Electric Car: ಒಮ್ಮೆ ಚಾರ್ಜ್ ಮಾಡಿದರೆ 450 Km ಮೈಲೇಜ್ ನೀಡುತ್ತದೆ ಈ ಕಾರುಗಳು, 6 ತಿಂಗಳ ಬುಕಿಂಗ್ ಅಂತ್ಯ.

450 ಕಿಲೋಮೀಟರ್ ಮೈಲೇಜ್ ಕೊಡುವ ಈ ಕಾರುಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚಿದೆ.

Top 5 Best Mileage Electric Car: ಭಾರತೀಯ ಆಟೋ ವಲಯದಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್ ಕಾರ್ ಗಳು ಹೆಚ್ಚಿನ ಸೇಲ್ ಕಾಣುತ್ತಿವೆ. ಇನ್ನು ಗ್ರಾಹಕರ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ವಿವಿಧ ಪ್ರತಿಷ್ಠಿತ ಕಂಪನಿಗಳು ವಿವಿಧ ಮಾದರಿಯಲ್ಲಿ ಎಲೆಕ್ಟ್ರಿಕ್ ಕಾರ್ ಗಳನ್ನೂ ಪರಿಚಯಿಸುತ್ತಿವೆ. ಮಾರುಕಟ್ಟೆಯಲ್ಲಿ Electric ಮಾದರಿ ವೇಗವಾಗಿ ಬೇಡಿಕೆ ಪಡೆದುಕೊಳ್ಳುತ್ತಿವೆ.

ಇನ್ನು Petrol, Diesel, CNG ಚಾಲಿತ ವಾಹನಗಳಿಗೆ ಹೋಲಿಸಿದರೆ ಕೆಲ Electric ಮಾದರಿ ಹೆಚ್ಚಿನ Mileage ನೀಡಲು ಹೆಸರುವಾಸಿಯಾಗಿದೆ. ಜನರು ವಾಹನಗಳನ್ನು ಖರೀದಿಸುವ ಹೆಚ್ವಿಚಾಗಿ ಮೈಲೇಜ್ ಬಗ್ಗೆ ಗಮನ ಕೊಡುತ್ತಾರೆ. ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳ ಖರೀದಿಗೆ ಮೊದಲು ಆದ್ಯತೆ ನೀಡುತ್ತಾರೆ. ಇದೀಗ ಒಂದೇ ಚಾರ್ಜ್ ನಲ್ಲಿ 450 ಕ್ಕಿಂತಲೂ ಹೆಚ್ಚಿನ ಮೈಲೇಜ್ ನೀಡುವ Electric Car ಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ.

Hyundai Kona Electric Car gives a mileage of 452 kilometers on a single charge.
Image Credit: Cardekho

ಒಂದೇ ಚಾರ್ಜ್ ನಲ್ಲಿ 450 ಕ್ಕಿಂತಲೂ ಹೆಚ್ಚಿನ ಮೈಲೇಜ್ ನೀಡುವ Electric Car ಗಳ ವಿವರ
* Hyundai Kona Electric Car
Hyundai Kona Electric Car 39 .2kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, ವೇಗದ ಚಾರ್ಜಿಂಗ್ ನ ಮೂಲಕ ಕೇವಲ 2 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. ಇನ್ನು ಒಂದೇ ಚಾರ್ಜ್ ನಲ್ಲಿ Hyundai Kona Electric Car ಬರೋಬ್ಬರಿ 452 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 24 ಲಕ್ಷ ಬೆಲೆಗೆ ಈ ಕಾರ್ ನ್ನು ಖರೀದಿಸಬಹುದು.

Tata Nexon Electric Car gives a mileage of 312 kilometers on a single charge.
Image Credit: Autocarindia

* Tata Nexon Electric Car
Tata Nexon Electric Car 40 .5kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಒಂದೇ ಚಾರ್ಜ್ ನಲ್ಲಿ Tata Nexon Electric Car ಬರೋಬ್ಬರಿ 312 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 15 ಲಕ್ಷ ಬೆಲೆಗೆ ಈ ಕಾರ್ ನ್ನು ಖರೀದಿಸಬಹುದು.

Tiago Electric Car gives a mileage of 250 to 315 kilometers on a single charge.
Image Credit: Thequint

* Tata Tiago Electric Car
Tata Tiago Electric Car 19 .2kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಒಂದೇ ಚಾರ್ಜ್ ನಲ್ಲಿ Tata Tiago Electric Car ಬರೋಬ್ಬರಿ 250 ರಿಂದ 315 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 8 .49 ಲಕ್ಷ ಬೆಲೆಗೆ ಈ ಕಾರ್ ನ್ನು ಖರೀದಿಸಬಹುದು.

Join Nadunudi News WhatsApp Group

Mahindra XUV400 Electric Car gives a mileage of 375 to 456 kilometers on a single charge.
Image Credit: Cardekho

* Mahindra XUV400 Electric Car
Mahindra XUV400 Electric Car 34 .5kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ಎರಡು ಬ್ಯಾಟರಿ ಆಯ್ಕೆಯನ್ನು ನೀಡಲಾಗಿದೆ. ಇನ್ನು ಒಂದೇ ಚಾರ್ಜ್ ನಲ್ಲಿ Mahindra XUV400 Electric Car ಬರೋಬ್ಬರಿ 375 ರಿಂದ 456 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 15 .99 ಲಕ್ಷ ಬೆಲೆಗೆ ಈ ಕಾರ್ ನ್ನು ಖರೀದಿಸಬಹುದು.

MG ZS Electric Car gives a mileage of 461 kilometers on a single charge.
Image Credit: Hindustantimes

* MG ZS EV
MG ZS EV 50 .3kWh ಬ್ಯಾಟರಿ ಸಾಮರ್ತ್ಯವನ್ನು ಹೊಂದಿದ್ದು, 176PS ಮತ್ತು 280Nm ಟಾರ್ಕ್ ಉತ್ಪಾದಿಸುವಾ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಒಂದೇ ಚಾರ್ಜ್ ನಲ್ಲಿ MG ZS Electric Car ಬರೋಬ್ಬರಿ 461 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 22 .98 ಲಕ್ಷ ಬೆಲೆಗೆ ಈ ಕಾರ್ ನ್ನು ಖರೀದಿಸಬಹುದು.

Join Nadunudi News WhatsApp Group