬೆಲೆ: 102.41 ರೂ.

ಉಡುಪಿ: ಪೆಟ್ರೋಲ್ ಬೆಲೆ: 102.74 ರೂ.

Image Credit: Theweek
Ads By Google
Sujatha Poojari

Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in

Share
Published by
Tags: Diesel Petrol Petrol And Diesel Price Petrol Bunk petrol price Today Petrol Price Update

Recent Stories

  • Blog
  • Business
  • Information
  • Main News
  • money
  • Technology

Suzuki Ertiga: 26 Km ಮೈಲೇಜ್ ಕೊಡುವ ಫ್ಯಾಮಿಲಿ ಕಾರ್ ಲಾಂಚ್ ಮಾಡಿದ ಮಾರುತಿ, ಕಡಿಮೆ ಬೆಲೆಗೆ

Maruti Ertiga 7 Seater Car: ಮಾರುಕಟ್ಟೆಯಲ್ಲಿ 7 ಆಸನಗಳ ಕಾರ್ ಗಳಿಗೆ ಬೇಡಿಕೆ ಹೆಚ್ಚಿದೆ ಎನ್ನಬಹುದು. ಗ್ರಾಹಕರು ಹೆಚ್ಚಿನ…

2024-07-08
  • Entertainment
  • Interview
  • Lifestyle
  • Main News
  • Sport

Anushka Sharma: ಮದುವೆಗೂ ಮುನ್ನವೇ ನಾನು ತಾಯಿಯಾಗಿದ್ದೆ, ಶಾಕಿಂಗ್ ಹೇಳಿಕೆ ನೀಡಿದ ವಿರಾಟ್ ಪತ್ನಿ.

Anushka Sharma Latest Update: ಸದ್ಯ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ಜೋಡಿಯ ಬಗ್ಗೆ…

2024-07-08
  • Headline
  • Lifestyle
  • Main News
  • Sport

Virat Kohli: ಕೊನೆಗೂ ಮೋದಿ ಮುಂದೆ ಮಾಡಿದ ತಪ್ಪು ಒಪ್ಪಿಕೊಂಡ ಕೊಹ್ಲಿ, ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು ಗೊತ್ತಾ…?

Virat Kohli And Narendra Modi Conversation: ಸದ್ಯ ಜೂನ್ 29 ರಂದು ನಡೆದ ಇಂಡಿಯಾ ಮತ್ತು ಸೌತ್ ಆಫ್ರಿಕಾ…

2024-07-08
  • Business
  • Information
  • Main News
  • money

Gold Rate: ವರದ ಮೊದಲ ದಿನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಖರೀದಿಸಲು ಬೆಸ್ಟ್ ಟೈಮ್

Today Gold Rate Down: ಚಿನ್ನದ ಬೆಲೆ (Gold Price) ಯಲ್ಲಿ ದಿನೇ ದಿನೇ ಏರಿಕೆ ಕಾಣುತ್ತಿರುವುದರಿಂದ ಜನಸಾಮಾನ್ಯರಿಗೆ ಚಿನ್ನ…

2024-07-08
  • Headline
  • Information
  • Main News
  • Regional

Maternity Leave: ಇನ್ಮುಂದೆ ಈ ಮಹಿಳೆಯರಿಗೂ 6 ತಿಂಗಳು ಹೆರಿಗೆ ರಜೆ, ನರೇಂದ್ರ ಮೋದಿ ಘೋಷಣೆ.

Maternity Leave For Govt Employees: ಸದ್ಯ ದೇಶದಲ್ಲಿ ಕೇಂದ್ರ ಸರ್ಕಾರ (Central Government) ಮಹಿಳಾ ಸಬಲೀಕರಣದತ್ತ ಹೆಚ್ಚಿನ ಗಮನ…

2024-07-08
  • Headline
  • Information
  • Main News
  • money
  • Press
  • Regional

Guarantee Scheme: ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಫಲಾನುಭವಿಗಳಿಗೆ ಬಂಪರ್ ಗುಡ್ ನ್ಯೂಸ್, ಸರ್ಕಾರದ ಘೋಷಣೆ

Guarantee Scheme Latest Update: ಸದ್ಯ ರಾಜ್ಯದಲ್ಲಿ ಉಚಿತ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ರಾಜ್ಯ್ದ ಜನತೆ ಸರ್ಕಾರದ ಉಚಿತ ಗ್ಯಾರಂಟಿ…

2024-07-08