Loan Interest: ಮನೆ ಕಟ್ಟಲು ಲೋನ್ ಮಾಡುತ್ತಿರುವವರಿಗೆ ಗುಡ್ ನ್ಯೂಸ್, ಈ 5 ಬ್ಯಾಂಕುಗಳಲ್ಲಿ ಅತೀ ಕಡಿಮೆ ಬಡ್ಡಿಗೆ ಸಿಗುತ್ತಿದೆ ಸಾಲ.

ಇದೀಗ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಈ 5 ಬ್ಯಾಂಕ್ ಯಾವುದು ತಿಳಿಯಿರಿ.

Top 5 Bank Home Loan Interest: ಸದ್ಯ ದೇಶದ ವಿವಿಧ ಪ್ರತಿಷ್ಠಿತ ಬ್ಯಾಂಕುಗಳು ಜನರಿಗೆ ಸಲ ಸೌಲಭ್ಯವನ್ನು ನೀಡುತ್ತದೆ. ಇನ್ನು ಬ್ಯಾಂಕುಗಳು ಗೃಹ ಸಾಲವನ್ನು ನೀಡುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಬ್ಯಾಂಕುಗಳು ನೀಡುವ ಗೃಹ ಸಾಲದಿಂದಾಗಿ ಕೋಟ್ಯಾಂತರ ಜನರು ತನ್ನ ಸ್ವಂತ ಮನೆ ನಿರ್ಮಾಣದ ಕನಸನ್ನು ಪೂರೈಸಿಕೊಳ್ಳುತ್ತಿದ್ದಾರೆ ಎನ್ನಬಹುದು.

ಸಾಮಾನ್ಯವಾಗಿ ಯಾವುದೇ ಸಾಲವನ್ನು ಪಡೆಯುವ ಮುನ್ನ ಎಲ್ಲರು ಯಾವ ಬ್ಯಾಂಕ್ ಸಲ ಪಡೆಯಲು ಸೂಕ್ತ ಎನ್ನುವ ಬಗ್ಗೆ ಗಮನ ಹರಿಸುತ್ತಾರೆ. ಯಾವ ಬ್ಯಾಂಕ್ ನಲ್ಲಿ ಅತಿ ಕಡಿಮೆ ಬಡ್ಡಿದರದ್ಲಲಿ ಸಾಲ ನೀಡಲಾಗುತ್ತಿದೆ ಎನ್ನುವ ಬಗ್ಗೆ ಜನರು ಮೊದಲ ಆದ್ಯತೆ ನೀಡುತ್ತಾರೆ.

Home Loan Interest Rate
Image Credit: Bankofindia

ಮನೆ ಕಟ್ಟಲು ಲೋನ್ ಮಾಡುತ್ತಿರುವವರಿಗೆ ಮಹತ್ವದ ಮಾಹಿತಿ
ಸಾಲ ಪಡೆಯುವ ಮುನ್ನ ಎಲ್ಲ ಬ್ಯಾಂಕುಗಳ ಬಡ್ಡಿದರದ ಬಗ್ಗೆ ಲೆಕ್ಕಾಚಾರ ಹಾಕಿ ನಂತರ ಕಡಿಮೆ ಬಡ್ಡಿ ಇರುವ ಬ್ಯಾಂಕ್ ನಲ್ಲಿ ಸಾಲ ಪಡೆಯುದರಿಂದ ಸಾಲಗಾರರರು ಹೆಚ್ಚಿನ ಬಡ್ಡಿ ಪಾವತಿಸುವುದರಿಂದ ತಪ್ಪಿಸಿಕೊಳ್ಳಬಹುದು. ಇನ್ನು ನೀವು ಗೃಹ ಸಾಲವನ್ನು ಪಡೆಯಲು ಬ್ಯಾಂಕುಗಳನ್ನು ಹುಡುಕುತ್ತಿದ್ದರೆ ಈ ಐದು ಬ್ಯಾಂಕುಗಳು ನಿಮಗೆ ಅತಿ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತವೆ ಎನ್ನಬಹುದು. ಗೃಹ ಸಾಲ ಪಡೆಯಲು ಈ ಐದು ಬ್ಯಾಂಕ್ ಗಳನ್ನೂ ನೀವು ಆರಿಸಬಹುದಾಗಿದೆ.

HDFC Bank Interest Rate
Image Credit: Discountwalas

ಈ ಬ್ಯಾಂಕುಗಳಲ್ಲಿ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಲಿದೆ
*HDFC Bank Interest Rate
ದೇಶದ ಪ್ರತಿಷ್ಠಿತ ಖಾಸಗಿ ವಲಯದ ಬ್ಯಾಂಕ್ ಆಗಿರುವ HDFC ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ಹೆಚ್ ಡಿಎಫ್ ಸಿ ಬ್ಯಾಂಕ್ ನ ಬಡ್ಡಿದರವು 8.45 % ದಿಂದ 9.85 % ದರದಲ್ಲಿ ಸಾಲವನ್ನು ನೀಡುತ್ತಿದೆ.

SBI Bank Interest Rate
Image Credit: Business-standard

*SBI Bank Interest Rate
ದೇಶದ ಪ್ರತಿಷ್ಠಿತ ಸರಕಾರಿ ವಲಯದ ಬ್ಯಾಂಕ್ ಆಗಿರುವ SBI ಗ್ರಾಹಕರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ಹೆಚ್ ಡಿಎಫ್ ಸಿ ಬ್ಯಾಂಕ್ ನ ಬಡ್ಡಿದರವು 8.60 % ದಿಂದ 9.45 % ಸಾಲವನ್ನು ನೀಡುತ್ತಿದೆ.

Join Nadunudi News WhatsApp Group

ICICI Bank Home Loan Interest Rate
Image Credit: Thequint

*ICICI Bank Interest Rate
ಇನ್ನು ಖಾಸಗಿ ವಲಯದ ಬ್ಯಾಂಕ್ ಆಗಿರುವ ICICI ಗೃಹ ಸಾಲವನ್ನು ವಾರ್ಷಿಕ ಶೇ. 9 .25 ರಿಂದ ಶೇ. 9 .90 ವರೆಗೆ ಬಡ್ಡಿಯನ್ನು ವಿಧಿಸುತ್ತದೆ. CBIL Score 750 ಕ್ಕಿಂತ ಹೆಚ್ಚು ಇರುವವರಿಗೆ ಬಡ್ಡಿಯು ಶೇ.9 ಕ್ಕಿಂತ ಕಡಿಮೆ ಇರಲಿದೆ. CBIL ಸ್ಕೊರ್ 750 ಕ್ಕಿಂತ ಕಡಿಮೆ ಇರುವವರಿಗೆ ಬಡ್ಡಿಯು ಶೇ. 9.25ರಿಂದ ಶೇ. 9.90 ರ ನಡುವೆ ಇರಲಿದೆ.

Kotak Mahindra Bank Home Loan Interest Rate
Image Credit: Hindustantimes

*Kotak Mahindra Bank Interest Rate
ಇನ್ನು Kotak Mahindra Bank ಗೃಹ ಸಾಲವನ್ನು ವಾರ್ಷಿಕ ಶೇ. 8 .75 ರಿಂದ ಶೇ. 9 .35 ವರೆಗೆ ಬಡ್ಡಿಯನ್ನು ವಿಧಿಸುತ್ತದೆ.

IDFC Bank Interest Rate
Image Credit: Justdial

*IDFC Bank Interest Rate
ಇನ್ನು IDFC Bank ಗೃಹ ಸಾಲವನ್ನು ವಾರ್ಷಿಕ ಶೇ. 8 .85 ರಿಂದ ಶೇ. 9 .25 ವರೆಗೆ ಬಡ್ಡಿಯನ್ನು ವಿಧಿಸುತ್ತದೆ.

Join Nadunudi News WhatsApp Group