Top Cars: ಹೊಸ ಕಾರ್ ಖರೀದಿ ಮಾಡುವವರ ಗಮನಕ್ಕೆ, ಭಾರತದಲ್ಲಿ ಹೆಚ್ಚು ಸೇಲ್ ಆಗುತ್ತಿದೆ ಈ 10 ಟಾಪ್ ಕಾರುಗಳು.
ಹೆಚ್ಚಾಗಿ ಸೇಲ್ ಆಗುತ್ತಿರುವ ಈ 10 ಕಾರ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
Top 10 best Car In India: ಸಾಮಾನ್ಯವಾಗಿ ಎಲ್ಲರು Car ಖರೀದಿಸುವ ಆಸೆಯನ್ನು ಹೊಂದಿರುತ್ತಾರೆ. ಹೊಸ ಕಾರ್ ಖರೀದಿಗೆ ದೊಡ್ಡ ಬಜೆಟ್ ಅಗತ್ಯವಿರುತ್ತದೆ. ಇನ್ನು ಇತ್ತೀಚೆಗಂತೂ ಕಂಪನಿಯು ಗ್ರಾಹಕರಿಗೆ ಅನುಕೂಲವಾಗಲು ಹಣಕಾಸು ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ.
ಜನರು EMI ಆಯ್ಕೆಯ ಮೂಲಕ ಕಾರ್ ಗಳನ್ನು ಖರೀದಿಸಲು ವಿವಿಧ ಕಂಪನಿಗಳು ಅವಕಾಶ ನೀಡುತ್ತಿದೆ. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕಾರ್ ಖರೀದಿಗೆ ವಿವಿಧ ಆಯ್ಕೆಗಳಿವೆ. ಗ್ರಾಹಕರು ತಮಗೆ ಇಷ್ಟವಾದ ಬ್ರಾಂಡ್ ನ ಕಾರ್ ಅನ್ನು ಖರೀದಿಸಬಹುದಾಗಿದೆ.
ಹೊಸ ಕಾರ್ ಖರೀದಿ ಮಾಡುವವರ ಗಮನಕ್ಕೆ
ಇನ್ನು ಜನರು ಹೆಚ್ಚಾಗಿ ಕಾರ್ ಖರೀದಿಯಲ್ಲಿ ಮೈಲೇಜ್ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಹೆಚ್ಚಿನ ಮೈಲೇಜ್ ಇರುವ ಕಾರ್ ಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಇನ್ನು ಮಾರುಕಟ್ಟೆಯಲ್ಲಿ Maruti Suzuki, Hyundai, Tata ಕಂಪನಿಯ ಕಾರ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಇನ್ನು ನಿಮಗೆ ಯಾವ ಕಾರ್ ಖರೀದಿಸಬೇಕ್ಕೆನ್ನುವ ಗೊಂದಲ ಇದ್ದರೆ ಯಾವ ಕಾರ್ ಗಳು ಎಷ್ಟು ಎಷ್ಟು ಮಾರಾಟವಾಗಿದೆ ಎನ್ನುವ ಬಗ್ಗೆ ತಿಳಿದುಕೊಳ್ಳಿ. ಹೆಚ್ಚು ಸೇಲ್ ಕಾಣುವ ಕಾರ್ ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುತ್ತವೆ.
ಭಾರತದಲ್ಲಿ ಹೆಚ್ಚು ಸೇಲ್ ಆಗುತ್ತಿದೆ ಈ 10 ಟಾಪ್ ಕಾರುಗಳು
*Maruti Swift
ಮಾರುಕಟ್ಟೆಯಲ್ಲಿ Maruti Swift 18653 ಯುನಿಟ್ ಗಳಷ್ಟು ಮಾರಾಟವಾಗಿದೆ. ವಾರ್ಷಿಕವಾಗಿ ಈ Maruti Swift ಮಾರಾಟ ಶೇ. 65 ರಷ್ಟು ಏರಿಕೆಯಾಗಿದೆ.
*Maruti Baleno
ಮಾರುಕಟ್ಟೆಯಲ್ಲಿ Maruti Baleno 18,516 ಯುನಿಟ್ ಗಳಷ್ಟು ಮಾರಾಟವಾಗಿದೆ. ವಾರ್ಷಿಕವಾಗಿ ಈ Maruti Baleno ಮಾರಾಟ ಶೇ. 1 ರಷ್ಟು ಏರಿಕೆಯಾಗಿದೆ.
*Maruti Wagon R
ಮಾರುಕಟ್ಟೆಯಲ್ಲಿ Maruti Wagon R 15,578 ಯುನಿಟ್ ಗಳಷ್ಟು ಮಾರಾಟವಾಗಿದೆ. ವಾರ್ಷಿಕವಾಗಿ ಈ Maruti Wagon R ಮಾರಾಟ ಶೇ. 15 ರಷ್ಟು ಕುಸಿತ ಕಂಡಿದೆ.
*Maruti Brezza
ಮಾರುಕಟ್ಟೆಯಲ್ಲಿ Maruti Brezza 14572 ಯುನಿಟ್ ಗಳಷ್ಟು ಮಾರಾಟವಾಗಿದೆ. ವಾರ್ಷಿಕವಾಗಿ ಈ Maruti Brezza ಮಾರಾಟ ಶೇ. 4 ರಷ್ಟು ಕುಸಿತ ಕಂಡಿದೆ.
*Tata Punch
ಮಾರುಕಟ್ಟೆಯಲ್ಲಿTata Punch 14523 ಯುನಿಟ್ ಗಳಷ್ಟು ಮಾರಾಟವಾಗಿದೆ. ವಾರ್ಷಿಕವಾಗಿ ಈ Tata Punch ಮಾರಾಟ ಶೇ. 21 ರಷ್ಟು ಏರಿಕೆ ಕಂಡಿದೆ.
*Hyundai Creta
ಮಾರುಕಟ್ಟೆಯಲ್ಲಿ Hyundai Creta 13,832 ಯುನಿಟ್ ಗಳಷ್ಟು ಮಾರಾಟವಾಗಿದೆ. ವಾರ್ಷಿಕವಾಗಿ ಈ Hyundai Creta ಮಾರಾಟ ಶೇ. 10 ರಷ್ಟು ಏರಿಕೆ ಕಂಡಿದೆ.
*Maruti Dzire
ಮಾರುಕಟ್ಟೆಯಲ್ಲಿ Maruti Dezire 13,293 ಯುನಿಟ್ ಗಳಷ್ಟು ಮಾರಾಟವಾಗಿದೆ. ವಾರ್ಷಿಕವಾಗಿ ಈ Maruti Dezire ಮಾರಾಟ ಶೇ. 12 ರಷ್ಟು ಏರಿಕೆ ಕಂಡಿದೆ.
*Maruti Ertiga
ಮಾರುಕಟ್ಟೆಯಲ್ಲಿ Maruti Ertiga 12,315 ಯುನಿಟ್ ಗಳಷ್ಟು ಮಾರಾಟವಾಗಿದೆ. ವಾರ್ಷಿಕವಾಗಿ ಈ Maruti Ertiga ಮಾರಾಟ ಶೇ. 32 ರಷ್ಟು ಏರಿಕೆ ಕಂಡಿದೆ.
*Maruti Fronx
ಮಾರುಕಟ್ಟೆಯಲ್ಲಿ Maruti Fronx 12,164 ಯುನಿಟ್ ಗಳಷ್ಟು ಮಾರಾಟವಾಗಿದೆ. ವಾರ್ಷಿಕವಾಗಿ ಈ Maruti Fronx ಮಾರಾಟ ಶೇ. 12 ರಷ್ಟು ಏರಿಕೆ ಕಂಡಿದೆ.
*Maruti Eeco
ಮಾರುಕಟ್ಟೆಯಲ್ಲಿ Maruti Eco 11,859 ಯುನಿಟ್ ಗಳಷ್ಟು ಮಾರಾಟವಾಗಿದೆ.